ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

blind

ADVERTISEMENT

ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ರೋಟರಿ ಕ್ಲಬ್ ಹೊನ್ನಾವರ ಘಟಕದ ವತಿಯಿಂದ ನ.19, 20 ಮತ್ತು 21 ರಂದು ದೃಷ್ಟಿದೋಷವುಳ್ಳ ಜ್ಯೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ್ ಸಾರಂಗ ಹೇಳಿದರು.
Last Updated 8 ನವೆಂಬರ್ 2024, 7:25 IST
ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ಸ್ವಾಭಿಮಾನಿ ಬದುಕಿಗೆ ಅಡ್ಡಿಯಾಗದ ಅಂಧತ್ವ: ಪೆನ್ನು ಮಾರಾಟ ಮಾಡುವ ನರಸಿಂಹರಾಜು

ಹುಟ್ಟು ಕುರುಡರಲ್ಲ. ಬಾಲ್ಯದಲ್ಲಿ ಕಾಣಿಸಿಕೊಂಡ ಅನಾರೋಗ್ಯದಿಂದ ಕುರುಡುತನ ಕಾಣಿಸಿಕೊಂಡಿದೆ. ಆದರೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಹಠ ಇವರದ್ದು.
Last Updated 21 ಆಗಸ್ಟ್ 2024, 5:40 IST
ಸ್ವಾಭಿಮಾನಿ ಬದುಕಿಗೆ ಅಡ್ಡಿಯಾಗದ ಅಂಧತ್ವ: ಪೆನ್ನು ಮಾರಾಟ ಮಾಡುವ ನರಸಿಂಹರಾಜು

ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಎಲ್ಲರಂತೆ ಆಟವಾಡುತ್ತಾ ಇದ್ದ ಹುಡುಗಿಗೆ ದೃಷ್ಟಿಯೇ ಮಂದವಾದಾಗ ಬದುಕೂ ಕಷ್ಟವಾಯಿತು. ದೃಷ್ಟಿ ಸಂಪೂರ್ಣವಾಗಿ ಇಲ್ಲವಾದಾಗಲಂತೂ ಈ ಹುಡುಗಿಗೆ ಎದುರಾದ ಸವಾಲುಗಳು ಅನೇಕ. ಆದರೆ, ಧೈರ್ಯದಿಂದ ಅವುಗಳನ್ನೆಲ್ಲ ಮೆಟ್ಟಿ ನಿಂತ ಈ ಯುವತಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದರು.
Last Updated 13 ಏಪ್ರಿಲ್ 2024, 7:34 IST
ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಹಾವೇರಿ | ಅಂಧ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಲಿ

ಶಿಗ್ಗಾವಿ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಪ್ರತಿನಿಧಿಸಿರುವ 3 ಅಂಧ ಯುವತಿಯರಿಗೆ ಸರ್ಕಾರ ₹25 ಲಕ್ಷ ಆರ್ಥಿಕ ನೆರವು ಘೋಷಿಸಲಿ ಎಂದು ಹಿರಿಯೂರಿನ ಆದಿ ಜಾಂಬವ ಕೋಡಿಹಳ್ಳಿ ಬ್ರಹನ್ಮಠದ ಷಡಕ್ಷರಿಮುನಿಶ್ರೀ ಆಗ್ರಹಿಸಿದರು.
Last Updated 13 ಸೆಪ್ಟೆಂಬರ್ 2023, 6:07 IST
ಹಾವೇರಿ | ಅಂಧ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಲಿ

ಬೆಂಗಳೂರು: ಅಂಧ ಬಾಲಕನಿಗೆ ಮರಳಿದ ದೃಷ್ಟಿ

ಅಂಧ ಪ್ರಮಾಣಪತ್ರ ಹೊಂದಿದ್ದ ಕಲಬುರಗಿಯ 16 ವರ್ಷದ ಬಾಲಕನಿಗೆ ಇಲ್ಲಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ದೃಷ್ಟಿ ಮರಳಿಸಿದ್ದಾರೆ.
Last Updated 6 ಆಗಸ್ಟ್ 2022, 21:30 IST
ಬೆಂಗಳೂರು: ಅಂಧ ಬಾಲಕನಿಗೆ ಮರಳಿದ ದೃಷ್ಟಿ

ಪಿಯುಸಿ, ಎಸ್ಸೆಸ್ಸೆಲ್ಸಿ: ಅಣ್ಣ–ತಂಗಿಯ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಬೆರಗು ಮೂಡಿಸಿದ ಕಿರಣ್‌– ದೀಪಾ
Last Updated 21 ಜೂನ್ 2022, 4:39 IST
ಪಿಯುಸಿ, ಎಸ್ಸೆಸ್ಸೆಲ್ಸಿ: ಅಣ್ಣ–ತಂಗಿಯ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಂಧ ವಿದ್ಯಾರ್ಥಿ ಕಲ್ಪನಾ ಸಾಧನೆಗೆ ಪ್ರಧಾನಿ ಶ್ಲಾಘನೆ

ಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 92 ಅಂಕ ಪಡೆದಿದ್ದ ಉತ್ತರಾಖಂಡದ ಅಂಧ ವಿದ್ಯಾರ್ಥಿನಿ ಕಲ್ಪನಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪ‍ಡಿಸಿದ್ದಾರೆ. ಅವರಿಗೆ ತರಬೇತಿ ನೀಡಿದ ಈಶ ಫೌಂಡೇಶನ್ ಸ್ವಯಂ ಸೇವಕರಾದ ಪ್ರೊ.ತಾರಾಮೂರ್ತಿ ಅವರನ್ನೂ ಪ್ರಶಂಸಿಸಿದ್ದಾರೆ.
Last Updated 30 ಮೇ 2022, 14:30 IST
ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಂಧ ವಿದ್ಯಾರ್ಥಿ ಕಲ್ಪನಾ ಸಾಧನೆಗೆ ಪ್ರಧಾನಿ ಶ್ಲಾಘನೆ
ADVERTISEMENT

ವಿದ್ಯಾರ್ಥಿಗಳ ಕುಚೇಷ್ಟೆಯ ಪರಮಾವಧಿ; ಕ್ಲಾಸ್ ರೂಂನಲ್ಲೇ ಅಂಧ ಶಿಕ್ಷಕನಿಗೆ ಅವಮಾನ

ಶಿಕ್ಷಕರಿಗೆ ಕೆಲವು ವಿದ್ಯಾರ್ಥಿಗಳು ಕುಚೇಷ್ಟೆ ಮಾಡುವುದು ಸಹಜ. ಆದರೆ, ಕೆಲ ವಿದ್ಯಾರ್ಥಿಗಳು ಈ ವಿಷಯದಲ್ಲಿ ಅತಿರೇಕದಿಂದ ವರ್ತಿಸಿ ತಮ್ಮ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಾರೆ.
Last Updated 5 ಅಕ್ಟೋಬರ್ 2021, 6:37 IST
ವಿದ್ಯಾರ್ಥಿಗಳ ಕುಚೇಷ್ಟೆಯ ಪರಮಾವಧಿ; ಕ್ಲಾಸ್ ರೂಂನಲ್ಲೇ ಅಂಧ ಶಿಕ್ಷಕನಿಗೆ ಅವಮಾನ

Video: ಹೀಗಿದೆ ಅಂಧರ ವಾಲಿಬಾಲ್ ಟೂರ್ನಿ

Last Updated 8 ಮಾರ್ಚ್ 2021, 8:27 IST
fallback

ಮಂಗಳೂರು: ಮಾಸಾಶನವಿಲ್ಲದೇ ಕಂಗಾಲಾದ ಅಂಧ ವ್ಯಕ್ತಿ

ಮಂಗಳೂರುನಗರದ ಹೊರ ವಲಯದಲ್ಲಿರುವ ಮಳಲಿ ಗ್ರಾಮದ ಪರಿಶಿಷ್ಟ ಜಾತಿಯ ಸೋಮಯ್ಯ ಎಂಬ ಅಂಧ ವ್ಯಕ್ತಿಗೆ ಎಂಟು ತಿಂಗಳಿನಿಂದ ಅಂಗವಿಕಲರ ಮಾಸಾಶನ ಪಾವತಿಯೇ ಆಗಿಲ್ಲ. ಈ ಸಂಬಂಧ ಸರ್ಕಾರಿ ಕಚೇರಿಗಳಿಗೆ ಅಲೆದು, ಅಲೆದು ಸುಸ್ತಾಗಿದ್ದಾರೆ ಅವರು. ಮಾಸಾಶನ ಸಿಗದೇ ಕಂಗಾಲಾಗಿರುವ ಅವರು ಮಂಗಳವಾರ ತಮ್ಮ ಅಳಲು ತೋಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಬಂದಿದ್ದರು. ಪತ್ರಿಕಾಗೋಷ್ಠಿಯ ನಡುವೆಯೇ ಸೋಮಯ್ಯ ಅವರನ್ನು ಪರಿಚಯಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಸಮಸ್ಯೆ ಕುರಿತು ವಿವರಿಸಿದರು.
Last Updated 1 ಜುಲೈ 2020, 5:06 IST
ಮಂಗಳೂರು: ಮಾಸಾಶನವಿಲ್ಲದೇ ಕಂಗಾಲಾದ ಅಂಧ ವ್ಯಕ್ತಿ
ADVERTISEMENT
ADVERTISEMENT
ADVERTISEMENT