ಎಲ್ಲರಂತೆ ಆಟವಾಡುತ್ತಾ ಇದ್ದ ಹುಡುಗಿಗೆ ದೃಷ್ಟಿಯೇ ಮಂದವಾದಾಗ ಬದುಕೂ ಕಷ್ಟವಾಯಿತು. ದೃಷ್ಟಿ ಸಂಪೂರ್ಣವಾಗಿ ಇಲ್ಲವಾದಾಗಲಂತೂ ಈ ಹುಡುಗಿಗೆ ಎದುರಾದ ಸವಾಲುಗಳು ಅನೇಕ. ಆದರೆ, ಧೈರ್ಯದಿಂದ ಅವುಗಳನ್ನೆಲ್ಲ ಮೆಟ್ಟಿ ನಿಂತ ಈ ಯುವತಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಭಾರತದ ಅಂಧ ಕ್ರಿಕೆಟ್ ಆಟಗಾರ್ತಿಯರ ತಂಡದ ಕ್ಯಾಪ್ಟನ್ ಕೂಡ ಆದರು.

@mahindra ಪ್ರಸ್ತುತಿ ‘ಪ್ರಜಾವಾಣಿ ಸಾಧಕಿಯರು. ಸಹ ಪ್ರಾಯೋಜಕರು– ಗೋಲ್ಡ್ ವಿನ್ನರ್, ಅಮೃತ್ ನೋನಿ, ರಿಚ್ರೂಟ್, ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ಲಿ., ವಿಕೋ, ಕೆಂಟ್, ಹರ್ಷ ಶುಗರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.