ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Boeing 737

ADVERTISEMENT

ಭಾರತದಲ್ಲಿ ಪಿ–8ಐ ವಿಮಾನಗಳನ್ನು ತಯಾರಿಸಲು ಬೋಯಿಂಗ್‌ ಸಜ್ಜು

ಅಮೆರಿಕದ ಏರೋಸ್ಪೇಸ್‌ ಕಂಪನಿ ಬೊಯಿಂಗ್‌, ಭಾರತದಲ್ಲಿ ಪಿ–8ಐ ದೂರ ವ್ಯಾಪ್ತಿಯ ಕಡಲ ಕಣ್ಗಾವಲು ಮತ್ತು ಜಲಾಂತರ್ಗಾಮಿ ನಿಗ್ರಹ ಯುದ್ಧ ವಿಮಾನಗಳನ್ನು ತಯಾರಿಸುವ ಯೋಜನೆಯನ್ನು ತೆರೆದಿಟ್ಟಿದೆ.
Last Updated 21 ಸೆಪ್ಟೆಂಬರ್ 2023, 14:31 IST
ಭಾರತದಲ್ಲಿ ಪಿ–8ಐ ವಿಮಾನಗಳನ್ನು ತಯಾರಿಸಲು ಬೋಯಿಂಗ್‌ ಸಜ್ಜು

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 16 ಆಗಸ್ಟ್ 2023

ಕೃಷ್ಣ ಜನ್ಮಭೂಮಿ ಪ್ರದೇಶ ಸುತ್ತಮುತ್ತಲಿದ್ದ ಅಕ್ರಮ ಕಟ್ಟಡಗಳ ತೆರವಿಗೆ ಸುಪ್ರೀಂ ಕೋರ್ಟ್ ತಡೆ, ತುಂಗಭದ್ರಾ ಜಲಾಶಯದಿಂದ ನ. 30ರ ತನಕ 4,100 ಕ್ಯುಸೆಕ್ ನೀರು, ಚಂದ್ರನ ಅಂತಿಮ ಕಕ್ಷೆಗೆ ಲಗ್ಗೆ ಇಟ್ಟ ಭಾರತದ ಚಂದ್ರಯಾನ ನೌಕೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ
Last Updated 16 ಆಗಸ್ಟ್ 2023, 13:36 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 16 ಆಗಸ್ಟ್ 2023

ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

AH-64E Apache: ಭಾರತೀಯ ಸೇನೆಯ ಬೇಡಿಕೆಯಂತೆ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಹೇಳಿದೆ.
Last Updated 16 ಆಗಸ್ಟ್ 2023, 11:22 IST
ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

ಚೀನಾದಲ್ಲಿ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಪತ್ತೆ

ಚೀನಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಇತ್ತೀಚೆಗೆ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
Last Updated 27 ಮಾರ್ಚ್ 2022, 4:23 IST
ಚೀನಾದಲ್ಲಿ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಪತ್ತೆ

ಚೀನಾ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್, ರೆಕಾರ್ಡರ್ ಪತ್ತೆ

ಚೀನಾ ಸರ್ಕಾರ ಮಾಹಿತಿ
Last Updated 23 ಮಾರ್ಚ್ 2022, 13:09 IST
ಚೀನಾ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್, ರೆಕಾರ್ಡರ್ ಪತ್ತೆ

ವಿಮಾನ ಪತನ: ತನಿಖೆಗೆ ಸಹಾಯ ಮಾಡಲು ಸಿದ್ಧ ಎಂದ ಬೋಯಿಂಗ್ ಚೀನಾ

132 ಮಂದಿಯಿದ್ದ ಬೋಯಿಂಗ್‌ 737 ಪ್ರಯಾಣಿಕ ವಿಮಾನವು ಸೋಮವಾರ ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಹೀಗಾಗಿ, ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನೊಂದಿಗೆ ತನಿಖೆಗೆ ಬೆಂಬಲ ನೀಡುವುದಾಗಿ ಬೋಯಿಂಗ್ ಚೀನಾ ಮಂಗಳವಾರ ತಿಳಿಸಿದೆ.
Last Updated 22 ಮಾರ್ಚ್ 2022, 5:01 IST
ವಿಮಾನ ಪತನ: ತನಿಖೆಗೆ ಸಹಾಯ ಮಾಡಲು ಸಿದ್ಧ ಎಂದ ಬೋಯಿಂಗ್ ಚೀನಾ

ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್

ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆಯನ್ನು ಖಂಡಿಸಿ ಅಮೆರಿಕ ಹಾಗೂ ನ್ಯಾಟೊ ಮಿತ್ರ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ.
Last Updated 2 ಮಾರ್ಚ್ 2022, 5:04 IST
ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್
ADVERTISEMENT

ಆಕಾಸಾ ಏರ್‌‌ಲೈನ್‌: ಇದು ರಾಕೇಶ್ ಜುಂಝನ್‌ವಾಲಾರ ಕಡಿಮೆ ವೆಚ್ಚದ ವಿಮಾನಯಾನ ಯೋಜನೆ

ಭಾರತದ ಕೋಟ್ಯಧಿಪತಿ ರಾಕೇಶ್ ಜುಂಝನ್‌ವಾಲಾ ಅವರು ತೀರಾ ಕಡಿಮೆ ವೆಚ್ಚದ ವಿಮಾನಯಾನ ಕಂಪನಿಯನ್ನು ಆರಂಭಿಸುವ ಯೋಜನೆ ಸಿದ್ಧಪಡಿಸಿದ್ದಾರೆ.
Last Updated 31 ಜುಲೈ 2021, 4:01 IST
ಆಕಾಸಾ ಏರ್‌‌ಲೈನ್‌: ಇದು ರಾಕೇಶ್ ಜುಂಝನ್‌ವಾಲಾರ ಕಡಿಮೆ ವೆಚ್ಚದ ವಿಮಾನಯಾನ ಯೋಜನೆ

ಉಕ್ರೇನ್ ವಿಮಾನ ಪತನಕ್ಕೆ ನಾವೇ ಕಾರಣ, ಆದರೆ ಉದ್ದೇಶಪೂರ್ವಕವಲ್ಲ: ಇರಾನ್ ಸೇನೆ

ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನಗೊಳ್ಳಲು ತಾನೇ ಕಾರಣ ಎಂದು ಇರಾನ್ ಒಪ್ಪಿಕೊಂಡಿದ್ದು, ಆದರೆ ಇದು ಮಾನವ ತಪ್ಪಿನಿಂದ ನಡೆದಿದ್ದೇ ಹೊರತು ಉದ್ದೇಶಪೂರ್ವಕವಾಗಿ ಅಲ್ಲ ಎಂದಿದೆ.
Last Updated 11 ಜನವರಿ 2020, 6:24 IST
ಉಕ್ರೇನ್ ವಿಮಾನ ಪತನಕ್ಕೆ ನಾವೇ ಕಾರಣ, ಆದರೆ ಉದ್ದೇಶಪೂರ್ವಕವಲ್ಲ: ಇರಾನ್ ಸೇನೆ

ನದಿಗೆ ಇಳಿದ ಅಮೆರಿಕ ವಿಮಾನ: 136 ಪ್ರಯಾಣಿಕರು ಸುರಕ್ಷಿತ

ಅಮೆರಿಕದ ಬೊಯಿಂಗ್‌ 737 ವಿಮಾನ ರನ್‌ವೇಯಿಂದ ಜಾರಿ ಸಮೀಪದ ಜಾನ್‌ ನದಿಗೆ ಇಳಿದಿರುವ ಘಟನೆ ಶುಕ್ರವಾರ ತಡರಾತ್ರಿ ವರದಿಯಾಗಿದೆ.
Last Updated 4 ಮೇ 2019, 4:32 IST
ನದಿಗೆ ಇಳಿದ ಅಮೆರಿಕ ವಿಮಾನ: 136 ಪ್ರಯಾಣಿಕರು ಸುರಕ್ಷಿತ
ADVERTISEMENT
ADVERTISEMENT
ADVERTISEMENT