ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Brundavana

ADVERTISEMENT

PHOTOS | ಬೃಂದಾವನ: ಸಂಗೀತ ಕಾರಂಜಿ; ಕತ್ತಲು-ಬೆಳಕಿನಾಟದ ನಡುವೆ ಚಿಮ್ಮಿದ ನೀರು

ಕೆಆರ್‌ಎಸ್‌ ಬೃಂದಾನವ ಉದ್ಯಾನದಲ್ಲಿ ನವೀಕೃತ, ಹೈಟೆಕ್ ಸಂಗೀತ ಕಾರಂಜಿ ಪ್ರಾರಂಭ
Last Updated 15 ಅಕ್ಟೋಬರ್ 2023, 16:00 IST
PHOTOS | ಬೃಂದಾವನ: ಸಂಗೀತ ಕಾರಂಜಿ; ಕತ್ತಲು-ಬೆಳಕಿನಾಟದ ನಡುವೆ ಚಿಮ್ಮಿದ ನೀರು
err

ಬೃಂದಾವನಕ್ಕೆ ‘ಲಕ್ಷ ಪುಷ್ಪಾರ್ಚನೆ’

ಶ್ರೀ ರಾಘವೇಂದ್ರ ಸ್ವಾಮಿಯ 426ನೇ ವರ್ಧಂತ್ಯುತ್ಸವದ ಅಂಗವಾಗಿ ಜಯನಗರದ 5ನೇ ಬಡಾವಣೆಯಲ್ಲಿರುವ ಮಠದಲ್ಲಿ ಸ್ವಾಮಿಯ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದಿಂದ ಫಲ ಪಂಚಾಮೃತಾಭಿಷೇಕ ನೆರವೇರಿಸಲಾಯಿತು.
Last Updated 20 ಮಾರ್ಚ್ 2021, 18:14 IST
ಬೃಂದಾವನಕ್ಕೆ ‘ಲಕ್ಷ ಪುಷ್ಪಾರ್ಚನೆ’

ವೃಂದಾವನ ಧ್ವಂಸ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ, ‘ಮಾಸ್ಟರ್ ಮೈಂಡ್‌’ಗೆ ಶೋಧ

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ‘ಮಾಸ್ಟರ್ ಮೈಂಡ್’ ಶ್ರೀನಿವಾಸರೆಡ್ಡಿ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
Last Updated 23 ಜುಲೈ 2019, 2:57 IST
ವೃಂದಾವನ ಧ್ವಂಸ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ, ‘ಮಾಸ್ಟರ್ ಮೈಂಡ್‌’ಗೆ ಶೋಧ

ವೃಂದಾವನ ಧ್ವಂಸ: ಐವರು ಆರೋಪಿಗಳ ಬಂಧನ

ಕೊಪ್ಪಳ ಪೊಲೀಸರಿಂದ ಚುರುಕಿನ ಕಾರ್ಯಾಚರಣೆ
Last Updated 22 ಜುಲೈ 2019, 4:15 IST
ವೃಂದಾವನ ಧ್ವಂಸ: ಐವರು ಆರೋಪಿಗಳ ಬಂಧನ

ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ

ಮಾಧ್ವ ಮಠದ ಯತಿಗಳ ಉಪಸ್ಥಿತಿ: ಭಕ್ತರಿಂದ ಶ್ರಮದಾನ; ಗುರುವಾರ ರಾತ್ರಿಪೂರ ನಡೆದ ನಿರ್ಮಾಣ ಕಾರ್ಯ
Last Updated 19 ಜುಲೈ 2019, 19:45 IST
ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ

ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ಮೂರು ಮಠದ ಯತಿಗಳು ಭೇಟಿ
Last Updated 18 ಜುಲೈ 2019, 20:00 IST
ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ವೃಂದಾವನ ಧ್ವಂಸ ಪ್ರಕರಣ: ಆನೆಗೊಂದಿಗೆ ಯತಿಗಳ ದೌಡು

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜ ತೀರ್ಥರ ಧ್ವಂಸಗೊಂಡ ವೃಂದಾವನ ಸ್ಥಳಕ್ಕೆ ಯತಿಗಳು ಹಾಗೂ ಭಕ್ತರು ದೌಡಾಯಿಸಿದರು.
Last Updated 18 ಜುಲೈ 2019, 19:45 IST
ವೃಂದಾವನ ಧ್ವಂಸ ಪ್ರಕರಣ: ಆನೆಗೊಂದಿಗೆ ಯತಿಗಳ ದೌಡು
ADVERTISEMENT

ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ: ತನಿಖೆಗೆ ಆಗ್ರಹ

ಕೊಪ್ಪಳದ ಅನೆಗೊಂದಿಯಲ್ಲಿರುವ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.
Last Updated 18 ಜುಲೈ 2019, 8:56 IST
ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ: ತನಿಖೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT