ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Budget session

ADVERTISEMENT

ಬೀಡಾಡಿ ದನಗಳ ಹಾವಳಿ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಡಿಂಪಲ್ ಯಾದವ್

ಬೀಡಾಡಿ ದನಗಳ ಹಾವಳಿಯಿಂದ ಇಡೀ ದೇಶವೇ ‘ಚೌಕಿದಾರ್’(ಕಾವಲುಗಾರ) ಆಗಿ ಮಾರ್ಪಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಸರ್ಕಾರದ ವಿರುದ್ಧ ಕಿಡಿಕಾರಿದರು.
Last Updated 29 ಜುಲೈ 2024, 13:02 IST
ಬೀಡಾಡಿ ದನಗಳ ಹಾವಳಿ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಡಿಂಪಲ್ ಯಾದವ್

ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಕಾಣುತ್ತಿದೆ: ಲೋಕಸಭೆಯಲ್ಲಿ ಓವೈಸಿ ಕಿಡಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಎಐಎಮ್‌ಐಎಮ್‌ನ ಅಧ್ಯಕ್ಷ, ಸಂಸದ ಅಸಾದುದ್ಧೀನ್‌ ಓವೈಸಿ ಆರೋಪಿಸಿದರು.
Last Updated 29 ಜುಲೈ 2024, 11:27 IST
ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಕಾಣುತ್ತಿದೆ: ಲೋಕಸಭೆಯಲ್ಲಿ ಓವೈಸಿ ಕಿಡಿ

Union Budget 2024: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಲೋಕಸಭಾ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಂಕಿ ಅಂಶಗಳೊಂದಿಗೆ ಆರ್ಥಿಕ ಸಮೀಕ್ಷೆ ವರದಿ 2023–24 ಅನ್ನು ಮಂಡಿಸಿದರು.
Last Updated 22 ಜುಲೈ 2024, 7:20 IST
Union Budget 2024: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಜುಲೈ 22ರಿಂದ ಸಂಸತ್ ಅಧಿವೇಶನ; ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ

ಇದೇ ಅವಧಿಯಲ್ಲಿ ಮಸೂದೆ ಮಂಡನೆ ಸಾಧ್ಯತೆ
Last Updated 13 ಜುಲೈ 2024, 16:03 IST
ಜುಲೈ 22ರಿಂದ ಸಂಸತ್ ಅಧಿವೇಶನ; ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ

ಜುಲೈ 23ರಂದು ಕೇಂದ್ರ ಬಜೆಟ್– ಆಗಸ್ಟ್‌ 12ರವರೆಗೆ ಅಧಿವೇಶನ

‘ಸಂಸತ್ ಬಜೆಟ್ ಅಧಿವೇಶನ ಜುಲೈ 22ರಿಂದ ಆರಂಭವಾಗಲಿದ್ದು ಆಗಸ್ಟ್ 12ರವರೆಗೂ ನಡೆಯಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಶನಿವಾರ ಹೇಳಿದ್ದಾರೆ.
Last Updated 6 ಜುಲೈ 2024, 11:03 IST
ಜುಲೈ 23ರಂದು ಕೇಂದ್ರ ಬಜೆಟ್– ಆಗಸ್ಟ್‌ 12ರವರೆಗೆ ಅಧಿವೇಶನ

ವಿಧಾನಸಭೆ ಬಜೆಟ್ ಅಧಿವೇಶನ ಒಂದು ದಿನ ವಿಸ್ತರಣೆ

ಶುಕ್ರವಾರ ಮುಕ್ತಾಯವಾಗಬೇಕಿದ್ದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಸೋಮವಾರದವರೆಗೆ ವಿಸ್ತರಿಸಲಾಗಿದೆ.
Last Updated 23 ಫೆಬ್ರುವರಿ 2024, 7:12 IST
ವಿಧಾನಸಭೆ ಬಜೆಟ್ ಅಧಿವೇಶನ ಒಂದು ದಿನ ವಿಸ್ತರಣೆ

Video | ನಾನೇ ಅಧಿಕೃತ ವಿರೋಧ ಪಕ್ಷದ ನಾಯಕ: ಯತ್ನಾಳ್

ಬಿಜೆಪಿ ಸರ್ಕಾರದ 40% ಹಗರಣವನ್ನು ತನಿಖೆ ನಡೆಸಲು ಯತ್ನಾಳ್ ಸಾಹೇಬ್ರು ಸಹಕರಿಸಿದರೆ ಕೇಸ್ ಕ್ಲೋಸ್ ಆಗಲಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ, ಅಧಿಕೃತವಾಗಿ ನಾನೇ ಸರ್ವಪಕ್ಷದ ವಿರೋದ ಪಕ್ಷದ ನಾಯಕ ಎಂದು ಯತ್ನಾಳ್ ಲೇವಡಿ ಮಾಡಿದರು.
Last Updated 22 ಫೆಬ್ರುವರಿ 2024, 8:15 IST
Video | ನಾನೇ ಅಧಿಕೃತ ವಿರೋಧ ಪಕ್ಷದ ನಾಯಕ: ಯತ್ನಾಳ್
ADVERTISEMENT

Video | ಸದನದಲ್ಲಿ ಸಿಡಿದೆದ್ದ ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆಯಿಂದಾಗಿ ಗಂಡಸರು ಕುಡಿಯಲು ದುಡ್ಡು ಸಿಕ್ಕಿತು ಅಂತ ಕುಡಿಯಲು ಹೋಗುತ್ತಿದ್ದಾರೆ ಎಂದ ಸಿದ್ದು ಸವದಿ ವಿರುದ್ಧ ಸಿಡಿದೆದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಕೋಲು ಮುರಿಬಾರದು, ಹಾವು ಸಾಯಬಾರದು’ ಅಂದರೆ ಹೇಗೆ ಎಂದರು.
Last Updated 22 ಫೆಬ್ರುವರಿ 2024, 8:13 IST
Video | ಸದನದಲ್ಲಿ ಸಿಡಿದೆದ್ದ ಲಕ್ಷ್ಮೀ ಹೆಬ್ಬಾಳ್ಕರ್

Video | ಲಾ & ಆರ್ಡರ್ ಸಮಸ್ಯೆ: ಪರಮೇಶ್ವರ್, ಅಶೋಕ್ ಜಟಾಪಟಿ

ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿರುವುದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ ಸೂಕ್ರ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಗೃಹ ಸಚಿವ ಪರಮೇಶ್ವರ್ ನಡುವೆ ಜಟಾಪಟಿ ನಡೆಯಿತು.
Last Updated 14 ಫೆಬ್ರುವರಿ 2024, 7:34 IST
Video | ಲಾ & ಆರ್ಡರ್ ಸಮಸ್ಯೆ:  ಪರಮೇಶ್ವರ್, ಅಶೋಕ್ ಜಟಾಪಟಿ

Video | ನನಗೆ ಟೈಂ ಕೊಟ್ಟವ್ರೆ ಮಾತಾಡೋಕೆ ಯಾಕ್ರಿ ಹೊಡ್ದಾಡ್ತೀರಾ- ಶಿವಲಿಂಗೇಗೌಡ

ಸದನದಲ್ಲಿ ಮಾತನಾಡುವ ಸಲುವಾಗಿ ಜೆಡಿಎಸ್– ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ ಶುರುವಾಯಿತು. ಈ ವೇಳೆ, ನನಗೆ ಮಾತನಾಡಲು ಅವಕಾಶ ನೀಡಿದ್ದಾರೆ ನೀವೆಲ್ಲರೂ ಯಾಕೆ ಹೊಡೆದಾಡುತ್ತಿದ್ದೀರಾ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
Last Updated 13 ಫೆಬ್ರುವರಿ 2024, 9:40 IST
Video | ನನಗೆ ಟೈಂ ಕೊಟ್ಟವ್ರೆ ಮಾತಾಡೋಕೆ ಯಾಕ್ರಿ ಹೊಡ್ದಾಡ್ತೀರಾ- ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT