ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

bus facility

ADVERTISEMENT

ಕಾರವಾರ: ಕೇಂದ್ರ ಬಸ್ ನಿಲ್ದಾಣದಲ್ಲಿ ಗೋವಾ ಖಾಸಗಿ ಬಸ್

ಸಾರಿಗೆ ಸಂಸ್ಥೆಯ ಆದಾಯಕ್ಕೆ ಕುತ್ತು: ಪ್ರಯಾಣಿಕರ ಆಕ್ಷೇಪ‌
Last Updated 15 ನವೆಂಬರ್ 2024, 4:45 IST
ಕಾರವಾರ: ಕೇಂದ್ರ ಬಸ್ ನಿಲ್ದಾಣದಲ್ಲಿ ಗೋವಾ ಖಾಸಗಿ ಬಸ್

ಗುಡ್ಡ ಕುಸಿತ: ಬಸ್‌ ಸಂಚಾರ ವ್ಯತ್ಯಯ; ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲು

ಗುಡ್ಡ ಕುಸಿತದಿಂದಾಗಿ ಕರಾವಳಿಯನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಎರಡು ಮುಖ್ಯ ರಾಷ್ಟೀಯ ಹೆದ್ದಾರಿಗಳಲ್ಲಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ.
Last Updated 19 ಜುಲೈ 2024, 10:51 IST
ಗುಡ್ಡ ಕುಸಿತ: ಬಸ್‌ ಸಂಚಾರ ವ್ಯತ್ಯಯ; ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲು

ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’

ಮಾಜಿ ಸಿ.ಎಂ ವೀರೇಂದ್ರ ಪಾಟೀಲರ ಹುಟ್ಟೂರು ಹೂಡದಳ್ಳಿಯ ದುಃಸ್ಥಿತಿ
Last Updated 13 ಜುಲೈ 2024, 23:04 IST
ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’

ಶಿಗ್ಗಾಂವಿ | ಶಾಲೆಗೆ ಬಸ್‌ ವ್ಯವಸ್ಥೆ: ವಿದ್ಯಾರ್ಥಿಗಳಲ್ಲಿ ಸಂತಸ

ಶಿಗ್ಗಾಂವ ತಾಲೂಕಿನ ಕುನ್ನೂರ ಗ್ರಾಮದ ಮೌಲಾನಾ ಆಜಾದ್ ಮಾದರಿ (ಇಂಗ್ಲಿಷ ಮಾದ್ಯಮ) ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸಂಚರಿಸುವುದಕ್ಕೆ ಸೋಮವಾರ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.
Last Updated 24 ಜೂನ್ 2024, 14:33 IST
 ಶಿಗ್ಗಾಂವಿ | ಶಾಲೆಗೆ ಬಸ್‌ ವ್ಯವಸ್ಥೆ: ವಿದ್ಯಾರ್ಥಿಗಳಲ್ಲಿ ಸಂತಸ

ಚಿಟಗುಪ್ಪ | ಸಾರಿಗೆ ಬಸ್‌ ಕೊರತೆ: ವಿದ್ಯಾರ್ಥಿಗಳ ಪರದಾಟ

ಚಿಟಗುಪ್ಪ: ತಾಲ್ಲೂಕಿನ ಹಲವು ಗ್ರಾಮಗಳು ಬಸ್‌ ಸೌಲಭ್ಯದಿಂದ ವಂಚಿತ
Last Updated 11 ಡಿಸೆಂಬರ್ 2023, 6:20 IST
ಚಿಟಗುಪ್ಪ | ಸಾರಿಗೆ ಬಸ್‌ ಕೊರತೆ: ವಿದ್ಯಾರ್ಥಿಗಳ ಪರದಾಟ

ಹಲವು ಊರುಗಳಿಗೆ ಖಾಸಗಿ ಬಸ್‌ಗಳೇ ಆಧಾರ!

ರಾಜ್ಯ ಸರ್ಕಾರ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲ ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್‌ಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಮರೀಚಿಕೆಯಾಗಿದೆ.
Last Updated 5 ಡಿಸೆಂಬರ್ 2023, 6:45 IST
ಹಲವು ಊರುಗಳಿಗೆ ಖಾಸಗಿ ಬಸ್‌ಗಳೇ ಆಧಾರ!

ಕೊಣನೂರು | ಸಮರ್ಪಕ ಬಸ್ ವ್ಯವಸ್ಥೆಗೆ ಶಾಸಕರಿಗೆ ಮನವಿ

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಇಲ್ಲಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಶಾಸಕ ಎ.ಮಂಜು ಅವರಿಗೆ ಮನವಿ ಮಾಡಿದರು.
Last Updated 1 ಡಿಸೆಂಬರ್ 2023, 13:13 IST
ಕೊಣನೂರು | ಸಮರ್ಪಕ ಬಸ್ ವ್ಯವಸ್ಥೆಗೆ ಶಾಸಕರಿಗೆ ಮನವಿ
ADVERTISEMENT

ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ನೀಡಿ: ಶಾಸಕ ವಿಶ್ವಾಸ್ ವೈದ್ಯ

ವಿದ್ಯಾಭ್ಯಾಸಕ್ಕಾಗಿ ನಿತ್ಯ ವಿವಿಧೆಡೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‍ಗಳ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆ ಕುರಿತು ಚರ್ಚಿಸಲು ಶಾಸಕ ವಿಶ್ವಾಸ್ ವೈದ್ಯ ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
Last Updated 18 ನವೆಂಬರ್ 2023, 16:17 IST
ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ನೀಡಿ: ಶಾಸಕ ವಿಶ್ವಾಸ್ ವೈದ್ಯ

ಕುಣಿಗಲ್ | ದಾಖಲಾತಿ ಹೆಚ್ಚಳ: ಗ್ರಾಮೀಣ ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ

ತಾವು ಕಲಿತ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳು ಶಾಲೆಗೆ ಬಸ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಟ್ರಸ್ಟ್‌ ಮೂಲಕ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ಶಾಲೆ ಗಮನ ಸೆಳೆಯುತ್ತಿದೆ.
Last Updated 30 ಅಕ್ಟೋಬರ್ 2023, 15:27 IST
ಕುಣಿಗಲ್ | ದಾಖಲಾತಿ ಹೆಚ್ಚಳ: ಗ್ರಾಮೀಣ ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ

ಹುಬ್ಬಳ್ಳಿ | ದಸರಾ ಹಬ್ಬ: ವಾಯವ್ಯ ಸಾರಿಗೆಯಿಂದ 500 ವಿಶೇಷ ಬಸ್ ವ್ಯವಸ್ಥೆ

ದಸರಾ ಹಬ್ಬಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಸ್ಥಳಗಳಿಂದ ಆಗಮಿಸುವ ಹಾಗೂ ಹಬ್ಬ ಮುಗಿಸಿಕೊಂಡು ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
Last Updated 15 ಅಕ್ಟೋಬರ್ 2023, 16:20 IST
ಹುಬ್ಬಳ್ಳಿ | ದಸರಾ ಹಬ್ಬ: ವಾಯವ್ಯ ಸಾರಿಗೆಯಿಂದ 500 ವಿಶೇಷ ಬಸ್ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT