ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ‘ನಡಿಗೆ ಶಿಕ್ಷೆ’

ಮಾಜಿ ಸಿ.ಎಂ ವೀರೇಂದ್ರ ಪಾಟೀಲರ ಹುಟ್ಟೂರು ಹೂಡದಳ್ಳಿಯ ದುಃಸ್ಥಿತಿ
Published : 13 ಜುಲೈ 2024, 23:04 IST
Last Updated : 13 ಜುಲೈ 2024, 23:04 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕು ಹೂಡದಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯಲ್ಲಿ ಮುಲ್ಲಾಮಾರಿ ಯೋಜನೆಯ ಕಾಲುವೆಯ ಅಕ್ವಡಕ್ಟ್ ಮೇಲೆ ಹೊಂಡ ನಿರ್ಮಾಣಗೊಂಡಿರುವುದು
ಚಿಂಚೋಳಿ ತಾಲ್ಲೂಕು ಹೂಡದಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯಲ್ಲಿ ಮುಲ್ಲಾಮಾರಿ ಯೋಜನೆಯ ಕಾಲುವೆಯ ಅಕ್ವಡಕ್ಟ್ ಮೇಲೆ ಹೊಂಡ ನಿರ್ಮಾಣಗೊಂಡಿರುವುದು
ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿಬರಲು ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್‌ ಪಾಸ್ ಪಡೆದಿಲ್ಲ. ಬಸ್ಸಿನ ಸಮಯ ಬದಲಿಸಿದರೆ ಅನುಕೂಲವಾಗಲಿದೆ
ಅಪೂರ್ವ, ವಿದ್ಯಾರ್ಥಿನಿ ಹೂಡದಳ್ಳಿ
ಹೂಡದಳ್ಳಿಗೆ ಬೆಳಿಗ್ಗೆ 8 ಗಂಟೆಗೆ ಬಸ್ ಬರುತ್ತದೆ. ಕನಕಪುರಕ್ಕೆ ಹೋಗುವ ಮಕ್ಕಳು ಹೂಡದಳ್ಳಿ ಕ್ರಾಸಿನಿಂದ ಚಿಟಗುಪ್ಪ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ
ಅಶೋಕ ಪಾಟೀಲ, ವ್ಯವಸ್ಥಾಪಕರು ಕೆಕೆಆರ್‌ಟಿಸಿ ಚಿಂಚೋಳಿ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT