ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಗನ್ನಾಥ ಡಿ.ಶೇರಿಕಾರ

ಸಂಪರ್ಕ:
ADVERTISEMENT

ಚಿಂಚೋಳಿ | ವಕ್ಫ್ ಜಮೀನು: ಆತಂಕದಲ್ಲಿ ನೂರಾರು ರೈತರು

ಚಿಂಚೋಳಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ವಕ್ಫ್ ಜಮೀನು ನೂರಾರು ರೈತರಿಗೆ ಮಂಜೂರಾಗಿದ್ದು, ಈಗ ಆ ಜಮೀನು ಏನಾಗುತ್ತದೆಯೋ ಎಂಬ ಆತಂಕದಲ್ಲಿ ರೈತರು ಕಾಲ ಕಳೆಯುವಂತಾಗಿದೆ.
Last Updated 1 ನವೆಂಬರ್ 2024, 7:26 IST
ಚಿಂಚೋಳಿ | ವಕ್ಫ್ ಜಮೀನು: ಆತಂಕದಲ್ಲಿ ನೂರಾರು ರೈತರು

ಚಿಂಚೋಳಿ | ‍ಪಹಣಿಯಲ್ಲಿ ವಕ್ಫ್‌ ಮಂಡಳಿಯ ಹೆಸರು: 35 ರೈತರಿಗೆ ನೋಟಿಸ್‌ ಜಾರಿ

ರೈತರ ಜಮೀನಿನ ಪಹಣಿಯಲ್ಲಿ ವಕ್ಪ್‌ ಮಂಡಳಿ ಎಂದು ನಮೂದಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ತಾಲ್ಲೂಕಿನ 35 ರೈತರಿಗೆ ಎರಡು ಬಾರಿ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸದೆ ವಾಪಸ್ ಕಳುಹಿಸಲಾಗಿದೆ.
Last Updated 30 ಅಕ್ಟೋಬರ್ 2024, 5:42 IST
ಚಿಂಚೋಳಿ | ‍ಪಹಣಿಯಲ್ಲಿ ವಕ್ಫ್‌ ಮಂಡಳಿಯ ಹೆಸರು: 35 ರೈತರಿಗೆ ನೋಟಿಸ್‌ ಜಾರಿ

ಚಿಂಚೋಳಿ | ಹೆದ್ದಾರಿಗಳಲ್ಲಿ ಹೊಂಡ-ಗುಂಡಿಗಳದ್ದೇ ಕಾರುಬಾರು

ದುರಸ್ತಿಗೆ ಕಾದಿವೆ ಗ್ರಾಮೀಣ ರಸ್ತೆಗಳು, ಮಳೆಗಾಲದಲ್ಲಿ ಪ್ರಯಾಣಿಕರ ಸರ್ಕಸ್
Last Updated 27 ಅಕ್ಟೋಬರ್ 2024, 4:44 IST
ಚಿಂಚೋಳಿ | ಹೆದ್ದಾರಿಗಳಲ್ಲಿ ಹೊಂಡ-ಗುಂಡಿಗಳದ್ದೇ ಕಾರುಬಾರು

119 ಶಿಕ್ಷಕರಿಗೆ ಸಕಾಲಕ್ಕೆ ಸಿಗದ ವೇತನ!

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅಳಲು
Last Updated 18 ಅಕ್ಟೋಬರ್ 2024, 7:35 IST
119 ಶಿಕ್ಷಕರಿಗೆ ಸಕಾಲಕ್ಕೆ ಸಿಗದ ವೇತನ!

ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ ನಿರ್ಮಾಣಕ್ಕೆ ಕನ್ನಡಿಗನ ಸಾರಥ್ಯ

ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ’ ನಿರ್ಮಾಣದ ಸಾರಥ್ಯವನ್ನು ತಾಲ್ಲೂಕಿನ ಕುಗ್ರಾಮ ಬೆನಕೆಪಳ್ಳಿಯ ಸಿವಿಲ್ ಎಂಜಿನಿಯರ್ ಶರಣಪ್ಪ ಯಲಾಲ ವಹಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
Last Updated 6 ಅಕ್ಟೋಬರ್ 2024, 5:01 IST
ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸುರಂಗ ಮಾರ್ಗ ನಿರ್ಮಾಣಕ್ಕೆ ಕನ್ನಡಿಗನ ಸಾರಥ್ಯ

ಚಿಂಚೋಳಿ: ಗಡಿ ಗ್ರಾಮಗಳ ಅರಣ್ಯರೋಧನ

ಗಡಿ ಪ್ರದೇಶ ಅಭಿವೃದ್ಧಿ ಯೋಜನೆಗೆ ಬೇಕು ವಿಶೇಷ ಒತ್ತು
Last Updated 5 ಅಕ್ಟೋಬರ್ 2024, 6:26 IST
ಚಿಂಚೋಳಿ: ಗಡಿ ಗ್ರಾಮಗಳ ಅರಣ್ಯರೋಧನ

ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಚಿಂಚೋಳಿ ತಾಲ್ಲೂಕಿನಲ್ಲಿ ಹೆದ್ದಾರಿಗಳು ಹಾಳಾಗಿದ್ದರೂ ಅವುಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾತ್ಸಾರ ಧೋರಣೆ ತಳೆಯುತ್ತಿರುವುದಕ್ಕೆ ತಾಲ್ಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.
Last Updated 28 ಸೆಪ್ಟೆಂಬರ್ 2024, 5:59 IST
ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ
ADVERTISEMENT
ADVERTISEMENT
ADVERTISEMENT
ADVERTISEMENT