ಜಿಪಿಟಿ ಶಿಕ್ಷಕರ ವೇತನ ಬಾಕಿ ಇರುವುದು ಗಮನಕ್ಕಿದ್ದು ಬಜೆಟ್ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಯಾವುದೇ ಬಿಲ್ ಬಾಕಿಯಿಲ್ಲ ಬಜೆಟ್ ಬಿಡುಗಡೆಯಾದ ತಕ್ಷಣ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು.
–ವಿ. ಲಕ್ಷ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಚಿಂಚೋಳಿ
ಶಿಕ್ಷಕ ವೃತ್ತಿಗೆ ಸೇರಿ 10 ತಿಂಗಳು ಕಳೆದಿದೆ ಆದರೆ ಈವರೆಗೂ ವೇತನ ಬಂದಿಲ್ಲ. ಇದರಿಂದ ಸಾಲ ಮಾಡಿ ಶಿಕ್ಷಕ ಕೆಲಸ ಮಾಡುತ್ತಿದ್ದೇವೆ. ವೇತನ ಪಾವತಿಯಾದರೆ ಅನುಕೂಲ