ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಹೆದ್ದಾರಿಗಳಲ್ಲಿ ಹೊಂಡ-ಗುಂಡಿಗಳದ್ದೇ ಕಾರುಬಾರು

ದುರಸ್ತಿಗೆ ಕಾದಿವೆ ಗ್ರಾಮೀಣ ರಸ್ತೆಗಳು, ಮಳೆಗಾಲದಲ್ಲಿ ಪ್ರಯಾಣಿಕರ ಸರ್ಕಸ್
Published : 27 ಅಕ್ಟೋಬರ್ 2024, 4:44 IST
Last Updated : 27 ಅಕ್ಟೋಬರ್ 2024, 4:44 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕಿನ ಹೊಡೇಬೀರನಹಳ್ಳಿ ಗಡಿಕೇಶ್ವಾರ ರಸ್ತೆ ಸಂಪೂರ್ಣ ಹಾಳಾಗಿರುವುದು
ಚಿಂಚೋಳಿ ತಾಲ್ಲೂಕಿನ ಹೊಡೇಬೀರನಹಳ್ಳಿ ಗಡಿಕೇಶ್ವಾರ ರಸ್ತೆ ಸಂಪೂರ್ಣ ಹಾಳಾಗಿರುವುದು
ನನ್ನ ಮತಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ತಾಲ್ಲೂಕಿನ ಹೊಡೇಬೀರನಹಳ್ಳಿ ಗಡಿಕೇಶ್ವಾರ ಕೊರಡಂಪಳ್ಳಿ ಜಟ್ಟೂರು ಪೊತಂಗಲ್ ಹಲಕೋಡಾ ಮೊದಲಾದ ಗ್ರಾಮೀಣ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಕೈಗೊಳ್ಳಲು ₹ 34 ಕೋಟಿ ಹೆದ್ದಾರಿಗೆ ₹ 8 ಕೋಟಿ ಮಂಜೂರು ಮಾಡಿಸಲಾಗಿದೆ
ಡಾ. ಶರಣಪ್ರಕಾಶ ಪಾಟೀಲ ಸಚಿವ
ಪಿಎಂಜಿಎಸ್‌ವೈ ₹ 11 ಕೋಟಿ ಎಸ್‌ಎಚ್‌ಡಿಪಿ ₹ 10 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ ₹ 40 ಕೋಟಿ ಹೀಗೆ ಚಿಂಚೋಳಿ ಮತಕ್ಷೇತ್ರದ ವಿವಿಧ ರಸ್ತೆಗಳ ಸುಧಾರಣೆಗೆ ಸುಮಾರು ₹ 60 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ
ಡಾ. ಅವಿನಾಶ ಜಾಧವ ಚಿಂಚೋಳಿ ಶಾಸಕ
ತಾಲ್ಲೂಕಿನಲ್ಲಿ ಹೆದ್ದಾರಿಗಳ ಸ್ಥಿತಿ ಶೋಚನೀಯವಾಗಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಮರೆತಿದ್ದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ವಿಶೇಷ ಅನುದಾನ ನೀಡಿ ಹೆದ್ದಾರಿ ಸುಧಾರಣೆ ಕೈಗೊಳ್ಳಬೇಕು
ದೀಪಕನಾಗ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷ ಜಿ.ಪಂ. ಕಲಬುರಗಿ
ಚಿಂಚೋಳಿ ತಾಲ್ಲೂಕು ಅಭಿವೃದ್ಧಿ ಪಥದತ್ತ ಸಾಗಿದೆ. ಇಲ್ಲಿಗೆ ಸಿಮೆಂಟ್ ಕಂಪನಿಗಳು ಇಥೆನಾಲ ಘಟಕ ಹಲವು ಸೋಲಾರ ವಿದ್ಯುತ್ ಘಟಕಗಳು ಬಂದಿವೆ. ಅಭಿವೃದ್ಧಿ ವೇಗ ಪಡೆಯಲು ಹೆದ್ದಾರಿಗಳಿಗೆ ಕಾಯಕಲ್ಪ ನೀಡಬೇಕು
ಅಶೋಕ ಮೊಗದಂಪುರ ಮುಖಂಡ ಕುಂಚಾವರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT