ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

students

ADVERTISEMENT

ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ಚಿಣ್ಣರ ಪುಟಾಣಿ ಕೈಗಳಲ್ಲಿ ಅರಳಿದ ಚಿತ್ತಭಿತ್ತಿಗೆ‌ ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’ ವೇದಿಕೆಯಾಯಿತು. ದೇಶದ ವೈವಿಧ್ಯದ ಹಬ್ಬಗಳು, ಶ್ರದ್ಧಾಕೇಂದ್ರಗಳು, ಮಕ್ಕಳ ಇಷ್ಟದ ಋತುಮಾನಗಳು ಬಣ್ಣದ ರೂಪ ತಾಳಿದವು.
Last Updated 21 ನವೆಂಬರ್ 2024, 8:13 IST
ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ತಿಪಟೂರು: ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ತಿಪಟೂರು ಪಟ್ಟಣದ ಡಾ. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಬೆಳಗಿನ ಜಾವ ವಿದ್ಯಾರ್ಥಿಗಳಿಗೆ ವಾಂತಿ- ಭೇದಿಯಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 19 ನವೆಂಬರ್ 2024, 6:09 IST
ತಿಪಟೂರು: ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಕಲಬುರಗಿ | ವಸತಿ ನಿಲಯಗಳ ದುಸ್ಥಿತಿ; 9,173 ವಿದ್ಯಾರ್ಥಿಗಳಿಗೆ ಬೆಡ್‌ ಕೊರತೆ

ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ ಸುಮಾರು ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗಬೇಕಿದೆ!
Last Updated 18 ನವೆಂಬರ್ 2024, 4:25 IST
ಕಲಬುರಗಿ | ವಸತಿ ನಿಲಯಗಳ ದುಸ್ಥಿತಿ; 9,173 ವಿದ್ಯಾರ್ಥಿಗಳಿಗೆ ಬೆಡ್‌ ಕೊರತೆ

ಪಿಡಿಒ ಪರೀಕ್ಷೆ | ಬಾರದ ಪ್ರಶ್ನೆ ಪತ್ರಿಕೆ: ಅಭ್ಯರ್ಥಿಗಳಿಂದ ಪ್ರತಿಭಟನೆ

ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ನಡೆಯಬೇಕಿದ್ದ ಪಿಡಿಒ ಪರೀಕ್ಷೆಗೆ ಹಾಜರಾಗಿದ್ದ 830 ಅಭ್ಯರ್ಥಿಗಳ ಪೈಕಿ 818 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಪಶ್ನೆ ಪತ್ರಿಕೆಯನ್ನೇ ಕೊಡದ ಕಾರಣ ಪರೀಕ್ಷಾರ್ಥಿಗಳು ದಿಢೀರ್ ಕುಷ್ಟಗಿ–ರಾಯಚೂರು ಹೆದ್ದಾರಿಗೆ ಬಂದು ಪ್ರತಿಭಟನೆ ನಡೆಸಿದರು.
Last Updated 17 ನವೆಂಬರ್ 2024, 6:36 IST
ಪಿಡಿಒ ಪರೀಕ್ಷೆ | ಬಾರದ ಪ್ರಶ್ನೆ ಪತ್ರಿಕೆ: ಅಭ್ಯರ್ಥಿಗಳಿಂದ ಪ್ರತಿಭಟನೆ

ದೇಶದ ಶೇ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ 2,500 ವಿ.ವಿ ಅಗತ್ಯ: ಸುಬ್ರಹ್ಮಣ್ಯಂ

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯಂ ಅಭಿಮತ
Last Updated 16 ನವೆಂಬರ್ 2024, 13:16 IST
ದೇಶದ ಶೇ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ 2,500 ವಿ.ವಿ ಅಗತ್ಯ: ಸುಬ್ರಹ್ಮಣ್ಯಂ

ಹುಬ್ಬಳ್ಳಿ: 450 ವಿದ್ಯಾರ್ಥಿಗಳಿಗೆ ಸಮವಸ್ತ್ರ ಉಚಿತ ವಿತರಣೆ

ಮಜೇಥಿಯಾ ಫೌಂಡೇಷನ್‌ನಿಂದ ಗೋರಕ್ಷನಾಥ ಕನ್ನಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ
Last Updated 14 ನವೆಂಬರ್ 2024, 15:51 IST
ಹುಬ್ಬಳ್ಳಿ: 450 ವಿದ್ಯಾರ್ಥಿಗಳಿಗೆ ಸಮವಸ್ತ್ರ ಉಚಿತ ವಿತರಣೆ

ಅಳವಂಡಿ | ಶಾಲಾ ಕಾಲೇಜಿಗೆ ಕಾಲ್ನಡಿಗೆ: ತಪ್ಪದ ಗೋಳು

ಬೇಳೂರು ಗ್ರಾಮದ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರಕಿ ಗುಡ್ಲಾನೂರ ಗ್ರಾಮದ ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಸೌಕರ್ಯ ಇಲ್ಲದ ಪರಿಣಾಮ ನಿತ್ಯ ಕಾಲ್ನಡಿಗೆಯ ಮುಖಾಂತರ ಹೋಗುವ ಪರಿಸ್ಥಿತಿ ಎದುರಾಗಿದೆ.
Last Updated 14 ನವೆಂಬರ್ 2024, 6:18 IST
ಅಳವಂಡಿ | ಶಾಲಾ ಕಾಲೇಜಿಗೆ ಕಾಲ್ನಡಿಗೆ: ತಪ್ಪದ ಗೋಳು
ADVERTISEMENT

ದಯಾಭವನದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಯಿಂದ ನಾಗೇಶ ಸ್ಮಾರಕ ಉಪನ್ಯಾಸ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಬಿಎಸ್‌ಡಬ್ಲು ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಾಗೇಶ ಸ್ಮಾರಕ ಪ್ರಶಸ್ತಿ ವಿತರಿಸಲಾಯಿತು.
Last Updated 13 ನವೆಂಬರ್ 2024, 14:15 IST
ದಯಾಭವನದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯ ‘ಅಪಾರ್‌’

ಶಿಕ್ಷಣದ ಸಮಗ್ರ ಮಾಹಿತಿ ಹೊಂದಿರುವ ವ್ಯವಸ್ಥೆ: ಮಕ್ಕಳಿಗೂ ವಿಶಿಷ್ಟ ಗುರುತಿನ ಸಂಖ್ಯೆ
Last Updated 13 ನವೆಂಬರ್ 2024, 0:21 IST
ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯ ‘ಅಪಾರ್‌’

ಬಗ್ಗವಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

, ಅಜ್ಜಂಪುರ: ತಾಲ್ಲೂಕಿನ ಬಗ್ಗವಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಕಲಚೇತನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 10 ನವೆಂಬರ್ 2024, 13:52 IST
ಬಗ್ಗವಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ
ADVERTISEMENT
ADVERTISEMENT
ADVERTISEMENT