ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BWF World Tour

ADVERTISEMENT

ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌: ಮೂರನೇ ಸ್ಥಾನಕ್ಕಿಳಿದ ಸಾತ್ವಿಕ್‌–ಚಿರಾಗ್

ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮಂಗಳವಾರ ಪ್ರಕಟಿಸಿದ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಕೆಳಕ್ಕಿಳಿದು ಮೂರನೇ ಸ್ಥಾನಕ್ಕಿಳಿದಿದ್ದಾರೆ.
Last Updated 11 ಜೂನ್ 2024, 14:00 IST
ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌: ಮೂರನೇ ಸ್ಥಾನಕ್ಕಿಳಿದ ಸಾತ್ವಿಕ್‌–ಚಿರಾಗ್

Arctic Open: ಪಿ.ವಿ. ಸಿಂಧು ಸೆಮಿಫೈನಲ್‌ಗೆ ಲಗ್ಗೆ

ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು, ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 14 ಅಕ್ಟೋಬರ್ 2023, 5:47 IST
Arctic Open: ಪಿ.ವಿ. ಸಿಂಧು ಸೆಮಿಫೈನಲ್‌ಗೆ ಲಗ್ಗೆ

ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಗೆಲುವು

ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಿಶ್ರ ತಂಡ ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ 3–2 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರು.
Last Updated 18 ಅಕ್ಟೋಬರ್ 2022, 13:06 IST
fallback

ಸತತ ಸೋಲು; ಕಮರಿದ ಶ್ರೀಕಾಂತ್‌, ಸಿಂಧು ಆಸೆ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌: ಭಾರತದ ಷಟ್ಲರ್‌ಗಳಿಗೆ ಆಘಾತ ನೀಡಿದ ರಚನಾಕ್‌, ವಾಂಗ್ ತ್ಸು ವೀ
Last Updated 28 ಜನವರಿ 2021, 13:42 IST
ಸತತ ಸೋಲು; ಕಮರಿದ ಶ್ರೀಕಾಂತ್‌, ಸಿಂಧು ಆಸೆ

ಕೋವಿಡ್–19: ಥಾಮಸ್‌–ಊಬರ್‌ ಕಪ್‌ ಮುಂದೂಡಿಕೆ

ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಲು ಬಿಬ್ಲ್ಯುಎಫ್‌ ನಿರ್ಧಾರ
Last Updated 15 ಸೆಪ್ಟೆಂಬರ್ 2020, 15:08 IST
ಕೋವಿಡ್–19: ಥಾಮಸ್‌–ಊಬರ್‌ ಕಪ್‌ ಮುಂದೂಡಿಕೆ

ಅಮೆರಿಕ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ಅಮಾನತು

ಅಮೆರಿಕ ಓಪನ್‌ ವಿಶ್ವ ಟೂರ್‌ ಟೂರ್ನಿಯನ್ನು ಕೊರೊನಾ ವೈರಾಣು ಉಪಟಳದ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮಂಗಳವಾರ ಅಮಾನತುಗೊಳಿಸಿದೆ. ಜೂನ್‌ನಲ್ಲಿ ಈ ಟೂರ್ನಿ ನಡೆಯಬೇಕಿತ್ತು.
Last Updated 28 ಏಪ್ರಿಲ್ 2020, 19:30 IST
ಅಮೆರಿಕ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ಅಮಾನತು

ಬ್ಯಾಡ್ಮಿಂಟನ್‌: ಲಕ್ಷ್ಯಗೆ ಡಚ್‌ ಓಪನ್‌ ಕಿರೀಟ

ಫೈನಲ್‌ನಲ್ಲಿ ಒನೊಡೆರಾ ಎದುರು ಗೆದ್ದ ಭಾರತದ ಆಟಗಾರ
Last Updated 13 ಅಕ್ಟೋಬರ್ 2019, 19:45 IST
ಬ್ಯಾಡ್ಮಿಂಟನ್‌: ಲಕ್ಷ್ಯಗೆ ಡಚ್‌ ಓಪನ್‌ ಕಿರೀಟ
ADVERTISEMENT
ADVERTISEMENT
ADVERTISEMENT
ADVERTISEMENT