ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cab

ADVERTISEMENT

1,944 ಕ್ಯಾಬ್‌ಗಳಿಗಿಲ್ಲ ‘ಪ್ಯಾನಿಕ್ ಬಟನ್’: VLT ಅಳವಡಿಕೆಗೆ ಸೆ.10ರವರೆಗೆ ಗಡುವು

ಹಾವೇರಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ನೋಂದಣಿಯಾಗಿರುವ 1,944 ಸಾರ್ವಜನಿಕ ಸೇವಾ ವಾಹನಗಳಿಗೆ (ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟಾರ್ ಕ್ಯಾಬ್) ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಇಲ್ಲದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.
Last Updated 18 ಆಗಸ್ಟ್ 2024, 4:22 IST
1,944 ಕ್ಯಾಬ್‌ಗಳಿಗಿಲ್ಲ ‘ಪ್ಯಾನಿಕ್ ಬಟನ್’: VLT ಅಳವಡಿಕೆಗೆ ಸೆ.10ರವರೆಗೆ ಗಡುವು

‘ನಮ್ಮ ಯಾತ್ರಿ’: ಕ್ಯಾಬ್‌ ಸೇವೆ ಶೀಘ್ರ

ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ಆ್ಯಪ್‌ ಆಧಾರಿತ ‘ನಮ್ಮ ಯಾತ್ರಿ’ಯು ಮುಂದಿನ ವಾರದಿಂದ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕ್ಯಾಬ್‌ ಸೇವೆ ಆರಂಭಿಸಲಿದೆ.
Last Updated 21 ಏಪ್ರಿಲ್ 2024, 13:58 IST
‘ನಮ್ಮ ಯಾತ್ರಿ’:  ಕ್ಯಾಬ್‌ ಸೇವೆ ಶೀಘ್ರ

ಬೆಂಗಳೂರು: ‘ನಮ್ಮ ಯಾತ್ರಿ’ಯಿಂದ ಕ್ಯಾಬ್‌ ಸೇವೆ ಶೀಘ್ರ

ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ಆ್ಯಪ್‌ ಆಧಾರಿತ ‘ನಮ್ಮ ಯಾತ್ರಿ’ಯು ಮುಂದಿನ ವಾರದಿಂದ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕ್ಯಾಬ್‌ ಸೇವೆ ಆರಂಭಿಸಲಿದೆ.
Last Updated 13 ಏಪ್ರಿಲ್ 2024, 15:22 IST
ಬೆಂಗಳೂರು: ‘ನಮ್ಮ ಯಾತ್ರಿ’ಯಿಂದ ಕ್ಯಾಬ್‌ ಸೇವೆ ಶೀಘ್ರ

ಬೆಳಗಾವಿ ಅಧಿವೇಶನ | ಸರಕು, ಕ್ಯಾಬ್‌: ತೆರಿಗೆ ಪದ್ಧತಿ ಮತ್ತೆ ತ್ರೈಮಾಸಿಕ

ತ್ರೈಮಾಸಿಕವಾಗಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ–2023’ ಅನ್ನು ಮಂಗಳವಾರ ಮಂಡಿಸಲಾಯಿತು.
Last Updated 12 ಡಿಸೆಂಬರ್ 2023, 15:45 IST
ಬೆಳಗಾವಿ ಅಧಿವೇಶನ | ಸರಕು, ಕ್ಯಾಬ್‌: ತೆರಿಗೆ ಪದ್ಧತಿ ಮತ್ತೆ ತ್ರೈಮಾಸಿಕ

ಬೆಂಗಳೂರಿನಲ್ಲಿ ರ್‍ಯಾಪಿಡೊ ಕ್ಯಾಬ್‌ ಸೇವೆ

ಬೈಕ್‌ ಟ್ಯಾಕ್ಸಿ ಸೇವೆಗೆ ಜನಪ್ರಿಯ ಆಗಿರುವ ರ್‍ಯಾಪಿಡೊ ಕಂಪನಿಯು ಕ್ಯಾಬ್‌ ಸೇವೆಗೆ ಆರಂಭಿಸಿರುವುದಾಗಿ ಮಂಗಳವಾರ ಘೋಷಿಸಿದೆ.
Last Updated 5 ಡಿಸೆಂಬರ್ 2023, 20:08 IST
ಬೆಂಗಳೂರಿನಲ್ಲಿ ರ್‍ಯಾಪಿಡೊ  ಕ್ಯಾಬ್‌ ಸೇವೆ

ಸಾರಿಗೆ ಮಂಡಳಿ ಸ್ಥಾಪನೆ ಶೀಘ್ರದಲ್ಲಿ: ಸಚಿವ ಸಂತೋಷ ಲಾಡ್‌ ಭರವಸೆ

‘ಸಾರಿಗೆ ಇಲಾಖೆಯಿಂದ ಸಂಗ್ರಹವಾಗುವ ಸೆಸ್‌ನಲ್ಲಿ ಶೇ 27ರಷ್ಟು ಕಾರ್ಮಿಕ ಇಲಾಖೆಗೆ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರ ಅನುಮೋದನೆ ಪಡೆದು ಸಾರಿಗೆ ಮಂಡಳಿ ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
Last Updated 28 ಅಕ್ಟೋಬರ್ 2023, 14:52 IST
ಸಾರಿಗೆ ಮಂಡಳಿ ಸ್ಥಾಪನೆ ಶೀಘ್ರದಲ್ಲಿ: ಸಚಿವ ಸಂತೋಷ ಲಾಡ್‌ ಭರವಸೆ

ಆಟೊ, ಕ್ಯಾಬ್‌ ಬಳಕೆದಾರರಿಗೆ ಸಾರಿಗೆ ಇಲಾಖೆ ಆ್ಯಪ್‌: ಸಚಿವ ರಾಮಲಿಂಗಾರೆಡ್ಡಿ

ಆಟೊ, ಕ್ಯಾಬ್‌ಗಳ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದಲೇ ಹೊಸ ಆ್ಯಪ್‌ ರೂಪಿಸಲು ಸಿದ್ಧತೆ ನಡೆದಿದೆ.
Last Updated 5 ಆಗಸ್ಟ್ 2023, 0:24 IST
ಆಟೊ, ಕ್ಯಾಬ್‌ ಬಳಕೆದಾರರಿಗೆ ಸಾರಿಗೆ ಇಲಾಖೆ ಆ್ಯಪ್‌: ಸಚಿವ ರಾಮಲಿಂಗಾರೆಡ್ಡಿ
ADVERTISEMENT

ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ಹೊಸ ಫೀಚರ್ ಪರಿಚಯಿಸಿದ ಉಬರ್
Last Updated 20 ಮೇ 2022, 12:54 IST
ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ದ್ವಿಚಕ್ರ ವಾಹನ ಬಾಡಿಗೆ: ಕ್ರಮದ ಎಚ್ಚರಿಕೆ

ಮೊಬೈಲ್ ಅಗ್ರಿಗೇಟರ್ ಆ್ಯಪ್ ಬಳಸಿಕೊಂಡು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ
Last Updated 22 ಫೆಬ್ರುವರಿ 2022, 17:20 IST
fallback

ಮಹೀಂದ್ರ ಲಾಜಿಸ್ಟಿಕ್ಸ್‌ ತೆಕ್ಕೆಗೆ ಮೆರು ಕ್ಯಾಬ್ಸ್

ಮೆರು ಕ್ಯಾಬ್ಸ್‌ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಮಹೀಂದ್ರ ಲಾಜಿಸ್ಟಿಕ್ಸ್‌ ಲಿಮಿಟೆಡ್‌ (ಎಂಎಲ್‌ಎಲ್‌) ಮಂಗಳವಾರ ಹೇಳಿದೆ.
Last Updated 9 ನವೆಂಬರ್ 2021, 13:56 IST
fallback
ADVERTISEMENT
ADVERTISEMENT
ADVERTISEMENT