ಕೋವಿಡ್–19 ಬಿಕ್ಕಟ್ಟಿನಿಂದ ಆದಾಯ ಕುಸಿತ: 1,400 ಸಿಬ್ಬಂದಿ ಕಡಿತಗೊಳಿಸಲಿದೆ ಓಲಾ
ಇದೇ ವಾರದಲ್ಲಿ ಸಂಚಾರ ಸೇವೆಯ ವಹಿವಾಟಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ತೆರವು ಗೊಳಿಸುವ ಕಾರ್ಯ ನಡೆಯುತ್ತದೆ. ಮುಂದಿನ ವಾರದಲ್ಲಿ ಓಲಾ ಫೂಡ್ಸ್ ಹಾಗೂ ಓಲಾ ಹಣಕಾಸು ಸೇವೆಗಳ ಸಿಬ್ಬಂದಿ ವಜಾಗೊಳಿಸಲಾಗುತ್ತದೆ.Last Updated 20 ಮೇ 2020, 10:29 IST