ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Cabin Crew

ADVERTISEMENT

ಆರ್ಥಿಕ ಮುಗ್ಗಟ್ಟು: 150 ಸಿಬ್ಬಂದಿಗೆ ಮೂರು ತಿಂಗಳು ರಜೆ ನೀಡಿದ ಸ್ಪೈಸ್‌ಜೆಟ್‌

ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ತನ್ನ 150 ಸಿಬ್ಬಂದಿಗೆ ವೇತನ ರಹಿತ ಮೂರು ತಿಂಗಳು ಕಡ್ಡಾಯ ರಜೆ ನೀಡಿದೆ.
Last Updated 30 ಆಗಸ್ಟ್ 2024, 7:02 IST
ಆರ್ಥಿಕ ಮುಗ್ಗಟ್ಟು: 150 ಸಿಬ್ಬಂದಿಗೆ ಮೂರು ತಿಂಗಳು ರಜೆ ನೀಡಿದ ಸ್ಪೈಸ್‌ಜೆಟ್‌

ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಆಡಳಿತ ಮಂಡಳಿಯ ಅಸಮರ್ಪಕ ನಿರ್ವಹಣೆ ಖಂಡಿಸಿ ಅನಾರೋಗ್ಯದ ರಜೆಯ ಮೇಲೆ ತೆರಳಿದ್ದ ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯ ಮರಳಿದ್ದು, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯ ವಿಮಾನ ಸೇವೆಯು ನಿಧಾನಗತಿಯಲ್ಲಿ ಯಥಾಸ್ಥಿತಿಗೆ ಮರಳುತ್ತಿದೆ.
Last Updated 12 ಮೇ 2024, 14:14 IST
ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಏರ್‌ ಇಂಡಿಯಾ ಸಿಬ್ಬಂದಿಗೆ ಹೊಸ ವಿನ್ಯಾಸದ ಸಮವಸ್ತ್ರ

ಬರೋಬ್ಬರಿ 60 ವರ್ಷಗಳ ಬಳಿಕ ಏರ್‌ ಇಂಡಿಯಾ ತಮ್ಮ ಪೈಲಟ್‌ ಮತ್ತು ಸಿಬ್ಬಂದಿಗೆ ಹೊಸ ವಿನ್ಯಾಸದ ಸಮವಸ್ತ್ರವನ್ನು ಪರಿಚಯಿಸಿದೆ.
Last Updated 13 ಡಿಸೆಂಬರ್ 2023, 4:52 IST
ಏರ್‌ ಇಂಡಿಯಾ ಸಿಬ್ಬಂದಿಗೆ ಹೊಸ ವಿನ್ಯಾಸದ ಸಮವಸ್ತ್ರ

ವಿಮಾನದಲ್ಲಿ ಕೆಲಸ: ಗಗನಸಖಿಯಾಗುವ ಕನಸನ್ನು ನನಸು ಮಾಡಲು ಹೀಗೆ ಮಾಡಿ...

ವಿಮಾನಯಾನ ಉದ್ಯಮದಲ್ಲಿ ಕ್ಯಾಬಿನ್ ಸಿಬ್ಬಂದಿ ಕೆಲಸ ಕೂಡ ಪ್ರಮುಖವಾದದ್ದು. ಪ್ರಯಾಣಿಕರ ಸುರಕ್ಷತೆ, ಸೌಲಭ್ಯ ನೋಡಿಕೊಳ್ಳುವುದರ ಹೊರತಾಗಿ ವಿಮಾನ ಹಾರಾಡುವಾಗ ಮತ್ತು ಇಳಿಯುವ ಮೊದಲು ಎಲ್ಲಾ ತುರ್ತು ವ್ಯವಸ್ಥೆಗಳನ್ನು ಪರಿಶೀಲಿಸುವ ಜವಾಬ್ದಾರಿಯೂ ಕ್ಯಾಬಿನ್ ಸಿಬ್ಬಂದಿಗಳ ಮೇಲಿರುತ್ತದೆ.
Last Updated 16 ಜನವರಿ 2020, 6:32 IST
ವಿಮಾನದಲ್ಲಿ ಕೆಲಸ: ಗಗನಸಖಿಯಾಗುವ ಕನಸನ್ನು ನನಸು ಮಾಡಲು ಹೀಗೆ ಮಾಡಿ...

ಮಂಗಳೂರು: ಸಿಬ್ಬಂದಿಗೆ ಗಾಯ: ಮರಳಿದ ವಿಮಾನ

ನಗರದ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ ಸ್ಪೈಸ್‌ ಜೆಟ್‌ ವಿಮಾನವೊಂದು ಸಿಬ್ಬಂದಿಗೆ ತುಸು ಪೆಟ್ಟಾದ ಕಾರಣದಿಂದ ಕೆಲವೇ ಕ್ಷಣಗಳಲ್ಲಿ ಮರಳಿ ಬಂದಿಳಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆಯಿತು
Last Updated 23 ಆಗಸ್ಟ್ 2019, 20:15 IST
ಮಂಗಳೂರು: ಸಿಬ್ಬಂದಿಗೆ ಗಾಯ: ಮರಳಿದ ವಿಮಾನ
ADVERTISEMENT
ADVERTISEMENT
ADVERTISEMENT
ADVERTISEMENT