ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Car Industry

ADVERTISEMENT

20 ಲಕ್ಷ ವಾಹನ ತಯಾರಿಕೆ ಗುರಿ ಕಷ್ಟ: ಮಾರುತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 20 ಲಕ್ಷ ವಾಹನಗಳನ್ನು ತಯಾರಿಸುವ ಗುರಿಯನ್ನು ತಲುಪಲು ಕಷ್ಟವಾಗಬಹುದು ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.
Last Updated 4 ಡಿಸೆಂಬರ್ 2022, 10:53 IST
20 ಲಕ್ಷ ವಾಹನ ತಯಾರಿಕೆ ಗುರಿ ಕಷ್ಟ: ಮಾರುತಿ

ಭಾರತದಲ್ಲಿ 20 ಲಕ್ಷ ದಾಟಿದ ಹೋಂಡಾ ಕಾರ್ಸ್‌ ತಯಾರಿಕೆ

ಹೋಂಡಾ ಕಾರ್ಸ್‌ ಇಂಡಿಯಾದಒಟ್ಟು ತಯಾರಿಕೆಯು 20 ಲಕ್ಷದ ಮೈಲಿಗಲ್ಲು ದಾಟಿದೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.
Last Updated 7 ನವೆಂಬರ್ 2022, 19:31 IST
ಭಾರತದಲ್ಲಿ 20 ಲಕ್ಷ ದಾಟಿದ ಹೋಂಡಾ ಕಾರ್ಸ್‌ ತಯಾರಿಕೆ

ಭಾರತದಲ್ಲಿ ಹೈಬ್ರಿಡ್‌ ಎಸ್‌ಯುವಿ: ಟೊಯೋಟ, ಸುಜುಕಿ ಸಿದ್ಧತೆ

ನವದೆಹಲಿ: ಟೊಯೋಟ ಮೋಟರ್‌ ಕಾರ್ಪ್‌ ಮತ್ತು ಸುಜುಕಿ ಮೋಟರ್‌ ಕಾರ್ಪ್‌ ಕಂಪನಿಗಳು ಜೊತೆಗೂಡಿ ಭಾರತದಲ್ಲಿ ಹೈಬ್ರಿಡ್‌ ವಾಹನ ತಯಾರಿಸಲಿವೆ.
Last Updated 24 ಜೂನ್ 2022, 12:49 IST
ಭಾರತದಲ್ಲಿ ಹೈಬ್ರಿಡ್‌ ಎಸ್‌ಯುವಿ: ಟೊಯೋಟ, ಸುಜುಕಿ ಸಿದ್ಧತೆ

‘ನೆಕ್ಸಾನ್‌ ಇವಿ’ಗೆ ಬೆಂಕಿ: ವಿಚಾರಣೆಗೆ ಸರ್ಕಾರ ಆದೇಶ

ನೆಕ್ಸಾನ್ ವಿದ್ಯುತ್ ಚಾಲಿತ (ಇ.ವಿ.) ಕಾರಿಗೆ ಮುಂಬೈನಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣದ ಕುರಿತು ಸ್ವತಂತ್ರ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಜೂನ್ 2022, 15:50 IST
fallback

ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಭಾರತದ ಮಾರುಕಟ್ಟೆಯನ್ನು ಲ್ಯಾಂಬೋರ್ಗಿನಿ ಗಂಭೀರವಾಗಿ ಪರಿಗಣಿಸಿದೆ.
Last Updated 23 ಜನವರಿ 2022, 11:36 IST
ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಸೆಪ್ಟೆಂಬರ್‌ನಿಂದ ಬೆಲೆ ಏರಿಕೆ: ಮಾರುತಿ ಸುಜುಕಿ

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಸೆಪ್ಟೆಂಬರ್‌ನಿಂದ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.
Last Updated 30 ಆಗಸ್ಟ್ 2021, 11:42 IST
ಸೆಪ್ಟೆಂಬರ್‌ನಿಂದ ಬೆಲೆ ಏರಿಕೆ: ಮಾರುತಿ ಸುಜುಕಿ

ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿ ದೇಶದಲ್ಲಿ ಬಿಡುಗಡೆ

ಹೋಂಡಾ ನೂತನ ಅಮೇಜ್ ಕಾರನ್ನು ಪರಿಚಯಿಸಿದೆ.
Last Updated 18 ಆಗಸ್ಟ್ 2021, 10:47 IST
ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿ ದೇಶದಲ್ಲಿ ಬಿಡುಗಡೆ
ADVERTISEMENT

ದೇಶದ ಮಾರುಕಟ್ಟೆಯಲ್ಲಿರುವ ₹10 ಲಕ್ಷ ಒಳಗಿನ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳು

₹10 ಲಕ್ಷ ಬೆಲೆಯೊಳಗಿನ ಐದು ಕಾರ್‌ಗಳ ಪಟ್ಟಿ ಇಲ್ಲಿದೆ..
Last Updated 27 ಜೂನ್ 2021, 8:45 IST
ದೇಶದ ಮಾರುಕಟ್ಟೆಯಲ್ಲಿರುವ ₹10 ಲಕ್ಷ ಒಳಗಿನ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳು

Car Rentals: ಕಾರು ಕೊಳ್ಳಲಾಗದೇ? ಬಾಡಿಗೆಗೆ ಪಡೆದು ಓಡಿಸಿ..

ಕಾರು ಖರೀದಿಸುವುದು ಜನಸಾಮಾನ್ಯರ ಕನಸು. ಅದರಲ್ಲೂ ಮಧ್ಯಮವರ್ಗದವರು ಹೊಸ ಕಾರು ಖರೀದಿಸಲು ಹಲವು ರೀತಿಯಲ್ಲಿ ಕಷ್ಟಪಡುತ್ತಾರೆ.
Last Updated 14 ಜನವರಿ 2021, 7:27 IST
Car Rentals: ಕಾರು ಕೊಳ್ಳಲಾಗದೇ? ಬಾಡಿಗೆಗೆ ಪಡೆದು ಓಡಿಸಿ..

ಈಗ ರಿಯಾಯಿತಿ ದರದಲ್ಲಿ ಸಿಗುತ್ತೆ ಕಾರು: ಯಾವ್ಯಾವುದಕ್ಕೆ ಎಷ್ಟೆಷ್ಟು ಡಿಸ್ಕೌಂಟ್?

ಆರ್ಥಿಕ ಹಿಂಜರಿತಕ್ಕೆ ಕಂಪನಿಗಳಿಂದ ರಿಯಾಯಿತಿ ಮಾರಾಟದ ಗುರಾಣಿ
Last Updated 9 ಸೆಪ್ಟೆಂಬರ್ 2019, 10:51 IST
ಈಗ ರಿಯಾಯಿತಿ ದರದಲ್ಲಿ ಸಿಗುತ್ತೆ ಕಾರು: ಯಾವ್ಯಾವುದಕ್ಕೆ ಎಷ್ಟೆಷ್ಟು ಡಿಸ್ಕೌಂಟ್?
ADVERTISEMENT
ADVERTISEMENT
ADVERTISEMENT