ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

car price hike

ADVERTISEMENT

ಏಪ್ರಿಲ್‌ 1ರಿಂದ ಕಿಯಾ ಕಾರಿನ ಬೆಲೆ ಏರಿಕೆ

ಕಿಯಾ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.
Last Updated 21 ಮಾರ್ಚ್ 2024, 16:03 IST
ಏಪ್ರಿಲ್‌ 1ರಿಂದ ಕಿಯಾ ಕಾರಿನ ಬೆಲೆ ಏರಿಕೆ

₹18,000ಕ್ಕೆ ಮೊದಲ ಕಾರು ಖರೀದಿಸಿದ್ದ ನಟ ಧರ್ಮೇಂದ್ರ

ನಟ ಧರ್ಮೇಂದ್ರ ಅವರ ಮೊದಲ ಕಾರು ಈಗಲೂ ಸುಸ್ಥಿತಿಯಲ್ಲಿದೆ.
Last Updated 12 ಅಕ್ಟೋಬರ್ 2021, 6:19 IST
₹18,000ಕ್ಕೆ ಮೊದಲ ಕಾರು ಖರೀದಿಸಿದ್ದ ನಟ ಧರ್ಮೇಂದ್ರ

ಶೇಕಡ 1.9ರವರೆಗೆ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ ಹೊರತುಪಡಿಸಿ ಇತರ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಗರಿಷ್ಠ ಶೇಕಡ 1.9ರವರೆಗೆ ಹೆಚ್ಚಿಸಿರುವುದಾಗಿ ಸೋಮವಾರ ಹೇಳಿದೆ. ಬೆಲೆ ಹೆಚ್ಚಳವು ತಕ್ಷಣದಿಂದ ಜಾರಿಗೆ ಬಂದಿದೆ.
Last Updated 6 ಸೆಪ್ಟೆಂಬರ್ 2021, 15:58 IST
ಶೇಕಡ 1.9ರವರೆಗೆ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ

ಏಪ್ರಿಲ್ 1ರಿಂದ ಟೊಯೋಟ ಕಾರುಗಳ ಬೆಲೆ ಏರಿಕೆ

ಬಿಡಿಭಾಗಗಳ ದರ ಏರಿಕೆಯಿಂದಾಗಿ ಕಾರುಗಳ ಬೆಲೆ ಹೆಚ್ಚಳ ಮಾಡಲು ಟೊಯೋಟ ಮುಂದಾಗಿದೆ.
Last Updated 28 ಮಾರ್ಚ್ 2021, 9:36 IST
ಏಪ್ರಿಲ್ 1ರಿಂದ ಟೊಯೋಟ ಕಾರುಗಳ ಬೆಲೆ ಏರಿಕೆ

ರೆನೊ ಹೊಸ ಎಸ್‌ಯುವಿ ಕಿಗರ್ ಬುಕಿಂಗ್ ಶುರು

ರೆನೊ ಕಂಪನಿ ತನ್ನ ಹೊಸ ಎಸ್‌ಯುವಿ ‘ಕಿಗರ್’ನ ಬುಕಿಂಗ್‌ಗೆ ಚಾಲನೆ ನೀಡಿದೆ.
Last Updated 15 ಫೆಬ್ರುವರಿ 2021, 15:18 IST
ರೆನೊ ಹೊಸ ಎಸ್‌ಯುವಿ ಕಿಗರ್ ಬುಕಿಂಗ್ ಶುರು

Car Rentals: ಕಾರು ಕೊಳ್ಳಲಾಗದೇ? ಬಾಡಿಗೆಗೆ ಪಡೆದು ಓಡಿಸಿ..

ಕಾರು ಖರೀದಿಸುವುದು ಜನಸಾಮಾನ್ಯರ ಕನಸು. ಅದರಲ್ಲೂ ಮಧ್ಯಮವರ್ಗದವರು ಹೊಸ ಕಾರು ಖರೀದಿಸಲು ಹಲವು ರೀತಿಯಲ್ಲಿ ಕಷ್ಟಪಡುತ್ತಾರೆ.
Last Updated 14 ಜನವರಿ 2021, 7:27 IST
Car Rentals: ಕಾರು ಕೊಳ್ಳಲಾಗದೇ? ಬಾಡಿಗೆಗೆ ಪಡೆದು ಓಡಿಸಿ..

ಜನವರಿ 1 ರಿಂದ ಬೆಲೆ ಏರಿಕೆಗೆ ಸ್ಕೋಡಾ ಚಿಂತನೆ

ಜನವರಿ 1 ರಿಂದ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಶೇ 2.5ರವರೆಗೂ ಹೆಚ್ಚಿಸಲು ಸ್ಕೋಡಾ ಕಂಪನಿ ಚಿಂತನೆ ನಡೆಸುತ್ತಿದೆ.
Last Updated 29 ಡಿಸೆಂಬರ್ 2020, 11:01 IST
ಜನವರಿ 1 ರಿಂದ ಬೆಲೆ  ಏರಿಕೆಗೆ ಸ್ಕೋಡಾ ಚಿಂತನೆ
ADVERTISEMENT

ಎಂಜಿ ಮೋಟರ್‌ ಕಾರು ಬೆಲೆ ಹೆಚ್ಚಳ

ಎಂಜಿ ಮೋಟರ್ ಇಂಡಿಯಾ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಜನವರಿಯಿಂದ ಗರಿಷ್ಠ ಶೇಕಡ 3ರವರೆಗೆ ಹೆಚ್ಚಿಸಲಿದೆ.
Last Updated 18 ಡಿಸೆಂಬರ್ 2020, 11:12 IST
ಎಂಜಿ ಮೋಟರ್‌ ಕಾರು ಬೆಲೆ ಹೆಚ್ಚಳ

ತಯಾರಿಕಾ ವೆಚ್ಚ ಹೆಚ್ಚಳ; ಜನವರಿಯಿಂದ ಮಾರುತಿ ಸುಜುಕಿ ಕಾರುಗಳು ದುಬಾರಿ

ಏರಿಕೆಯಾಗಿರುವ ತಯಾರಿಕಾ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ 2020ರ ಜನವರಿಯಿಂದ ಕಾರುಗಳ ಬೆಲೆ ಏರಿಕೆ ಮಾಡುವ ನಿರ್ಧಾರ ಪ್ರಕಟಿಸಿದೆ.
Last Updated 3 ಡಿಸೆಂಬರ್ 2019, 10:17 IST
ತಯಾರಿಕಾ ವೆಚ್ಚ ಹೆಚ್ಚಳ; ಜನವರಿಯಿಂದ ಮಾರುತಿ ಸುಜುಕಿ ಕಾರುಗಳು ದುಬಾರಿ

ಜುಲೈ 1ರಿಂದ ಹೋಂಡಾ ಕಾರ್ಸ್‌ ಬೆಲೆ ಏರಿಕೆ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜುಲೈನಿಂದ ಜಾರಿಗೆ ಬರುವಂತೆ ತನ್ನೆಲ್ಲಾ ವಾಹನಗಳ ಬೆಲೆಯನ್ನು ಶೇ 1.2ರಷ್ಟು ಹೆಚ್ಚಿಸುವುದಾಗಿ ಹೇಳಿದೆ.
Last Updated 16 ಜೂನ್ 2019, 19:21 IST
fallback
ADVERTISEMENT
ADVERTISEMENT
ADVERTISEMENT