ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cast

ADVERTISEMENT

JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಗೋಡೆಗಳ ಮೇಲೆ ಜಾತಿವಾದಿ ನಿಂದನೆಗಳು ಹಾಗೂ ಕೋಮುಘೋಷಣೆಗಳು ಶನಿವಾರ ಕಂಡುಬಂದಿವೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಆರೋಪಿಸಿದೆ.
Last Updated 20 ಜುಲೈ 2024, 12:47 IST
JNU ಕ್ಯಾಂಪಸ್‌ನಲ್ಲಿ ಜಾತಿವಾದಿ ನಿಂದನೆ, ಕೋಮುಘೋಷಣೆ: NSUI ಆರೋಪ

ಜಾತಿ, ಧರ್ಮ ಉಲ್ಲೇಖಿಸಿ ಮಾತನಾಡದಿರಿ: ಸಂಸತ್‌ ಸದಸ್ಯರಿಗೆ ಸ್ಪೀಕರ್‌ ತಾಕೀತು

ಯಾರೊಬ್ಬರೂ ಯಾರ ಜಾತಿ, ಧರ್ಮವನ್ನು ಪ್ರಸ್ತಾಪಿಸಿ ಮಾತನಾಡಬಾರದು ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಸೋಮವಾರ ಲೋಕಸಭೆಯಲ್ಲಿ ಸದಸ್ಯರಿಗೆ ತಾಕೀತು ಮಾಡಿದ್ದಾರೆ.
Last Updated 12 ಡಿಸೆಂಬರ್ 2022, 11:20 IST
ಜಾತಿ, ಧರ್ಮ ಉಲ್ಲೇಖಿಸಿ ಮಾತನಾಡದಿರಿ: ಸಂಸತ್‌ ಸದಸ್ಯರಿಗೆ ಸ್ಪೀಕರ್‌ ತಾಕೀತು

25 ಜಾತಿಗಳ ಮೀಸಲಾತಿ ವರದಿ ತಿಂಗಳಲ್ಲಿ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಸುದ್ದಿಗೋಷ್ಠಿ
Last Updated 2 ಡಿಸೆಂಬರ್ 2022, 17:51 IST
25 ಜಾತಿಗಳ ಮೀಸಲಾತಿ ವರದಿ ತಿಂಗಳಲ್ಲಿ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

ಬೈಕ್‌ ಹಿಂದಿಕ್ಕಿದಕ್ಕೆ ಥಳಿತ, ಜಾತಿ ನಿಂದನೆ: ಎಸ್‌.ಸಿ ಯುವಕ ಆತ್ಮಹತ್ಯೆ

ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು
Last Updated 1 ಡಿಸೆಂಬರ್ 2022, 19:43 IST
ಬೈಕ್‌ ಹಿಂದಿಕ್ಕಿದಕ್ಕೆ ಥಳಿತ, ಜಾತಿ ನಿಂದನೆ:  ಎಸ್‌.ಸಿ ಯುವಕ ಆತ್ಮಹತ್ಯೆ

ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

ಮಾನವಶಾಸ್ತ್ರದ ಪ್ರಕಾರ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವನೂ ಕೂಡ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು)ನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಆಗಸ್ಟ್ 2022, 14:27 IST
ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

ಯಾವುದು ಕೆಳಜಾತಿ?: ತಮಿಳುನಾಡಿನ ಪೆರಿಯಾರ್ ವಿವಿ ಪರೀಕ್ಷೆಯಲ್ಲಿ ಪ್ರಶ್ನೆ, ವಿವಾದ

ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್‌ನ ಎಂಎ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ ‘ತಮಿಳುನಾಡಿನಲ್ಲಿ ಯಾವುದು ಕೆಳಜಾತಿ?’ ಎಂದು ಪ್ರಶ್ನೆಯೊಂದನ್ನು ಕೇಳಲಾಗಿದೆ. ಹೀಗಾಗಿ ವಿವಾದ ಉದ್ಭವವಾಗಿದೆ.
Last Updated 17 ಜುಲೈ 2022, 1:31 IST
ಯಾವುದು ಕೆಳಜಾತಿ?: ತಮಿಳುನಾಡಿನ ಪೆರಿಯಾರ್ ವಿವಿ ಪರೀಕ್ಷೆಯಲ್ಲಿ ಪ್ರಶ್ನೆ, ವಿವಾದ

ಪರಿಶಿಷ್ಟ ಜಾತಿ, ಪಂಗಡ ಹೊರತುಪಡಿಸಿ ಜಾತಿ ಆಧರಿಸಿ ಗಣತಿ ನಡೆದಿಲ್ಲ: ಕೇಂದ್ರ

ಜನಗಣತಿ 2021ರ ಉದ್ದೇಶ ಕುರಿತು ಸರ್ಕಾರ ಮಾರ್ಚ್ 28, 2019ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆದರೆ, ಕೋವಿಡ್‌ ಕಾರಣದಿಂದ ಈ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
Last Updated 30 ನವೆಂಬರ್ 2021, 10:36 IST
ಪರಿಶಿಷ್ಟ ಜಾತಿ, ಪಂಗಡ ಹೊರತುಪಡಿಸಿ ಜಾತಿ ಆಧರಿಸಿ ಗಣತಿ ನಡೆದಿಲ್ಲ: ಕೇಂದ್ರ
ADVERTISEMENT

ಜಾತಿ ನಿಂದನೆ ಪದ ಬಳಕೆ: ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು

ಜಾತಿ‌ ನಿಂದನೆಯ ಆರೋಪದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ ಬಾಲಿವುಡ್‌ ನಟಿ ಯುವಿಕಾ ಚೌಧರಿ ಅವರಿಗೆ ಮಂಗಳವಾರ ಹರಿಯಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Last Updated 19 ಅಕ್ಟೋಬರ್ 2021, 9:29 IST
ಜಾತಿ ನಿಂದನೆ ಪದ ಬಳಕೆ: ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು

ಯಜುವೇಂದ್ರ ಚಾಹಲ್‌ ವಿರುದ್ಧ ಜಾತಿ ನಿಂದನೆ: ಯುವರಾಜ್ ಸಿಂಗ್ ಬಂಧನ, ಬಿಡುಗಡೆ

ಹಿಸಾರ್‌: ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹೈಕೋರ್ಟ್‌ ಆದೇಶದ ಮೇರೆಗೆ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹರಿಯಾಣ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಹೋದ ವರ್ಷ ಇನ್‌ಸ್ಟಾಗ್ರಾಂ ಸಂವಾದವೊಂದರಲ್ಲಿ ಯುವರಾಜ್, ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರಿಗೆ ಜಾತಿ ಹೆಸರಲ್ಲಿ ನಿಂದಿಸಿರುವ ಆರೋಪ ಎದುರಿಸುತ್ತಿದ್ದಾರೆ.
Last Updated 18 ಅಕ್ಟೋಬರ್ 2021, 1:52 IST
ಯಜುವೇಂದ್ರ ಚಾಹಲ್‌ ವಿರುದ್ಧ ಜಾತಿ ನಿಂದನೆ: ಯುವರಾಜ್ ಸಿಂಗ್ ಬಂಧನ, ಬಿಡುಗಡೆ

ಉತ್ತರ ಪ್ರದೇಶದಲ್ಲಿ ಸಂಪುಟ ವಿಸ್ತರಣೆ ಮೂಲಕ ಬಿಜೆಪಿ ಜಾತಿ ಸಮೀಕರಣ

ಇನ್ನೇನು ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿಯು ಎಲ್ಲಾ ಜಾತಿಗಳ ಓಲೈಕೆಗೆ ಮುಂದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
Last Updated 26 ಸೆಪ್ಟೆಂಬರ್ 2021, 17:14 IST
ಉತ್ತರ ಪ್ರದೇಶದಲ್ಲಿ ಸಂಪುಟ ವಿಸ್ತರಣೆ ಮೂಲಕ ಬಿಜೆಪಿ ಜಾತಿ ಸಮೀಕರಣ
ADVERTISEMENT
ADVERTISEMENT
ADVERTISEMENT