ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

CBDT

ADVERTISEMENT

₹2 ಲಕ್ಷ ನಗದು ವಹಿವಾಟು ಮೇಲೆ ನಿಗಾ

ಹೋಟೆಲ್‌, ಲಕ್ಸುರಿ ಬ್ರ್ಯಾಂಡ್‌ ಮಾರಾಟ, ಆಸ್ಪತ್ರೆ ಮತ್ತು ಐವಿಎಫ್‌ ಕ್ಲಿನಿಕ್‌ಗಳಲ್ಲಿ ಅವ್ಯಾಹತವಾಗಿ ನಗದು ವಹಿವಾಟು ನಡೆಯುತ್ತದೆ. ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಬಹಿರಂಗಪಡಿಸುವುದಿಲ್ಲ.
Last Updated 17 ಆಗಸ್ಟ್ 2024, 15:24 IST
₹2 ಲಕ್ಷ ನಗದು ವಹಿವಾಟು ಮೇಲೆ ನಿಗಾ

₹5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ವಿಮೆಗೆ ತೆರಿಗೆ

ವಾರ್ಷಿಕ ಪ್ರೀಮಿಯಂ ಮೊತ್ತವು ₹5 ಲಕ್ಷಕ್ಕಿಂತ ಹೆಚ್ಚಿರುವ ಜೀವ ವಿಮಾ ಪಾಲಿಸಿಗಳಿಂದ ಸಿಗುವ ಆದಾಯಕ್ಕೆ ತೆರಿಗೆಯನ್ನು ಲೆಕ್ಕಹಾಕುವ ಬಗೆಯನ್ನು ಆದಾಯ ತೆರಿಗೆ ಇಲಾಖೆಯು ಅಂತಿಮಗೊಳಿಸಿದೆ.
Last Updated 17 ಆಗಸ್ಟ್ 2023, 23:30 IST
₹5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ವಿಮೆಗೆ ತೆರಿಗೆ

ಪ್ಯಾನ್ ಕಾರ್ಡ್–ಆಧಾರ್ ಜೋಡಣೆಗೆ ನಾಳೆ ಕೊನೆಯ ದಿನ

ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸಲು ನಾಳೆ (ಜೂನ್‌ 30) ಕೊನೆಯ ದಿನವಾಗಿದೆ.
Last Updated 29 ಜೂನ್ 2023, 6:32 IST
ಪ್ಯಾನ್ ಕಾರ್ಡ್–ಆಧಾರ್ ಜೋಡಣೆಗೆ ನಾಳೆ ಕೊನೆಯ ದಿನ

ನವೋದ್ಯಮಗಳಲ್ಲಿ ಹೂಡಿಕೆ: ಏಂಜೆಲ್ ತೆರಿಗೆ ವಿನಾಯಿತಿ

21 ದೇಶಗಳ ಪಟ್ಟಿ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ
Last Updated 25 ಮೇ 2023, 15:46 IST
fallback

ಏಕರೂಪದ ಐಟಿಆರ್ ಅರ್ಜಿ: ಸಾರ್ವಜನಿಕ ಪ್ರತಿಕ್ರಿಯೆ ಆಹ್ವಾನ

ಎಲ್ಲಾ ತೆರಿಗೆದಾರರಿಗೂ ಏಕರೂಪದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ಅರ್ಜಿಯನ್ನು ಪರಿಚಯಿಸಲು ಹಣಕಾಸು ಸಚಿವಾಲಯ ಮುಂದಾಗಿದೆ.
Last Updated 2 ನವೆಂಬರ್ 2022, 15:57 IST
ಏಕರೂಪದ ಐಟಿಆರ್ ಅರ್ಜಿ: ಸಾರ್ವಜನಿಕ ಪ್ರತಿಕ್ರಿಯೆ ಆಹ್ವಾನ

ನೇರ ತೆರಿಗೆ ಸಂಗ್ರಹ: ₹ 12.50 ಲಕ್ಷ ಕೋಟಿಯನ್ನೂ ಮೀರಲಿದೆ -ಸಿಬಿಡಿಟಿ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಜೆ.ಬಿ. ಮಹಾಪಾತ್ರ
Last Updated 3 ಫೆಬ್ರುವರಿ 2022, 19:30 IST
ನೇರ ತೆರಿಗೆ ಸಂಗ್ರಹ: ₹ 12.50 ಲಕ್ಷ ಕೋಟಿಯನ್ನೂ ಮೀರಲಿದೆ -ಸಿಬಿಡಿಟಿ

2020–21ರ ಐಟಿಆರ್‌ ಸಲ್ಲಿಕೆ ಗಡುವು ಮಾರ್ಚ್ 15ರ ವರೆಗೆ ವಿಸ್ತರಣೆ

2020–21ನೇ ಸಾಲಿನ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) 2022ರ ಮಾರ್ಚ್ 15ರ ವರೆಗೆ ವಿಸ್ತರಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 11 ಜನವರಿ 2022, 14:06 IST
2020–21ರ ಐಟಿಆರ್‌ ಸಲ್ಲಿಕೆ ಗಡುವು ಮಾರ್ಚ್ 15ರ ವರೆಗೆ ವಿಸ್ತರಣೆ
ADVERTISEMENT

ವಿದೇಶಿ ನಿಯಂತ್ರಿತ ಮೊಬೈಲ್ ಕಂಪನಿಗಳ ₹6,500 ಕೋಟಿ ಮೌಲ್ಯದ ವಂಚನೆ ಪತ್ತೆ

ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನಡೆದ ಐಟಿ ದಾಳಿ
Last Updated 31 ಡಿಸೆಂಬರ್ 2021, 15:54 IST
ವಿದೇಶಿ ನಿಯಂತ್ರಿತ ಮೊಬೈಲ್ ಕಂಪನಿಗಳ ₹6,500 ಕೋಟಿ ಮೌಲ್ಯದ ವಂಚನೆ ಪತ್ತೆ

ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ತಂಡದಿಂದ ‘ಪಂಡೋರಾ ಪೇಪರ್‌’ ಪ್ರಕರಣ ತನಿಖೆ

ಪಂಡೋರಾ ಪೇಪರ್‌ ಪ್ರಕರಣವನ್ನು ‘ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)’ ಅಧ್ಯಕ್ಷರ ನೇತೃತ್ವದ ಏಜೆನ್ಸಿಗಳು ತನಿಖೆ ನಡೆಸಲಿವೆ ಎಂದು ಸಿಬಿಡಿಟಿ ವಕ್ತಾರರು ಸೋಮವಾರ ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2021, 14:00 IST
ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ತಂಡದಿಂದ ‘ಪಂಡೋರಾ ಪೇಪರ್‌’ ಪ್ರಕರಣ ತನಿಖೆ

ಪ್ಯಾನ್-ಆಧಾರ್ ಜೋಡಣೆ ಗಡುವು 2022ರ ಮಾರ್ಚ್ ವರೆಗೆ ವಿಸ್ತರಣೆ

ಪ್ಯಾನ್‌ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳ ಜೋಡಣೆ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ಆರು ತಿಂಗಳುಗಳ ಕಾಲ ವಿಸ್ತರಿಸಿದ್ದು, 2022 ಮಾರ್ಚ್ ವರೆಗೆ ಕಾಲಾವಕಾಶ ನೀಡಿದೆ.
Last Updated 18 ಸೆಪ್ಟೆಂಬರ್ 2021, 5:03 IST
ಪ್ಯಾನ್-ಆಧಾರ್ ಜೋಡಣೆ ಗಡುವು 2022ರ ಮಾರ್ಚ್ ವರೆಗೆ  ವಿಸ್ತರಣೆ
ADVERTISEMENT
ADVERTISEMENT
ADVERTISEMENT