ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

CBI special court

ADVERTISEMENT

ಸೌಜನ್ಯ ಕೊಲೆ ಪ್ರಕರಣ: 16ರಂದು ತೀರ್ಪು

ಧರ್ಮಸ್ಥಳ: ಗ್ರಾಮ ಪಂಚಾಯಿತಿಯಲ್ಲಿ ಜೀವನ್‌ಜ್ಯೋತಿ, ಸುರಕ್ಷಾ ಬಿಮಾ ಯೋಜನೆ ನೋಂದಾವಣೆ ಇಂದು ಗ್ರಾಮ ಸಭೆ     ಸೌಜನ್ಯ ಕೊಲೆ ಪ್ರಕರಣ : ಜೂನ್ ೧೬: ಪ್ರಕರಣದ ತೀರ್ಪು ಪ್ರಕಟ    
Last Updated 2 ಜೂನ್ 2023, 22:43 IST
ಸೌಜನ್ಯ ಕೊಲೆ ಪ್ರಕರಣ: 16ರಂದು ತೀರ್ಪು

ಪಾಸ್‌ಪೋರ್ಟ್‌ ನೀಡುವಂತೆ ಕೋರ್ಟ್‌ಗೆ ಲಾಲು ಮನವಿ; ಕಿಡ್ನಿ ಕಸಿಗಾಗಿ ವಿದೇಶ ಪ್ರಯಾಣ

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರು ತಮ್ಮ ಪಾಸ್‌ಪೋರ್ಟ್‌ ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರುವುದಾಗಿ ಲಾಲು ಪರ ವಕೀಲರು ತಿಳಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ (73) ಅವರಿಗೆ ಏಪ್ರಿಲ್‌ 22ರಂದು ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ನೀಡಿದೆ
Last Updated 6 ಜೂನ್ 2022, 14:19 IST
ಪಾಸ್‌ಪೋರ್ಟ್‌ ನೀಡುವಂತೆ ಕೋರ್ಟ್‌ಗೆ ಲಾಲು ಮನವಿ; ಕಿಡ್ನಿ ಕಸಿಗಾಗಿ ವಿದೇಶ ಪ್ರಯಾಣ

ಸಂಪಾದಕೀಯ: ಸಿಸ್ಟರ್ ಅಭಯಾ ಪ್ರಕರಣ ವಿಳಂಬವಾದರೂ ನ್ಯಾಯ ಸಿಕ್ಕಿತು

ನ್ಯಾಯದಾನದಲ್ಲಿ ಅನಪೇಕ್ಷಿತ ವಿಳಂಬ ಆಗಿದ್ದರೂ ಈ ಪ್ರಕರಣದಲ್ಲಿ ನ್ಯಾಯದ ನಿರಾಕರಣೆ ಆಗಿಲ್ಲ ಎಂಬುದು ಸಮಾಧಾನಕರ
Last Updated 27 ಡಿಸೆಂಬರ್ 2020, 19:31 IST
ಸಂಪಾದಕೀಯ: ಸಿಸ್ಟರ್ ಅಭಯಾ ಪ್ರಕರಣ ವಿಳಂಬವಾದರೂ ನ್ಯಾಯ ಸಿಕ್ಕಿತು

ಕೇರಳ | 28 ವರ್ಷಗಳ ಹಿಂದಿನ ಅಭಯಾ ಕೊಲೆ ಪ್ರಕರಣ: ಪಾದ್ರಿ, ಸಿಸ್ಟರ್‌ ತಪ್ಪಿತಸ್ಥರು

ಸಿಬಿಐ ವಿಶೇಷ ಕೋರ್ಟ್‌ ತೀರ್ಪು
Last Updated 22 ಡಿಸೆಂಬರ್ 2020, 10:15 IST
ಕೇರಳ | 28 ವರ್ಷಗಳ ಹಿಂದಿನ ಅಭಯಾ ಕೊಲೆ ಪ್ರಕರಣ: ಪಾದ್ರಿ, ಸಿಸ್ಟರ್‌ ತಪ್ಪಿತಸ್ಥರು

ಆತ್ಮಹತ್ಯೆಯಿಂದ ಕೊಲೆಯವರೆಗೆ..! ಅಭಯಾ ಪ್ರಕರಣ ಸಾಗಿ ಬಂದ ಹಾದಿ

ದೇಶದಾದ್ಯಂತ ಸುದ್ದಿಯಾಗಿದ್ದ, 28 ವರ್ಷಗಳ ಹಿಂದಿನ ಕೇರಳದ ಕೋಟ್ಟಯಂನ ಕ್ರೈಸ್ತ ಸನ್ಯಾಸಿನಿ ಅಭಯಾ ಸಾವು ಪ್ರಕರಣದ ತಪ್ಪಿತಸ್ಥರನ್ನು ಹೆಸರಿಸಿ ಸಿಬಿಐ ವಿಶೇಷ ನ್ಯಾಯಾಲಯ ಕೊನೆಗೂ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ. ಕೇರಳ ಪೊಲೀಸರಿಂದ ಆತ್ಮಹತ್ಯೆ ಎಂದು ವರದಿ ಸಲ್ಲಿಕೆಯಾಗಿ ನಂತರ ಸಿಬಿಐ ತನಿಖೆ ನಡೆದು ಕೊಲೆ ಎಂದು ಸಾಬೀತಾದ ಪ್ರಕರಣವಿದು. ಇಡೀ ಪ್ರಕರಣ ಸಾಗಿ ಬಂದ ಹಾದಿಯ ಹಿನ್ನೋಟ ಇಲ್ಲಿದೆ:
Last Updated 22 ಡಿಸೆಂಬರ್ 2020, 10:13 IST
ಆತ್ಮಹತ್ಯೆಯಿಂದ ಕೊಲೆಯವರೆಗೆ..! ಅಭಯಾ ಪ್ರಕರಣ ಸಾಗಿ ಬಂದ ಹಾದಿ

Podcast ಸಂಪಾದಕೀಯ: ಬಾಬರಿ ಮಸೀದಿ ಪ್ರಕರಣ; ಎಲ್ಲರೂ ನಿರ್ದೋಷಿಗಳು, ಸಿಬಿಐ ದೋಷಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಅಕ್ಟೋಬರ್ 2020, 5:38 IST
Podcast ಸಂಪಾದಕೀಯ: ಬಾಬರಿ ಮಸೀದಿ ಪ್ರಕರಣ; ಎಲ್ಲರೂ ನಿರ್ದೋಷಿಗಳು, ಸಿಬಿಐ ದೋಷಿ

ಪ್ರಚಲಿತ Podcast: ಬಾಬರಿ ಮಸೀದಿ ತೀರ್ಪು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಅಕ್ಟೋಬರ್ 2020, 3:50 IST
ಪ್ರಚಲಿತ Podcast: ಬಾಬರಿ ಮಸೀದಿ ತೀರ್ಪು
ADVERTISEMENT

ಬಾಬರಿ ಪ್ರಕರಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಈಶ್ವರಪ್ಪ

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 30 ಸೆಪ್ಟೆಂಬರ್ 2020, 12:58 IST
ಬಾಬರಿ ಪ್ರಕರಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಈಶ್ವರಪ್ಪ

ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ

ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಆಶ್ವರ್ಯವಿಲ್ಲ ಎಂದು ಎನ್‌ಸಿಪಿ ಹೇಳಿದೆ.
Last Updated 30 ಸೆಪ್ಟೆಂಬರ್ 2020, 12:53 IST
ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಿಂದ ಸಂತಸ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ

ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಸಂತಸ ತಂದಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
Last Updated 30 ಸೆಪ್ಟೆಂಬರ್ 2020, 11:49 IST
ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಿಂದ ಸಂತಸ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT