ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ceasefire

ADVERTISEMENT

ಗಾಜಾದಲ್ಲಿ ತಕ್ಷಣ ಕದನ ವಿರಾಮ ಘೋಷಿಸಿ: ಬ್ರಿಕ್ಸ್‌ ನಾಯಕರ ಕರೆ

ಗಾಜಾಪಟ್ಟಿಯಲ್ಲಿ ತಕ್ಷಣ ಮತ್ತು ಶಾಶ್ವತವಾಗಿ ಕದನ ವಿರಾಮ ಘೋಷಿಸಿ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ನಲ್ಲಿ ಒತ್ತೆಯಾಳಾಗಿರಿಸಿಕೊಂಡವರನ್ನು ಬಿಡುಗಡೆ ಮಾಡಬೇಕೆಂದು ಬ್ರಿಕ್ಸ್‌ ನಾಯಕರು ಒತ್ತಾಯಿಸಿದ್ದಾರೆ.
Last Updated 23 ಅಕ್ಟೋಬರ್ 2024, 15:38 IST
ಗಾಜಾದಲ್ಲಿ ತಕ್ಷಣ ಕದನ ವಿರಾಮ ಘೋಷಿಸಿ: ಬ್ರಿಕ್ಸ್‌ ನಾಯಕರ ಕರೆ

ಲೆಬನಾನ್‌ನಲ್ಲಿ ಕದನ ವಿರಾಮ: ಅಮೆರಿಕ–ಫ್ರಾನ್ಸ್‌ ಪ್ರಸ್ತಾಪ ತಿರಸ್ಕರಿಸಿದ ಇಸ್ರೇಲ್

ಹಿಜ್ಬುಲ್ಲಾದವರು ಶರಣಾಗಬೇಕು, ಇಲ್ಲದಿದ್ದರೆ ಯುದ್ಧ ಮುಂದುವರಿ ಯಲಿದೆ’ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಕ್ಯಾಟ್ಸ್‌ ಹೇಳುವ ಮೂಲಕ ಲೆಬನಾನ್‌ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 10:58 IST
ಲೆಬನಾನ್‌ನಲ್ಲಿ ಕದನ ವಿರಾಮ: ಅಮೆರಿಕ–ಫ್ರಾನ್ಸ್‌ ಪ್ರಸ್ತಾಪ ತಿರಸ್ಕರಿಸಿದ ಇಸ್ರೇಲ್

6 ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್‌

ಹಮಾಸ್ ಬಂಡುಕೋರರಲ್ಲಿ ಆಘಾತ ಉಂಟುಮಾಡಿದ ಬೆಳವಣಿಗೆ
Last Updated 20 ಆಗಸ್ಟ್ 2024, 14:02 IST
6 ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್‌

ಕದನ ವಿರಾಮ ಪ್ರಸ್ತಾವ | ಇಸ್ರೇಲ್‌ ಒಪ್ಪಿದೆ, ಹಮಾಸ್ ಕೂಡ ಒಪ್ಪಲಿ: ಬ್ಲಿಂಕನ್‌

‘ಕದನ ವಿರಾಮ ಘೋಷಣೆ ಮತ್ತು ಗಾಜಾದಿಂದ ಒತ್ತೆಯಾಳುಗಳ ಬಿಡುಗಡೆ ಕುರಿತ ಪ್ರಸ್ತಾವಕ್ಕೆ ಇಸ್ರೇಲ್‌ ಒಪ್ಪಿದೆ. ಹಮಾಸ್ ಕೂಡ ಒಪ್ಪಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಕೇಳಿಕೊಂಡಿದ್ದಾರೆ.
Last Updated 20 ಆಗಸ್ಟ್ 2024, 13:53 IST
ಕದನ ವಿರಾಮ ಪ್ರಸ್ತಾವ | ಇಸ್ರೇಲ್‌ ಒಪ್ಪಿದೆ, ಹಮಾಸ್ 
ಕೂಡ ಒಪ್ಪಲಿ: ಬ್ಲಿಂಕನ್‌

ಇಸ್ರೇಲ್‌ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ: ಹಮಾಸ್

ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಇಸ್ರೇಲ್‌ನ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹಮಾಸ್‌ನ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.
Last Updated 7 ಜುಲೈ 2024, 12:52 IST
ಇಸ್ರೇಲ್‌ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ: ಹಮಾಸ್

ಗಾಜಾಗೆ ವೈದ್ಯಕೀಯ, ಮಾನವೀಯ ನೆರವು: ‘ಸೀಮಿತ ವಿರಾಮ’ ಘೋಷಿಸಿದ ಇಸ್ರೇಲ್‌

ವೈದ್ಯಕೀಯ, ಮಾನವೀಯ ನೆರವು ಒದಗಿಸಲು ಅವಕಾಶ ಕಲ್ಪಿಸುವ ಕ್ರಮವಾಗಿ ಗಾಜಾದ ದಕ್ಷಿಣ ವಲಯದಲ್ಲಿ ಹಗಲು ಹೊತ್ತಿನಲ್ಲಿ ಸಂಘರ್ಷಕ್ಕೆ ವಿರಾಮ ನೀಡಲಾಗುವುದು’ ಎಂದು ಇಸ್ರೇಲ್‌ ಸೇನೆಯು ಭಾನುವಾರ ಪ್ರಕಟಿಸಿದೆ.
Last Updated 17 ಜೂನ್ 2024, 15:16 IST
ಗಾಜಾಗೆ ವೈದ್ಯಕೀಯ, ಮಾನವೀಯ ನೆರವು: ‘ಸೀಮಿತ ವಿರಾಮ’ ಘೋಷಿಸಿದ ಇಸ್ರೇಲ್‌

ರಷ್ಯಾ–ಉಕ್ರೇನ್ ಕದನ ವಿರಾಮ: ಪುಟಿನ್ ಷರತ್ತು ತಿರಸ್ಕರಿಸಿದ ಝೆಲೆನ್‌ಸ್ಕಿ

‘ರಷ್ಯಾದ ಪೂರ್ವ ಹಾಗೂ ದಕ್ಷಿಣದಲ್ಲಿ ಜಮಾವಣೆಗೊಂಡಿರುವ ತನ್ನ ಸೇನೆಯನ್ನು ಹಿಂಪಡೆದು ಶರಣಾದಲ್ಲಿ ಹಾಗೂ ನ್ಯಾಟೊ ಸದಸ್ಯತ್ವದಿಂದ ಹಿಂದೆ ಸರಿದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಸಿದ್ಧ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹೇಳಿದ್ದಾರೆ.
Last Updated 14 ಜೂನ್ 2024, 14:19 IST
ರಷ್ಯಾ–ಉಕ್ರೇನ್ ಕದನ ವಿರಾಮ: ಪುಟಿನ್ ಷರತ್ತು ತಿರಸ್ಕರಿಸಿದ ಝೆಲೆನ್‌ಸ್ಕಿ
ADVERTISEMENT

ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಹಮಾಸ್‌ ಪರಿಶೀಲನೆ

ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್‌ ಮುಂದಿಟ್ಟಿರುವ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆ ಹಮಾಸ್ ಶನಿವಾರ ಹೇಳಿದೆ.
Last Updated 27 ಏಪ್ರಿಲ್ 2024, 15:28 IST
ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಹಮಾಸ್‌  ಪರಿಶೀಲನೆ

ಕದನ ವಿರಾಮಕ್ಕೆ ಇಸ್ರೇಲ್ ನಕಾರ, ಬ್ಲಿಂಕೆನ್ ಮಧ್ಯಪ್ರಾಚ್ಯ ಭೇಟಿ ಅಂತ್ಯ

ಇಸ್ರೇಲ್–ಹಮಾಸ್ ನಡುವಿನ ಯುದ್ಧದ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯವು ತೀವ್ರಗೊಂಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮಧ್ಯಪ್ರಾಚ್ಯ ಭೇಟಿಯನ್ನು ಗುರುವಾರ ಕೊನೆಗೊಳಿಸಿದ್ದಾರೆ.
Last Updated 8 ಫೆಬ್ರುವರಿ 2024, 15:22 IST
ಕದನ ವಿರಾಮಕ್ಕೆ ಇಸ್ರೇಲ್ ನಕಾರ, ಬ್ಲಿಂಕೆನ್ ಮಧ್ಯಪ್ರಾಚ್ಯ ಭೇಟಿ ಅಂತ್ಯ

ಮ್ಯಾನ್ಮಾರ್‌ ಸೇನೆ, ಬಂಡುಕೋರರಿಂದ ಕದನ ವಿರಾಮಕ್ಕೆ ಒಪ್ಪಿಗೆ: ಚೀನಾ

ಮ್ಯಾನ್ಮಾರ್‌ ಸೇನೆ ಮತ್ತು ಬಂಡುಕೋರ ಗುಂಪುಗಳು ಹೋರಾಟ ನಿಲ್ಲಿಸಿ ತಕ್ಷಣ ಕದನ ವಿರಾಮ ಘೋಷಿಸಲು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌ ಶುಕ್ರವಾರ ಹೇಳಿದ್ದಾರೆ.
Last Updated 12 ಜನವರಿ 2024, 13:14 IST
ಮ್ಯಾನ್ಮಾರ್‌ ಸೇನೆ, ಬಂಡುಕೋರರಿಂದ ಕದನ ವಿರಾಮಕ್ಕೆ ಒಪ್ಪಿಗೆ: ಚೀನಾ
ADVERTISEMENT
ADVERTISEMENT
ADVERTISEMENT