ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Central Ministers

ADVERTISEMENT

ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕಾಯಕಲ್ಪ: ಎಚ್‌ಡಿಕೆ ಅಭಯ 

ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 11 ಜುಲೈ 2024, 12:42 IST
ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕಾಯಕಲ್ಪ: ಎಚ್‌ಡಿಕೆ ಅಭಯ 

ಸಚಿವ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

‘ರಾಜ್ಯದ ತಮಿಳುನಾಡು ಗಡಿ ಪ್ರದೇಶದ ಕಾಡಂಚಿನ ಕುಗ್ರಾಮದಲ್ಲಿ ಜನಿಸಿದ ನಾನು ವಿಶ್ವನಾಯಕ ಪ್ರಧಾನಿ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಇದರ ಸದ್ಬಳಕೆ ಮಾಡಿಕೊಳ್ಳುವುದಾಗಿ’ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
Last Updated 15 ಜೂನ್ 2024, 19:24 IST
ಸಚಿವ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್‌

ಬಿಜೆಪಿಯ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಇಂದು (ಮಂಗಳವಾರ) ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 11 ಜೂನ್ 2024, 11:00 IST
ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್‌

ಅಧಿಕಾರಿಗಳೊಂದಿಗೆ HDK ಮೊದಲ ಸಭೆ: Compete With China ಪರಿಕಲ್ಪನೆ ಪ್ರಸ್ತಾಪ

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎಚ್‌. ಡಿ ಕುಮಾರಸ್ವಾಮಿ ಅವರು ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದರು.
Last Updated 11 ಜೂನ್ 2024, 8:03 IST
ಅಧಿಕಾರಿಗಳೊಂದಿಗೆ HDK ಮೊದಲ ಸಭೆ: Compete With China ಪರಿಕಲ್ಪನೆ ಪ್ರಸ್ತಾಪ

ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಕೇಂದ್ರ ಸಚಿವರಾದ ರಾಮನಗರ ಜಿಲ್ಲೆಯ ಎರಡನೇ ರಾಜಕಾರಣಿ
Last Updated 10 ಜೂನ್ 2024, 4:49 IST
ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ: ಕೇಂದ್ರ ಕಾನೂನು ಸಚಿವ

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ ಹೇಳಿದ್ದಾರೆ.
Last Updated 23 ಮೇ 2023, 4:44 IST
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ: ಕೇಂದ್ರ ಕಾನೂನು ಸಚಿವ

ಮುಸ್ಲಿಮರು ಹುದ್ದೆಗಾಗಿ ಸಹಿಷ್ಣುತೆಯ ಮುಖವಾಡ ಧರಿಸುವರು: ಸಚಿವ ಸತ್ಯಪಾಲ್‌ ಸಿಂಗ್‌

ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ಹೇಳಿಕೆ
Last Updated 9 ಮೇ 2023, 16:06 IST
ಮುಸ್ಲಿಮರು ಹುದ್ದೆಗಾಗಿ ಸಹಿಷ್ಣುತೆಯ ಮುಖವಾಡ ಧರಿಸುವರು:  ಸಚಿವ ಸತ್ಯಪಾಲ್‌ ಸಿಂಗ್‌
ADVERTISEMENT

ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ವಿಸ್ತರಣೆ

ಪ್ರಸ್ತುತವಲ್ಲದ ಕಾನೂನುಗಳನ್ನು ಗುರುತಿಸಲು ಮತ್ತು ಅವುಗಳನ್ನು ರದ್ದುಪಡಿಸಲು ಶಿಫಾರಸು ಮಾಡಲು ಕಡ್ಡಾಯವಾಗಿರುವ 22ನೇ ಕಾನೂನು ಆಯೋಗದ ಅವಧಿಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಒಂದೂವರೆ ವರ್ಷ ವಿಸ್ತರಿಸಿದೆ.
Last Updated 23 ಫೆಬ್ರುವರಿ 2023, 2:47 IST
ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ವಿಸ್ತರಣೆ

ಸಂಜೀವನಿ ಕ್ರೆಡಿಟ್ ಸೊಸೈಟಿ ಹಗರಣದಲ್ಲಿ ಶೇಖಾವತ್ ಭಾಗಿ: ಗೆಹಲೋತ್‌ ಆರೋಪ

ಸಂಜೀವನಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಹಗರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗಿಯಾಗಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಮಂಗಳವಾರ ಆರೋಪಿಸಿದ್ದಾರೆ.
Last Updated 22 ಫೆಬ್ರುವರಿ 2023, 4:05 IST
ಸಂಜೀವನಿ ಕ್ರೆಡಿಟ್ ಸೊಸೈಟಿ ಹಗರಣದಲ್ಲಿ ಶೇಖಾವತ್ ಭಾಗಿ: ಗೆಹಲೋತ್‌ ಆರೋಪ

ಲಿವ್-ಇನ್ ರಿಲೇಷನ್‌‌ನಿಂದ ಅಪರಾಧ ಹೆಚ್ಚಳ; ಹೆಣ್ಮಕ್ಕಳೇ ಜವಾಬ್ದಾರರು:ಕೇಂದ್ರ ಸಚಿವ

ಅಪರಾಧ ಪ್ರಕರಣ ಹೆಚ್ಚಳಕ್ಕೆ ಲಿವ್ ಇನ್ ರಿಲೇಷನ್ ಕಾರಣವಾಗಿದ್ದು, ವಿದ್ಯಾವಂತ ಹೆಣ್ಮಕ್ಕಳು ಇಂತಹ ಸಂಬಂಧಗಳಿಗೆ ಬೀಳಬಾರದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಗುರುವಾರ ಹೇಳಿದ್ದಾರೆ.
Last Updated 17 ನವೆಂಬರ್ 2022, 16:08 IST
ಲಿವ್-ಇನ್ ರಿಲೇಷನ್‌‌ನಿಂದ ಅಪರಾಧ ಹೆಚ್ಚಳ; ಹೆಣ್ಮಕ್ಕಳೇ ಜವಾಬ್ದಾರರು:ಕೇಂದ್ರ ಸಚಿವ
ADVERTISEMENT
ADVERTISEMENT
ADVERTISEMENT