ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Centre

ADVERTISEMENT

ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು 5,000ಕ್ಕೂ ಸಿಬ್ಬಂದಿಯನ್ನು ಒಳಗೊಂಡ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ತುಕಡಿಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
Last Updated 18 ನವೆಂಬರ್ 2024, 10:18 IST
ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಮಹಿಳಾ ಇಲಾಖೆಗೆ ಅನುದಾನ: ಕೇಂದ್ರಕ್ಕೆ ಹೆಬ್ಬಾಳಕರ ಒತ್ತಾಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನಿಲ್ ಮಲಿಕ್ ಅವರನ್ನು ಇಲ್ಲಿ ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
Last Updated 29 ಅಕ್ಟೋಬರ್ 2024, 15:39 IST
ಮಹಿಳಾ ಇಲಾಖೆಗೆ ಅನುದಾನ: ಕೇಂದ್ರಕ್ಕೆ ಹೆಬ್ಬಾಳಕರ ಒತ್ತಾಯ

ಪಿಎಂ ಇಂಟರ್ನ್‌ಶಿಪ್‌: ಅಕ್ಟೋಬರ್‌ 12ರಿಂದ ನೋಂದಣಿ ಆರಂಭ

ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಲಿರುವ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯಡಿ ಅಕ್ಟೋಬರ್‌ 12ರಿಂದ ಹೆಸರು ನೋಂದಣಿ ಮಾಡಿಕೊಳ್ಳಲು ಯುವಜನರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.
Last Updated 5 ಅಕ್ಟೋಬರ್ 2024, 15:24 IST
ಪಿಎಂ ಇಂಟರ್ನ್‌ಶಿಪ್‌: ಅಕ್ಟೋಬರ್‌ 12ರಿಂದ ನೋಂದಣಿ ಆರಂಭ

ನ್ಯಾಯಮೂರ್ತಿಗಳ ಹಿಂದೆ ಗೂಢಚಾರಿಗಳು: ಕೇಂದ್ರದ ವಿರುದ್ಧ ಪ್ರಶಾಂತ್‌ ಭೂಷಣ್‌ ಆರೋಪ

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿಗಳ ಹಿಂದೆ ಕೇಂದ್ರ ಸರ್ಕಾರವು ಗೂಢಚಾರಿಗಳನ್ನು ಕಳುಹಿಸುತ್ತಿತ್ತು. ಸಣ್ಣ ತಪ್ಪು ಕಂಡರೂ, ನ್ಯಾಯಮೂರ್ತಿಗಳನ್ನು ಬೆದರಿಸಿ ಅವರನ್ನು ತಮಗೆ ಬೇಕಾದಂತೆ ಬಳಸಿಕೊಂಡಿತು’ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್‌ ಆರೋಪಿಸಿದರು.
Last Updated 20 ಜುಲೈ 2024, 14:38 IST
ನ್ಯಾಯಮೂರ್ತಿಗಳ ಹಿಂದೆ ಗೂಢಚಾರಿಗಳು: ಕೇಂದ್ರದ ವಿರುದ್ಧ ಪ್ರಶಾಂತ್‌ ಭೂಷಣ್‌ ಆರೋಪ

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಜುಲೈನಲ್ಲಿ ಬರ ಪರಿಹಾರ ಅರ್ಜಿ ವಿಚಾರಣೆ: ಸುಪ್ರೀಂ
Last Updated 6 ಮೇ 2024, 15:40 IST
ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ 22 ಜಂಟಿ ಕಾರ್ಯದರ್ಶಿಗಳ ನೇಮಕ

ಹಿರಿಯ ಅಧಿಕಾರಿಗಳ ಹುದ್ದೆಗಳ ಬದಲಾವಣೆಯ ಭಾಗವಾಗಿ ಕೇಂದ್ರವು ತನ್ನ ವ್ಯಾಪ್ತಿಯ ವಿವಿಧ ಇಲಾಖೆಗಳಿಗೆ 22 ಜಂಟಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಶುಕ್ರವಾರ ಆದೇಶಿಸಿದೆ.
Last Updated 15 ಮಾರ್ಚ್ 2024, 13:32 IST
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ 22 ಜಂಟಿ ಕಾರ್ಯದರ್ಶಿಗಳ ನೇಮಕ

ದಾವಣಗೆರೆ ವಿವಿ: 9 ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ

ವೃತ್ತಿಪರ ಸ್ನಾತಕ ಪದವಿ ಕೋರ್ಸ್‌
Last Updated 18 ಜೂನ್ 2018, 15:28 IST
ದಾವಣಗೆರೆ ವಿವಿ: 9 ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT