ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chaluvaraya Swamy

ADVERTISEMENT

ನಾಗಮಂಗಲ ಗಲಭೆ: ₹ 76 ಲಕ್ಷ ಪರಿಹಾರ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಗಲಭೆಯಲ್ಲಿ ನಷ್ಟ ಅನುಭವಿಸಿದ್ದ ಅಂಗಡಿ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಶುಕ್ರವಾರ ಪಟ್ಟಣದ ತಾಲ್ಲೂಕು ಆಡಳಿಸೌಧದ ಆವರಣದಲ್ಲಿ ಒಟ್ಟು ₹76.45 ಲಕ್ಷ ಪರಿಹಾರ ವಿತರಿಸಿದರು.
Last Updated 22 ನವೆಂಬರ್ 2024, 13:43 IST
ನಾಗಮಂಗಲ ಗಲಭೆ: ₹ 76 ಲಕ್ಷ ಪರಿಹಾರ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

ಮೋದಿ ಹೆಸರಿನಲ್ಲಿ ಎಚ್‌ಡಿಕೆ ₹1 ಸಾವಿರ ಕೋಟಿ ಸಂಗ್ರಹ: ಚಲುವರಾಯಸ್ವಾಮಿ ಆರೋಪ

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಉಕ್ಕು ಕಂಪನಿಗಳಿಂದ ₹1 ಸಾವಿರ ಕೋಟಿಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಂಗ್ರಹಿಸಿದ್ದಾರೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
Last Updated 11 ನವೆಂಬರ್ 2024, 0:48 IST
ಮೋದಿ ಹೆಸರಿನಲ್ಲಿ ಎಚ್‌ಡಿಕೆ ₹1 ಸಾವಿರ ಕೋಟಿ ಸಂಗ್ರಹ: ಚಲುವರಾಯಸ್ವಾಮಿ ಆರೋಪ

ಬಿಜೆಪಿ ಭಿನ್ನಮತದಿಂದ ಕಾಂಗ್ರೆಸ್‌ಗೆ ಗೆಲುವು: ಸಚಿವ ಎನ್.ಚಲುವರಾಯಸ್ವಾಮಿ

‘ಬಿಜೆಪಿಯಲ್ಲಿ ಭಿನ್ನಮತ ಕಾಂಗ್ರೆಸ್ ಗೆಲುವಿಗೆ ರಹದಾರಿ. ಅದರಂತೆ ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 30 ಅಕ್ಟೋಬರ್ 2024, 15:52 IST
ಬಿಜೆಪಿ ಭಿನ್ನಮತದಿಂದ ಕಾಂಗ್ರೆಸ್‌ಗೆ ಗೆಲುವು: ಸಚಿವ ಎನ್.ಚಲುವರಾಯಸ್ವಾಮಿ

ತಪ್ಪೇ ಮಾಡದಿದ್ದರೆ ಜೈಲಿಗೆ ಕಳುಹಿಸುವುದು ಹೇಗೆ?: ಚಲುವರಾಯಸ್ವಾಮಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೇರೆಯವರನ್ನು ಜೈಲಿಗೆ ಕಳುಹಿಸಲು ಸಂಚು ಮಾಡುತ್ತಿದ್ದರು. ಆದರೆ, ಈಗ ಅವರೇ ಆ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೋ ಏನೋ ಗೊತ್ತಿಲ್ಲ ಎಂದು ಕೃಷಿ ಖಾತೆ ಸಚಿವ ಚೆಲುವರಾಯಸ್ವಾಮಿ ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
Last Updated 6 ಅಕ್ಟೋಬರ್ 2024, 14:06 IST
ತಪ್ಪೇ ಮಾಡದಿದ್ದರೆ ಜೈಲಿಗೆ ಕಳುಹಿಸುವುದು ಹೇಗೆ?: ಚಲುವರಾಯಸ್ವಾಮಿ

‘ಮಾದರಿ ಸಮ್ಮೇಳನ’ಕ್ಕೆ ಸರ್ಕಾರದಿಂದ ಸಹಕಾರ: ಸಚಿವ ಚಲುವರಾಯಸ್ವಾಮಿ

‘ಸಕ್ಕರೆ ನಾಡಿನಲ್ಲಿ ಡಿ.20,21,22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯದಾದ್ಯಂತ ಚರ್ಚೆಯಾಗಿ, ಮಾದರಿ ಸಮ್ಮೇಳನವಾಗಬೇಕು. ನುಡಿಹಬ್ಬದ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರವಿರುತ್ತದೆ’ ಎಂದು ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Last Updated 15 ಆಗಸ್ಟ್ 2024, 23:30 IST
‘ಮಾದರಿ ಸಮ್ಮೇಳನ’ಕ್ಕೆ ಸರ್ಕಾರದಿಂದ ಸಹಕಾರ: ಸಚಿವ ಚಲುವರಾಯಸ್ವಾಮಿ

ಪ್ರಾಸಿಕ್ಯುಷನ್‌ಗೆ ಅನುಮತಿ; ಸರ್ಕಾರಕ್ಕೆ ತೊಂದರೆಯಾಗದು: ಚಲುವರಾಯಸ್ವಾಮಿ

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ
Last Updated 3 ಆಗಸ್ಟ್ 2024, 0:30 IST
ಪ್ರಾಸಿಕ್ಯುಷನ್‌ಗೆ ಅನುಮತಿ; ಸರ್ಕಾರಕ್ಕೆ ತೊಂದರೆಯಾಗದು: ಚಲುವರಾಯಸ್ವಾಮಿ

ಬೆಳೆ ವಿಮೆ ಅನುಮಾನ ಬಗೆಹರಿಸಿ: ಸಚಿವ ಚಲುವರಾಯಸ್ವಾಮಿ

ರೈತರ ಹಿತ ಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ತಲುಪುತ್ತಿದೆ. ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ, ರೈತರ ಅನುಮಾನಗಳನ್ನು ಬಗೆಹರಿಸಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸೂಚನೆ ನೀಡಿದರು.
Last Updated 10 ಜುಲೈ 2024, 15:53 IST
ಬೆಳೆ ವಿಮೆ ಅನುಮಾನ ಬಗೆಹರಿಸಿ: ಸಚಿವ ಚಲುವರಾಯಸ್ವಾಮಿ
ADVERTISEMENT

ಡಿಕೆಶಿಗೆ ಸಿಎಂ ಹುದ್ದೆ; ನಿರ್ಧಾರ ಹೈಕಮಾಂಡ್‌ ಕೈಯಲ್ಲಿ: ಚಲುವರಾಯ ಸ್ವಾಮಿ

‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.
Last Updated 27 ಜೂನ್ 2024, 12:21 IST
ಡಿಕೆಶಿಗೆ ಸಿಎಂ ಹುದ್ದೆ; ನಿರ್ಧಾರ ಹೈಕಮಾಂಡ್‌ ಕೈಯಲ್ಲಿ: ಚಲುವರಾಯ ಸ್ವಾಮಿ

ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ: ಸಚಿವ ಎನ್.ಚಲುವರಾಯಸ್ವಾಮಿ

‘ರಾಜ್ಯದಲ್ಲಿ ಈ ವರ್ಷ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
Last Updated 26 ಜೂನ್ 2024, 12:37 IST
ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ: ಸಚಿವ ಎನ್.ಚಲುವರಾಯಸ್ವಾಮಿ

ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆ ಭರ್ತಿ: ಚಲುವರಾಯಸ್ವಾಮಿ

‘ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಭರ್ತಿಯಾಗದೆ ಖಾಲಿ ಉಳಿದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ 600ಕ್ಕೂ ಹೆಚ್ಚು ಹುದ್ದೆಗಳನ್ನು ಹಂತ ಹಂತವಾಗಿ ಶೀಘ್ರ ಭರ್ತಿ ಮಾಡಲಾಗುವುದು’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
Last Updated 21 ಜೂನ್ 2024, 23:30 IST
ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆ ಭರ್ತಿ: ಚಲುವರಾಯಸ್ವಾಮಿ
ADVERTISEMENT
ADVERTISEMENT
ADVERTISEMENT