ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

Chandrayan-2

ADVERTISEMENT

ಚಂದ್ರಯಾನ–2: ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರ್ಣ

ಚಂದ್ರಯಾನ–2 ಯೋಜನೆಯಡಿ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ) ಕಳೆದ ವರ್ಷ ಉಡಾವಣೆ ಮಾಡಿದ್ದ ಆರ್ಬಿಟರ್ ಚಂದ್ರನಲ್ಲಿ ಒಂದು ವರ್ಷ ಪೂರೈಸಿದೆ.
Last Updated 21 ಆಗಸ್ಟ್ 2020, 7:00 IST
ಚಂದ್ರಯಾನ–2: ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರ್ಣ

ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಚಂದ್ರಯಾನ–2 ಉಪಗ್ರಹವು ಚಂದ್ರನ ಮತ್ತು ಅದರ ಮೇಲಿರುವ ಕುಳಿಗಳ ಚಿತ್ರಗಳನ್ನು ಸೆರೆ ಹಿಡಿದು ರವಾನಿಸಿದೆ. ಇದರಲ್ಲಿ ಒಂದು ಕುಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ‘ವಿಕ್ರಮ್‌ ಸಾರಾಭಾಯಿ’ ಅವರ ಹೆಸರು ಇಡಲಾಗಿದೆ.
Last Updated 15 ಆಗಸ್ಟ್ 2020, 2:48 IST
ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

‘ಸಾಫ್ಟ್‌ ಲ್ಯಾಂಡಿಗ್‌’ಗಾಗಿ ಮತ್ತೆ ನಡೆಯಲಿದೆ ಪ್ರಯತ್ನ
Last Updated 2 ನವೆಂಬರ್ 2019, 10:43 IST
ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

ನಮ್ಮ ಮುಂದಿನ ಗುರಿ ‘ಗಗನಯಾನ’, ‘ಆದಿತ್ಯ ಎಲ್‌–1’: ಶಿವನ್‌

ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ‘ಗಗನಯಾನ’, ಭಾರತದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳ ದೊಡ್ಡ ಪಡೆಯೇ ಹಲವು ದಶಕಗಳಿಂದ ತಪಸ್ಸಿನಂತೆ ಶ್ರಮ ಹಾಕಿದೆ.
Last Updated 26 ಸೆಪ್ಟೆಂಬರ್ 2019, 12:49 IST
ನಮ್ಮ ಮುಂದಿನ ಗುರಿ ‘ಗಗನಯಾನ’, ‘ಆದಿತ್ಯ ಎಲ್‌–1’: ಶಿವನ್‌

ನಾಸಾ ಆರ್ಬಿಟರ್‌ಗೂ ಸಿಗದ ವಿಕ್ರಮ್?

ಸರಣಿ ಚಿತ್ರಗಳನ್ನು ಸೆರೆಹಿಡಿದ ಲೂನಾರ್ ರಿಕನೈಸನ್ಸ್ ಆರ್ಬಿಟರ್
Last Updated 19 ಸೆಪ್ಟೆಂಬರ್ 2019, 19:55 IST
ನಾಸಾ ಆರ್ಬಿಟರ್‌ಗೂ ಸಿಗದ ವಿಕ್ರಮ್?

ಚಂದ್ರ ಕಕ್ಷೆಯಲ್ಲಿ ಆರ್ಬಿಟರ್‌ ಏಳು ವರ್ಷ ಕಾರ್ಯ ನಿರ್ವಹಣೆ!

‘ವಿಕ್ರಮ್‌’ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶ ಮಾಡದ ಮಾಹಿತಿ ಸಿಗದ ಕಾರಣ ಇಡಿ ದೇಶವೇ ನೋವಿನಲ್ಲಿ ಮುಳುಗಿರುವಾಗ, ಆರ್ಬಿಟರ್‌ ಕುರಿತು ಹೊಸ ಮಾಹಿತಿಯನ್ನು ಇಸ್ರೊ ಹೊರಹಾಕಿದೆ.
Last Updated 19 ಸೆಪ್ಟೆಂಬರ್ 2019, 9:44 IST
ಚಂದ್ರ ಕಕ್ಷೆಯಲ್ಲಿ ಆರ್ಬಿಟರ್‌ ಏಳು ವರ್ಷ ಕಾರ್ಯ ನಿರ್ವಹಣೆ!

ಚಂದ್ರನಲ್ಲಿ ಮಾನವ ‘ಔಟ್‌ಪೋಸ್ಟ್‌’!

ದಕ್ಷಿಣ ಧ್ರುವದ ವಿಸ್ತೃತ ಅಧ್ಯಯನ * ಜಲ, ಖನಿಜಗಳ ಬೇಟೆ * ಚಂದ್ರಯಾನ–2 ಲ್ಯಾಂಡಿಂಗ್‌ಗೆ 12 ದಿನಗಳು ಬಾಕಿ
Last Updated 19 ಸೆಪ್ಟೆಂಬರ್ 2019, 9:42 IST
ಚಂದ್ರನಲ್ಲಿ ಮಾನವ ‘ಔಟ್‌ಪೋಸ್ಟ್‌’!
ADVERTISEMENT

ಸಂಭ್ರಮದ ಸನ್ನಿವೇಶ ಕ್ಷಣದಲ್ಲಿ ಮಾಯ

ಚಂದ್ರಯಾನ–2: ಅಂತಿಮ ಕ್ಷಣದಲ್ಲಿ ಸಂಪರ್ಕ ಕಡಿತ l ಚಂದ್ರನ ತಲುಪುವ ಆಸೆ ಬಲಗೊಂಡಿದೆ: ನರೇಂದ್ರ ಮೋದಿ
Last Updated 19 ಸೆಪ್ಟೆಂಬರ್ 2019, 9:39 IST
ಸಂಭ್ರಮದ ಸನ್ನಿವೇಶ ಕ್ಷಣದಲ್ಲಿ ಮಾಯ

ನಾಸಾದಿಂದ ‘ವಿಕ್ರಮ್‌’ಗೆ ಸಂದೇಶ

ವಿಕ್ರಮ್‌ ಚಿತ್ರ ಸೆರೆಹಿಡಿದು ಕಳುಹಿಸಲಿದೆ ನಾಸಾ
Last Updated 12 ಸೆಪ್ಟೆಂಬರ್ 2019, 19:45 IST
ನಾಸಾದಿಂದ ‘ವಿಕ್ರಮ್‌’ಗೆ ಸಂದೇಶ

ಏಕಾದಶಿ ದಿನ ಉಪಗ್ರಹ ಉಡಾವಣೆಯಿಂದ ಅಮೆರಿಕಕ್ಕೆ ಯಶಸ್ಸು: ಆರ್‌ಎಸ್‌ಎಸ್ ನಾಯಕ ಭಿಡೆ

ಚಂದ್ರಯಾನ ಯೋಜನೆ ಕುರಿತು ಹೇಳಿಕೆ * ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ
Last Updated 10 ಸೆಪ್ಟೆಂಬರ್ 2019, 10:50 IST
ಏಕಾದಶಿ ದಿನ ಉಪಗ್ರಹ ಉಡಾವಣೆಯಿಂದ ಅಮೆರಿಕಕ್ಕೆ ಯಶಸ್ಸು: ಆರ್‌ಎಸ್‌ಎಸ್ ನಾಯಕ ಭಿಡೆ
ADVERTISEMENT
ADVERTISEMENT
ADVERTISEMENT