ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chandrayana 2

ADVERTISEMENT

ಚಂದ್ರಯಾನ–2 ‘ಆರ್ಬಿಟರ್‌’: 7 ವರ್ಷಗಳವರೆಗೆ ಕಾರ್ಯಾಚರಣೆ

ಚಂದ್ರಯಾನ–2 ಯೋಜನೆಯಲ್ಲಿನ ‘ಆರ್ಬಿಟರ್‌’ ಏಳು ವರ್ಷಗಳವರೆಗೂ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಬುಧವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2021, 11:47 IST
ಚಂದ್ರಯಾನ–2 ‘ಆರ್ಬಿಟರ್‌’: 7 ವರ್ಷಗಳವರೆಗೆ ಕಾರ್ಯಾಚರಣೆ

‘2022ಕ್ಕೆ ’ಚಂದ್ರಯಾನ–3’ಯೋಜನೆ: ಇಸ್ರೊ ಚಿಂತನೆ

ಚಂದ್ರಯಾನ–3 ಸೇರಿದಂತೆ ಕೋವಿಡ್‌–19 ಲಾಕ್‌ಡೌನ್‌ ಅವಧಿಯು ಇಸ್ರೊದ ಹಲವು ಯೋಜನೆಗಳ ಮೇಲೂ ಪರಿಣಾಮ ಬೀರಿದೆ. ನಿಗದಿಯಂತೆ ಇದು, 2020ರ ವರ್ಷಾಂತ್ಯದಲ್ಲಿ ಕಾರ್ಯಗತಗೊಳ್ಳಬೇಕಿತ್ತು.
Last Updated 21 ಫೆಬ್ರುವರಿ 2021, 12:12 IST
‘2022ಕ್ಕೆ ’ಚಂದ್ರಯಾನ–3’ಯೋಜನೆ: ಇಸ್ರೊ ಚಿಂತನೆ

ವಿಕ್ರಂ ಲ್ಯಾಂಡರ್ | ನಾಸಾಕ್ಕಿಂತ ಮೊದಲು ನಾವೇ ಪತ್ತೆ ಮಾಡಿದ್ದೆವು: ಇಸ್ರೊ

ಸಂಪರ್ಕ ಕಡಿದುಕೊಂಡಿದ್ದ ಚಂದ್ರಯಾನ 2 ಗಗನನೌಕೆಯ ವಿಕ್ರಮ್‌ ಲ್ಯಾಂಡರ್‌ನಅವಶೇಷಗಳನ್ನು ನಾಸಾ ಪತ್ತೆ ಹಚ್ಚುವುದಕ್ಕೂ ಮುನ್ನವೇ ಇಸ್ರೊ ಆರ್ಬಿಟರ್‌ ಅದನ್ನು ಪತ್ತೆ ಹಚ್ಚಿತ್ತು – ಇಸ್ರೊ ಅಧ್ಯಕ್ಷ ಕೆ.ಶಿವನ್‌
Last Updated 4 ಡಿಸೆಂಬರ್ 2019, 6:06 IST
ವಿಕ್ರಂ ಲ್ಯಾಂಡರ್ | ನಾಸಾಕ್ಕಿಂತ ಮೊದಲು ನಾವೇ ಪತ್ತೆ ಮಾಡಿದ್ದೆವು: ಇಸ್ರೊ

ವಿಕ್ರಮ್ ಲ್ಯಾಂಡರ್‌ ಗುರಿ ತಲುಪುವ ಮುನ್ನ 500 ಮೀ ದೂರದಲ್ಲಿ ರಭಸದಿಂದ ಕುಸಿದಿತ್ತು

ವೇಗ ಕಡಿಮೆಯಾದ ಕಾರಣ ಗುರಿ ಮುಟ್ಟುವ ಮುನ್ನ ಚಂದ್ರಯಾನ–2 ರ ಲ್ಯಾಂಡರ್‌ ‘ವಿಕ್ರಮ್‌' ಚಂದ್ರನ ನೆಲಕ್ಕೆ ರಭಸದಿಂದ ಕುಸಿದಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 21 ನವೆಂಬರ್ 2019, 5:09 IST
ವಿಕ್ರಮ್ ಲ್ಯಾಂಡರ್‌ ಗುರಿ ತಲುಪುವ ಮುನ್ನ 500 ಮೀ ದೂರದಲ್ಲಿ ರಭಸದಿಂದ ಕುಸಿದಿತ್ತು

ಪತ್ತೆಯಾಗದ ವಿಕ್ರಮ್‌ ಲ್ಯಾಂಡರ್‌ ನಾಸಾ ಮಾಹಿತಿ

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಉಪಗ್ರಹದಿಂದ ಚಿತ್ರಗಳ ರವಾನೆ
Last Updated 24 ಅಕ್ಟೋಬರ್ 2019, 7:04 IST
ಪತ್ತೆಯಾಗದ ವಿಕ್ರಮ್‌ ಲ್ಯಾಂಡರ್‌ ನಾಸಾ ಮಾಹಿತಿ

‘ವಿಕ್ರಮ್ ಲ್ಯಾಂಡರ್’ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ಸ್ಥಳದ ಚಿತ್ರ ತಂದ ನಾಸಾ

ಚಂದ್ರನನ್ನು ಪ್ರದಕ್ಷಿಣೆ ಹಾಕುತ್ತಿರುವ ನಾಸಾದ ಲೂನಾರ್ ರಿಕನೈಸನ್ಸ್‌ ಆರ್ಬಿಟರ್‌ ಕ್ಯಾಮೆರಾ (ಎಲ್‌ಆರ್‌ಒಸಿ) ಈ ಉನ್ನತ ಗುಣಮಟ್ಟದ ಹೈಸಲ್ಯೂಶನ್‌ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಿದೆ.
Last Updated 27 ಸೆಪ್ಟೆಂಬರ್ 2019, 4:52 IST
‘ವಿಕ್ರಮ್ ಲ್ಯಾಂಡರ್’ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ಸ್ಥಳದ ಚಿತ್ರ ತಂದ ನಾಸಾ

ಚಂದ್ರಯಾನ–2ರ  ಶೇ 98 ಉದ್ದೇಶ ಈಡೇರಿದೆ: ಶಿವನ್‌ 

ಚಂದ್ರಯಾನ– 2 ರ ಉದ್ದೇಶ ಶೇ 98 ರಷ್ಟು ಈಡೇರಿದೆ. ಲ್ಯಾಂಡರ್‌ ವಿಕ್ರಂ ಅನ್ನು ಸಂಪರ್ಕಿಸಲು ವಿಜ್ಞಾನಿಗಳು ಕಠಿಣ ಯತ್ನದಲ್ಲಿದ್ದಾರೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಶನಿವಾರ ಹೇಳಿದ್ದಾರೆ.
Last Updated 21 ಸೆಪ್ಟೆಂಬರ್ 2019, 19:40 IST
ಚಂದ್ರಯಾನ–2ರ  ಶೇ 98 ಉದ್ದೇಶ ಈಡೇರಿದೆ: ಶಿವನ್‌ 
ADVERTISEMENT

10 ದಿನಗಳಲ್ಲಿ ‘ವಿಕ್ರಮ್‌’ ಲ್ಯಾಂಡರ್ ಪತನದ ವರದಿ?: ಇಸ್ರೊ ವಿಜ್ಞಾನಿ

ಊಹಾಪೋಹದ ಕಾರಣಗಳಲ್ಲಿ ಹುರುಳಿಲ್ಲ
Last Updated 20 ಸೆಪ್ಟೆಂಬರ್ 2019, 19:55 IST
10 ದಿನಗಳಲ್ಲಿ ‘ವಿಕ್ರಮ್‌’ ಲ್ಯಾಂಡರ್ ಪತನದ ವರದಿ?: ಇಸ್ರೊ ವಿಜ್ಞಾನಿ

ಯಡಿಯೂರಪ್ಪ ಕಾಲ್ಗುಣದಿಂದ ಅತಿವೃಷ್ಟಿ: ಸಿದ್ದರಾಮಯ್ಯ ಲೇವಡಿ

ಸಿದ್ದರಾಮಯ್ಯ ಕಾಲ್ಗುಣದಿಂದಲೇ ಕಾಂಗ್ರೆಸ್ ನಿರ್ನಾಮ: ಈಶ್ವರಪ್ಪ
Last Updated 15 ಸೆಪ್ಟೆಂಬರ್ 2019, 19:56 IST
ಯಡಿಯೂರಪ್ಪ ಕಾಲ್ಗುಣದಿಂದ ಅತಿವೃಷ್ಟಿ: ಸಿದ್ದರಾಮಯ್ಯ ಲೇವಡಿ

ಚಂದ್ರಯಾನ: ಹಲವು ವೈಫಲ್ಯಗಳು

ಚಂದ್ರನ ಮತ್ತೊಂದು ಭಾಗವನ್ನು ಅಧ್ಯಯನ ಮಾಡಲು ಇಸ್ರೊ ಮೊದಲ ಪ್ರಯತ್ನದಲ್ಲೇ ಶೇ 99ರಷ್ಟು ಯಶಸ್ಸು ಸಾಧಿಸಿದೆ ಎಂದು ವಿಜ್ಞಾನಿಗಳ ಶ್ರಮವನ್ನು ಹಲವರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾರತವಷ್ಟೇ ಅಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳು ಹಲವು ಬಾರಿ ವೈಫಲ್ಯದ ಕಹಿ ಉಂಡಿವೆ. ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated 14 ಸೆಪ್ಟೆಂಬರ್ 2019, 2:33 IST
ಚಂದ್ರಯಾನ: ಹಲವು ವೈಫಲ್ಯಗಳು
ADVERTISEMENT
ADVERTISEMENT
ADVERTISEMENT