ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Channai

ADVERTISEMENT

ತಮಿಳುನಾಡು | ಪೊನ್ಮುಡಿಗೆ ಪ್ರಮಾಣ; ಸಿ.ಎಂ ಶಿಫಾರಸಿಗೆ ರಾಜ್ಯಪಾಲರ ನಕಾರ

ಹಿರಿಯ ರಾಜಕಾರಣಿ ಕೆ.ಪೊನ್ಮುಡಿ ಅವರನ್ನು ಸಚಿವರಾಗಿ ನೇಮಿಸ ಬೇಕು ಎಂಬ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಶಿಫಾರಸನ್ನು ರಾಜ್ಯಪಾಲ ಆರ್.ಎನ್.ರವಿ ತಳ್ಳಿಹಾಕಿದ್ದಾರೆ. ಈ ಮೂಲ ಡಿಎಂಕೆ ಸರ್ಕಾರದೊಂದಿಗೆ ಸಂಘರ್ಷಕ್ಕೆ ಮುಂದಾಗಿದ್ದಾರೆ.
Last Updated 17 ಮಾರ್ಚ್ 2024, 22:14 IST
ತಮಿಳುನಾಡು | ಪೊನ್ಮುಡಿಗೆ ಪ್ರಮಾಣ; ಸಿ.ಎಂ ಶಿಫಾರಸಿಗೆ ರಾಜ್ಯಪಾಲರ ನಕಾರ

ದೀಪಾವಳಿ: ಸಿಬ್ಬಂದಿಗೆ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ ನೀಡಿದ ಟೀ ಎಸ್ಟೇಟ್ ಮಾಲೀಕ

ದೀಪಾವಳಿ ಬಂತೆಂದರೆ ಸಾಕು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಉಡುಗೊರೆ, ಬೋನಸ್‌ ಪಡೆಯುವ ಖುಷಿ. ಎಷ್ಟೋ ಕಂಪನಿಗಳು ತಮ್ಮ ಸಿಬ್ಬಂದಿಗೆ ಅನೇಕ ರೀತಿಯಲ್ಲಿ ಉಡುಗೊರೆಗಳನ್ನು ನೀಡುತ್ತವೆ. ಗಿಫ್ಟ್‌ ವೋಚರ್, ಸಿಹಿ ತಿಂಡಿಗಳನ್ನು ಹಂಚುವುದು ಇತ್ತೀಚೆಗೆ ಸಾಮಾನ್ಯವಾಗಿದೆ
Last Updated 4 ನವೆಂಬರ್ 2023, 12:46 IST
ದೀಪಾವಳಿ: ಸಿಬ್ಬಂದಿಗೆ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ ನೀಡಿದ ಟೀ ಎಸ್ಟೇಟ್ ಮಾಲೀಕ

ಚೆನ್ನೈ | ಜಿ–20: ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಆಡಳಿತಾಧಿಕಾರಿ ಭಾಗಿ

ಜಿ–20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕುರಿತ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿರುವ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ (ಯುಎಸ್‌ಎಪಿಎ) ಆಡಳಿತಾಧಿಕಾರಿ ಮೈಕೇಲ್ ಎಸ್‌.ರೇಗನ್‌ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದರು.
Last Updated 27 ಜುಲೈ 2023, 16:25 IST
ಚೆನ್ನೈ | ಜಿ–20: ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಆಡಳಿತಾಧಿಕಾರಿ ಭಾಗಿ

Explainer| ಎರಡನೇ ರಾಜಧಾನಿ ಹೊಂದುವುದೇ ತಮಿಳುನಾಡು? ಇಲ್ಲಿದೆ ಮಾಹಿತಿ

ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ರಾಜ್ಯ ರಾಜಧಾನಿಯನ್ನು ಚೆನ್ನೈನಿಂದ ತಿರುಚನಾಪಳ್ಳಿಗೆ ಸ್ಥಳಾಂತರಿಸಲು ವ್ಯರ್ಥ ಪ್ರಯತ್ನ ನಡೆಸಿದ ಸುಮಾರು 40 ವರ್ಷಗಳ ನಂತರ, ಅವರ ಪಕ್ಷ ಎಐಎಡಿಎಂಕೆ ಈಗ ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈ ಹಾಕಿದೆ.
Last Updated 27 ಆಗಸ್ಟ್ 2020, 6:33 IST
Explainer| ಎರಡನೇ ರಾಜಧಾನಿ ಹೊಂದುವುದೇ ತಮಿಳುನಾಡು? ಇಲ್ಲಿದೆ ಮಾಹಿತಿ

ಜೈಲು ಹಕ್ಕಿಗಳಿಗೆ ವಿಡಿಯೊ ಕರೆ ಸೌಲಭ್ಯ

ಜೈಲು ಹಕ್ಕಿಗಳಿಗೆ ವಿಡಿಯೊ ಕರೆ ಸೌಲಭ್ಯ
Last Updated 27 ಮಾರ್ಚ್ 2020, 23:24 IST
ಜೈಲು ಹಕ್ಕಿಗಳಿಗೆ ವಿಡಿಯೊ ಕರೆ ಸೌಲಭ್ಯ

ಚೆನ್ನೈನಲ್ಲಿ ₹ 29 ಲಕ್ಷ ಮೌಲ್ಯದ ಚಿನ್ನ ವಶ

ಶ್ರೀಲಂಕಾ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹29.4ಲಕ್ಷ ಬೆಲೆಯ ಚಿನ್ನವನ್ನು ಇಲ್ಲಿನ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2020, 14:42 IST
ಚೆನ್ನೈನಲ್ಲಿ ₹ 29 ಲಕ್ಷ ಮೌಲ್ಯದ ಚಿನ್ನ ವಶ

ವೈರಲ್ | ಈ ಪೊಲೀಸ್ ಠಾಣೆಯ ಲಾಕಪ್‌ಗೆ 4 ಸ್ಟಾರ್ ರೇಟಿಂಗ್ !

ತಮಿಳುನಾಡಿನಲ್ಲಿಪೊಲೀಸ್ ಠಾಣೆಯ ಬಗ್ಗೆ ಯುವಕನೊಬ್ಬ ಬರೆದ ರಿವ್ಯೂಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 29 ನವೆಂಬರ್ 2019, 6:47 IST
ವೈರಲ್ | ಈ ಪೊಲೀಸ್ ಠಾಣೆಯ ಲಾಕಪ್‌ಗೆ 4 ಸ್ಟಾರ್ ರೇಟಿಂಗ್ !
ADVERTISEMENT

ಬಾಯಾರಿದ ಚೆನ್ನೈಗೆ ಕಾವೇರಿ ನೀರು | 25 ಸಾವಿರ ಲೀ. ನೀರು ಹೊತ್ತ ರೈಲು ನಗರಕ್ಕೆ

ಕುಡಿಯುವ ನೀರಿನ ತೀವ್ರ ಕೊರತೆಯಿಂದ ತತ್ತರಿಸಿದ್ದ ಚೆನ್ನೈಗೆ ರೈಲಿನ ಮೂಲಕ ಜೀವಜಲ ಹರಿಸಲಾಗಿದೆ. ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟೆಯಿಂದ, 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ರೈಲು ಶುಕ್ರವಾರ ಚೆನ್ನೈ ನಗರದಲ್ಲಿನ ವಿಲ್ಲಿವಾಕ್ಕಂನ ಕೋಚ್‌ ಫ್ಯಾಕ್ಟರಿ ಆವರಣವನ್ನು ತಲುಪಿತು.
Last Updated 12 ಜುಲೈ 2019, 18:34 IST
ಬಾಯಾರಿದ ಚೆನ್ನೈಗೆ ಕಾವೇರಿ ನೀರು | 25 ಸಾವಿರ ಲೀ. ನೀರು ಹೊತ್ತ ರೈಲು ನಗರಕ್ಕೆ

‘ಬೀಫ್ ಸೂಪ್‌’ ಚಿತ್ರ: ಯುವಕನಿಗೆ ಥಳಿತ

ತಮಿಳುನಾಡಿಗೂ ವಿಸ್ತರಿಸಿದ ‘ಗೋರಕ್ಷಣೆ’ ಗುಂಪು ಹಲ್ಲೆ
Last Updated 12 ಜುಲೈ 2019, 17:59 IST
‘ಬೀಫ್ ಸೂಪ್‌’ ಚಿತ್ರ: ಯುವಕನಿಗೆ ಥಳಿತ

ಚೆನ್ನೈನಲ್ಲಿ ನೀರಿನ ಸಮಸ್ಯೆ-ಮನೆಯಿಂದಲೇ ಊಟದ ಪ್ಲೇಟು ತನ್ನಿ-ಐಟಿ ಕಂಪನಿಗಳ ಸಲಹೆ

ಕಂಗೆಟ್ಟ ಜನ, ದೇಶದ ಇತರೆಡೆಗೆ ವಲಸೆ ಆರಂಭ
Last Updated 17 ಜೂನ್ 2019, 6:31 IST
ಚೆನ್ನೈನಲ್ಲಿ ನೀರಿನ ಸಮಸ್ಯೆ-ಮನೆಯಿಂದಲೇ ಊಟದ ಪ್ಲೇಟು ತನ್ನಿ-ಐಟಿ ಕಂಪನಿಗಳ ಸಲಹೆ
ADVERTISEMENT
ADVERTISEMENT
ADVERTISEMENT