ವಿಶ್ವಕಪ್ ವೇಳೆ ಕೊಹ್ಲಿಗೆ ಆಶೀರ್ವಾದ ಮಾಡಿದ್ದ ‘ಸೂಪರ್ ಫ್ಯಾನ್’ 87ರ ಅಜ್ಜಿ ಸಾವು
2019ರ ವಿಶ್ವಕಪ್ ಟೂರ್ನಿವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡು ದೇಶದಾದ್ಯಂತ ಮನೆಮಾತಾಗಿದ್ದ 87 ವರ್ಷದ ಚಾರುಲತಾ ಪಟೇಲ್ ಜನವರಿ 13ರಂದು ವಿಧಿವಶರಾಗಿದ್ದಾರೆ. ಈ ಸುದ್ದಿಯನ್ನು ಅವರ ಮೊಮ್ಮಗ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಖಚಿತಪಡಿಸಿದ್ದಾರೆ.Last Updated 16 ಜನವರಿ 2020, 12:28 IST