ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chemicals

ADVERTISEMENT

Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 2024–25ನೇ ಸಾಲಿಗೆ ₹1.27 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ.
Last Updated 1 ಫೆಬ್ರುವರಿ 2024, 14:02 IST
Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ಮರದಿಂದ ಜಲಶುದ್ಧ!

ನೀರಿನಲ್ಲಿನ ಕಲ್ಮಶಗಳಲ್ಲದೆ ಬಣ್ಣವನ್ನೂ ಬೇರ್ಪಡಿಸುವ ಸುಲಭ ತಂತ್ರವೊಂದನ್ನು ವಿಜ್ಞಾನಿಯೊಬ್ಬರು ಕಂಡುಹಿಡಿದಿದ್ದಾರೆ.
Last Updated 28 ಮಾರ್ಚ್ 2023, 19:30 IST
ಮರದಿಂದ ಜಲಶುದ್ಧ!

ಯಳಂದೂರು: ರಾಸಾಯನಿಕ ರಹಿತ ಕಪ್ಪು ಬೆಲ್ಲಕ್ಕೆ ಮತ್ತೆ ಬೇಡಿಕೆ

ವೆಚ್ಚ ತಗ್ಗಿಸಲು ಕಪ್ಪಚ್ಚು ಬೆಲ್ಲಕ್ಕೆ ಜೋತುಬಿದ್ದ ರೈತರು
Last Updated 30 ಜೂನ್ 2022, 5:30 IST
ಯಳಂದೂರು: ರಾಸಾಯನಿಕ ರಹಿತ ಕಪ್ಪು ಬೆಲ್ಲಕ್ಕೆ ಮತ್ತೆ ಬೇಡಿಕೆ

ವಾಚಕರ ವಾಣಿ | ದೂರದ, ದೂರಲಾಗದ ಜೀವಿಗಳು ಇಲ್ಲಿವೆ, ಸಚಿವರೆ!

ಕರ್ನಾಟಕದಲ್ಲಿ ವ್ಯಾಪಕವಾಗಿ ದುರ್ಬಳಕೆಯಾಗುತ್ತಿರುವ ಗ್ಲೈಫೋಸೇಟ್‌ ವಿಷದ ‘ತೊಂದರೆಗಳ ಕುರಿತು ರೈತರಿಂದ ದೂರು ಬಂದಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸದನದಲ್ಲಿ ಹೇಳಿದ್ದಾರೆ.
Last Updated 24 ಮಾರ್ಚ್ 2022, 19:30 IST
fallback

ವಾಚಕರ ವಾಣಿ | ತಮ್ಮ ಮಕ್ಕಳಿಗೆ ತಾವೇ ವಿಷ ಉಣಿಸುತ್ತಿರುವವರು...

ರಾಜ್ಯದಲ್ಲಿ ಕೆಲವೆಡೆ ರೈತರು ಕಳೆ ಹಾಗೂ ಕೀಟನಾಶಕವಾಗಿ ಅತ್ಯಂತ ಅಪಾಯಕಾರಿ ಗ್ಲೈಕೊ ಫಾಸ್ಫೇಟ್ ಬಳಸುತ್ತಿ ರುವುದು ಆಘಾತಕಾರಿ.
Last Updated 22 ಮಾರ್ಚ್ 2022, 19:30 IST
fallback

‘ಗ್ಲೈಕೊ ಫಾಸ್ಪೇಟ್’: ಜೀವ ವೈವಿಧ್ಯಕ್ಕೆ ಕಂಟಕ, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಬಳಕೆ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆ ನಾಶಕ್ಕಾಗಿ ಅತ್ಯಂತ ಅಪಾಯಕಾರಿ ‘ಗ್ಲೈಕೊ ಫಾಸ್ಪೇಟ್’ ರಾಸಾಯನಿಕವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಅಮೂಲ್ಯ ಜೀವ ವೈವಿಧ್ಯಗಳ ಭಂಡಾರ ನಾಶವಾಗುತ್ತಿದೆ. ಭೂಮಿಯ ಒಡಲು ಮತ್ತು ಅಂತರ್ಜಲ ವಿಷಮಯವಾಗುತ್ತಿದೆ. ಕೃಷಿ ಭೂಮಿ ಬರಡಾಗುತ್ತಿದೆ.
Last Updated 21 ಮಾರ್ಚ್ 2022, 19:34 IST
‘ಗ್ಲೈಕೊ ಫಾಸ್ಪೇಟ್’: ಜೀವ ವೈವಿಧ್ಯಕ್ಕೆ ಕಂಟಕ, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಬಳಕೆ

ಸಂಗತ: ಪಾಷಾಣದ ಪಾಶ ಹರಿಯಬೇಕಿದೆ

ಜೀವಿಗಳು ಮತ್ತು ಪರಿಸರದ ಸ್ವಾಸ್ಥ್ಯದ ಮೇಲಾಗುವ ಗಂಭೀರ ಪರಿಣಾಮಗಳ ಅರಿವಿಲ್ಲದೆಯೋ ಇಲ್ಲಾ ಉಪೇಕ್ಷೆಯಿಂದಲೋ ರಾಸಾಯನಿಕಗಳ ಬಳಕೆ ಹದ ತಪ್ಪಿದೆ
Last Updated 30 ಆಗಸ್ಟ್ 2021, 19:31 IST
ಸಂಗತ: ಪಾಷಾಣದ ಪಾಶ ಹರಿಯಬೇಕಿದೆ
ADVERTISEMENT

ಸಿರಿಯಾದಿಂದ 17 ‍ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ?

ಸಿರಿಯಾ ವಿರುದ್ಧದ 77 ಆರೋಪಗಳ ಬಗ್ಗೆ ತಜ್ಞರು ತನಿಖೆ ನಡೆಸಿದ್ದಾರೆ. ಈ ಪೈಕಿ 17 ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವ ಸಾಧ್ಯತೆಗಳಿವೆ ಎಂದು ಅಂತರರಾಷ್ಟ್ರೀಯ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಕಾವಲು ಸಂಸ್ಥೆಯ ಮುಖ್ಯಸ್ಥರು ವಿಶ್ವಸಂಸ್ಥೆಗೆ ತಿಳಿಸಿದರು.
Last Updated 4 ಜೂನ್ 2021, 8:20 IST
ಸಿರಿಯಾದಿಂದ 17 ‍ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ?

ಹಲ್ಲುಪುಡಿ ನೆನಪಾಗುತ್ತಿದೆ...

ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಇರುವುದನ್ನು ತಿಳಿದು (ಪ್ರ.ವಾ., ಡಿ. 16) ಆಘಾತವಾಯಿತು. ಕೆಲ ದಿನಗಳ ಹಿಂದೆ, ಕೆಲವು ಕಂಪನಿಗಳು ಮಾರಾಟ ಮಾಡುವ ಜೇನುತುಪ್ಪವು ಕಲಬೆರಕೆಯಾಗಿದ್ದ ಸುದ್ದಿ ಬೆಳಕಿಗೆ ಬಂದಿತ್ತು.
Last Updated 16 ಡಿಸೆಂಬರ್ 2020, 19:30 IST
fallback

ಸೋಪು, ಪೇಸ್ಟ್‌ನಲ್ಲಿ ಅಪಾಯಕಾರಿ ವಸ್ತು; ಐಐಟಿ ವಿಜ್ಞಾನಿಗಳಿಂದ ಪತ್ತೆ

ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಬಳಸುವ ಟ್ರೈಕ್ಲೋಸನ್‌ ಎಂಬ ರಾಸಾಯನಿಕ ವಸ್ತುವು ಮನುಷ್ಯನ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಹೈದರಾಬಾದ್‌ ಐಐಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ
Last Updated 15 ಡಿಸೆಂಬರ್ 2020, 19:31 IST
ಸೋಪು, ಪೇಸ್ಟ್‌ನಲ್ಲಿ ಅಪಾಯಕಾರಿ ವಸ್ತು; ಐಐಟಿ ವಿಜ್ಞಾನಿಗಳಿಂದ ಪತ್ತೆ
ADVERTISEMENT
ADVERTISEMENT
ADVERTISEMENT