ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chess championship

ADVERTISEMENT

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌: ಅರವಿಂದ್‌ ಮುಡಿಗೆ ಕಿರೀಟ

ಕಡೆಯ ಎರಡು ಸುತ್ತುಗಳಲ್ಲಿ ಅಮೋಘ ರೀತಿ ಪುಟಿದೆದ್ದ ಗ್ರ್ಯಾಂಡ್‌ಮಾಸ್ಟರ್ ಅರವಿಂದ ಚಿದಂಬರಮ್‌ ನಂತರ ಬ್ಲಿಟ್ಜ್‌ನಲ್ಲೂ ಮಿಂಚಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ಸೋಮವಾರ ಚಾಂಪಿಯನ್ ಮುಕುಟ ಧರಿಸಿದರು. ಚಾಲೆಂಜರ್ಸ್ ವಿಭಾಗದಲ್ಲಿ ವಿ.ಪ್ರಣವ್‌ ಅರ್ಹವಾಗಿ ಪ್ರಶಸ್ತಿ ಗೆದ್ದುಕೊಂಡರು.
Last Updated 12 ನವೆಂಬರ್ 2024, 1:03 IST
ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌: ಅರವಿಂದ್‌ ಮುಡಿಗೆ ಕಿರೀಟ

ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ಅಮೆರಿಕದ ಲೆವೊನ್‌ ಅರೋನಿಯನ್ ಅವರು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿದರು.
Last Updated 9 ನವೆಂಬರ್ 2024, 16:29 IST
ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ರೋಟರಿ ಕ್ಲಬ್ ಹೊನ್ನಾವರ ಘಟಕದ ವತಿಯಿಂದ ನ.19, 20 ಮತ್ತು 21 ರಂದು ದೃಷ್ಟಿದೋಷವುಳ್ಳ ಜ್ಯೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ್ ಸಾರಂಗ ಹೇಳಿದರು.
Last Updated 8 ನವೆಂಬರ್ 2024, 7:25 IST
ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ವಿಶ್ವ ಚೆಸ್‌ ಫೈನಲ್‌ ಪಂದ್ಯದಂತೆ ಅನಿಸುತ್ತಿಲ್ಲ: ಕ್ಯಾಸ್ಪರೋವ್

ಚಾಂಪಿಯನ್‌ ಪಟ್ಟಕ್ಕೆ ಗುಕೇಶ್‌– ಲಿರೆನ್‌ ಪೈಪೋಟಿ
Last Updated 1 ನವೆಂಬರ್ 2024, 15:09 IST
ವಿಶ್ವ ಚೆಸ್‌ ಫೈನಲ್‌ ಪಂದ್ಯದಂತೆ ಅನಿಸುತ್ತಿಲ್ಲ: ಕ್ಯಾಸ್ಪರೋವ್

ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ಆರ್ಮ್‌ಗೆಡನ್‌ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮೇಲೆ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 18 ಅಕ್ಟೋಬರ್ 2024, 13:37 IST
ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ವಿಶ್ವ ಅಂಧರ ಚೆಸ್‌ ಚಾಂಪಿಯನ್‌ಷಿಪ್‌: ಲುಬೋವ್, ಜೂನಿಯಾಗೆ ಕಿರೀಟ

ನಿರೀಕ್ಷೆಯಂತೆ ಉಕ್ರೇನ್‌ ಝಿಲ್ಟ್‌ಝೋವಾ ಲಿಸೆಂಕೊ ಲುಬೋವ್ ಮತ್ತು ಪೋಲೆಂಡ್‌ನ ಸಾಲೊಮನ್ ಜೂಲಿಯಾ ಅವರು ಐಬಿಸಿಎ 12ನೇ ವಿಶ್ವ ಅಂಧರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಜೂನಿಯರ್‌ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 6 ಅಕ್ಟೋಬರ್ 2024, 23:30 IST
ವಿಶ್ವ ಅಂಧರ ಚೆಸ್‌ ಚಾಂಪಿಯನ್‌ಷಿಪ್‌: ಲುಬೋವ್, ಜೂನಿಯಾಗೆ ಕಿರೀಟ

ವಿಯಾನಿ ಆ್ಯಂಟೊನಿಯೊಗೆ ‘ಡಬಲ್’ ಸಂಭ್ರಮ

ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್ ಟೂರ್ನಿ: ಜೀವಿತೇಶ್‌, ಮಾರ್ತಾಂಡನ್ ರನ್ನರ್ ಅಪ್
Last Updated 3 ಅಕ್ಟೋಬರ್ 2024, 16:19 IST
ವಿಯಾನಿ ಆ್ಯಂಟೊನಿಯೊಗೆ ‘ಡಬಲ್’ ಸಂಭ್ರಮ
ADVERTISEMENT

ಚೆಸ್‌: ಮುನ್ನಡೆಯಲ್ಲಿ ಲಿಸೆಂಕೊ ಲುಬೊವ್

ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಐಬಿಸಿಎ (ಅಂತರರಾಷ್ಟ್ರೀಯ ಬ್ರೇಲ್‌ ಚೆಸ್‌ ಸಂಸ್ಥೆ) ವಿಶ್ವ ಮಹಿಳೆಯರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದಿರುವ ಉಕ್ರೇನ್‌ನ ಆಟಗಾರ್ತಿ ಝಿಲ್ಟ್‌ಝೋವಾ ಲಿಸೆಂಕೊ ಲುಬೊವ್‌ ಮತ್ತೊಮ್ಮೆ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
Last Updated 2 ಅಕ್ಟೋಬರ್ 2024, 16:02 IST
ಚೆಸ್‌: ಮುನ್ನಡೆಯಲ್ಲಿ ಲಿಸೆಂಕೊ ಲುಬೊವ್

ಅಂಧರ ವಿಶ್ವ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ಇಬ್ಬರು

ಅಗ್ರ ಶ್ರೇಯಾಂಕದ ರೇಸಿಸ್ ಮಿಚಾಲ್ ಮತ್ತು ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ ಅವರು 12ನೇ ಐಬಿಸಿಎ ಅಂಧರ ವಿಶ್ವ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ನಂತರ ತಲಾ ಎರಡು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2024, 15:26 IST
ಅಂಧರ ವಿಶ್ವ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ಇಬ್ಬರು

ಚೆನ್ನೈಗೆ ಬಂದಿಳಿದ ಒಲಿಂಪಿಯಾಡ್ ವೀರರು: ಚಿನ್ನ ಗೆದ್ದ ಸದಸ್ಯರಿಗೆ ಆತ್ಮೀಯ ಸ್ವಾಗತ

ಬುಡಾಪೆಸ್ಟ್‌ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಾರಿತ್ರಿಕ ಚಿನ್ನ ಗೆದ್ದ ಭಾರತ ಒಲಿಂಪಿಯಾಡ್ ತಂಡದ ಸದಸ್ಯರು ಮಂಗಳವಾರ ಬೆಳಿಗ್ಗೆ ಇಲ್ಲಿ ಬಂದಿಳಿದಾಗ ಅವರಿಗೆ ಉತ್ಸಾಹಿ ಚೆಸ್‌ ಅಭಿಮಾನಿಗಳು, ಅಧಿಕಾರಿಗಳು, ಕುಟುಂಬ ಸದಸ್ಯರು ಆತ್ಮೀಯವಾಗಿ ಸ್ವಾಗತ ಕೋರಿದರು.
Last Updated 24 ಸೆಪ್ಟೆಂಬರ್ 2024, 15:09 IST
ಚೆನ್ನೈಗೆ ಬಂದಿಳಿದ ಒಲಿಂಪಿಯಾಡ್ ವೀರರು: ಚಿನ್ನ ಗೆದ್ದ ಸದಸ್ಯರಿಗೆ ಆತ್ಮೀಯ ಸ್ವಾಗತ
ADVERTISEMENT
ADVERTISEMENT
ADVERTISEMENT