ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chess Grandmaster

ADVERTISEMENT

ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ ತಾರೆ ಆರ್‌.ವೈಶಾಲಿ ‘ಗ್ರ್ಯಾಂಡ್‌ ಮಾಸ್ಟರ್‌’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ ಎನಿಸಿದರು.
Last Updated 2 ಡಿಸೆಂಬರ್ 2023, 18:47 IST
ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಭಾರತದ ಮೂರನೇ ಆಟಗಾರ್ತಿ
Last Updated 2 ಡಿಸೆಂಬರ್ 2023, 14:19 IST
ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ | ಆದಿತ್ಯ 83ನೇ ಗ್ರ್ಯಾಂಡ್‌ಮಾಸ್ಟರ್

ಯುವ ಚೆಸ್‌ ಪ್ರತಿಭೆ ಆದಿತ್ಯ ಎಸ್‌.ಸಾಮಂತ್‌ ಅವರು ಭಾರತದ 83ನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು. ಮಹಾರಾಷ್ಟ್ರದ 17 ವರ್ಷದ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆಯುತ್ತಿರುವ ಬಿಯೆಲ್‌ಚೆಸ್‌ ಟೂರ್ನಿಯ ಒಂಬತ್ತನೇ ಸುತ್ತಿನ ಪಂದ್ಯ ಆಡುವ ಮೂಲಕ ಈ ಸಾಧನೆ ಮಾಡಿದರು.
Last Updated 27 ಜುಲೈ 2023, 0:31 IST
fallback

ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ
Last Updated 9 ಆಗಸ್ಟ್ 2022, 20:33 IST
ಚೆಸ್: ಭಾರತ ತಂಡಗಳಿಗೆ ಕಂಚು

ಸೂಪರ್‌ಬೆಟ್ ರ‍್ಯಾಪಿಡ್ ಚೆಸ್: ಆನಂದ್ ಶುಭಾರಂಭ

ಭಾರತದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಗುರುವಾರ ಆರಂಭವಾದ ಸೂಪರ್‌ಬೆಟ್ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಪೊಲೆಂಡ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 19 ಮೇ 2022, 20:51 IST
ಸೂಪರ್‌ಬೆಟ್ ರ‍್ಯಾಪಿಡ್ ಚೆಸ್: ಆನಂದ್ ಶುಭಾರಂಭ

ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ

‌ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರ ಆಟದ ಬಗ್ಗೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2022, 5:40 IST
ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ

14 ವರ್ಷದ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌

ನವದೆಹಲಿ: ಹದಿನಾಲ್ಕು ವರ್ಷ ವಯಸ್ಸಿನ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಇಟಲಿಯ ವರ್ಗಾನಿ ಕಪ್‌ ಓಪನ್‌ನಲ್ಲಿ ಮೂರನೇ ಮತ್ತು ಅಂತಿಮ ಜಿ.ಎಂ ನಾರ್ಮ್‌ ಪೂರ್ಣಗೊಳಿಸುವ ಮೂಲಕ ಭಾನುವಾರ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದಾರೆ.
Last Updated 10 ಜನವರಿ 2022, 2:04 IST
14 ವರ್ಷದ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌
ADVERTISEMENT

ಸಂಕಲ್ಪ್ ಗುಪ್ತಾ ಭಾರತದ ಗ್ರ್ಯಾಂಡ್‌ಮಾಸ್ಟರ್‌

ಸಂಕಲ್ಪ್‌ ಗುಪ್ತಾ ಅವರು ಭಾರತದ 71ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ.
Last Updated 8 ನವೆಂಬರ್ 2021, 11:21 IST
ಸಂಕಲ್ಪ್ ಗುಪ್ತಾ ಭಾರತದ ಗ್ರ್ಯಾಂಡ್‌ಮಾಸ್ಟರ್‌

ಚೆಸ್‌: ಗ್ರ್ಯಾಂಡ್‌ ಸ್ವಿಸ್‌ ಲೀಗ್‌ಗೆ ವಿದಿತ್‌

ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಗುಜರಾತಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್ ಚೆಸ್‌ ಲೀಗ್‌ಗೆ ಅರ್ಹತೆ ಗಳಿಸಿದ್ದಾರೆ. ಲಾಟ್ವಿಯಾದ ರಿಗಾದಲ್ಲಿ ಅಕ್ಟೋಬರ್‌ 25ರಿಂದ ನವೆಂಬರ್ 8ರವರೆಗೆ ಈ ಟೂರ್ನಿ ನಡೆಯಲಿದೆ.
Last Updated 13 ಆಗಸ್ಟ್ 2021, 14:09 IST
ಚೆಸ್‌: ಗ್ರ್ಯಾಂಡ್‌ ಸ್ವಿಸ್‌ ಲೀಗ್‌ಗೆ ವಿದಿತ್‌

Explainer: ವಿಶ್ವದ ಅತಿ ಕಿರಿಯ ಜಿಎಂ ಪಟ್ಟಕ್ಕೇರಿದ ಅಭಿಮನ್ಯು

ಭಾರತೀಯ ಸಂಜಾತ ಅಮೆರಿಕದ ಪ್ರತಿಭೆ
Last Updated 1 ಜುಲೈ 2021, 7:49 IST
Explainer: ವಿಶ್ವದ ಅತಿ ಕಿರಿಯ ಜಿಎಂ ಪಟ್ಟಕ್ಕೇರಿದ ಅಭಿಮನ್ಯು
ADVERTISEMENT
ADVERTISEMENT
ADVERTISEMENT