ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Chicken Farming

ADVERTISEMENT

ದಾವಣಗೆರೆ: ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ, ₹300 ಗಡಿಯತ್ತ ತಲುಪಿದ ಕೋಳಿ ಮಾಂಸ

ಬಿಸಿಲ ತಾಪದಿಂದ ಕೋಳಿಗಳ ಉತ್ಪಾದನೆ ಕಡಿಮೆಯಾಗಿದ್ದು, ದರ ನಿಯಂತ್ರಣ ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವುದರಿಂದ ಕೋಳಿ ಮಾಂಸದ ದರ ದುಬಾರಿಯಾಗಿದ್ದು, ಜಿಲ್ಲೆಯಲ್ಲಿ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
Last Updated 18 ಜೂನ್ 2023, 0:59 IST
ದಾವಣಗೆರೆ: ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ, ₹300 ಗಡಿಯತ್ತ ತಲುಪಿದ ಕೋಳಿ ಮಾಂಸ

ಮಾರುಕಟ್ಟೆ ಅರಿವಿದ್ದರೆ ಅಧಿಕ ಆದಾಯ: ಡೀನ್ ಡಾ. ದಿಲೀಪಕುಮಾರ

ಆಧುನಿಕ ಕೋಳಿ ಸಾಕಾಣಿಕೆ ತರಬೇತಿ ಆರಂಭ
Last Updated 6 ಮಾರ್ಚ್ 2023, 16:13 IST
ಮಾರುಕಟ್ಟೆ ಅರಿವಿದ್ದರೆ ಅಧಿಕ ಆದಾಯ:  ಡೀನ್ ಡಾ. ದಿಲೀಪಕುಮಾರ

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಇದೇ 16ರಂದು ತಾನು ನೀಡಿದ್ದ ಆದೇಶ ಮರುಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೋಮವಾರ ವಜಾಗೊಳಿಸಿದೆ.
Last Updated 19 ಡಿಸೆಂಬರ್ 2022, 15:40 IST
ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ

ಮದುವೆ ಮನೆ ಸಂಗೀತದಿಂದ ಕೋಳಿಗಳ ಸಾವು: ಒಡಿಶಾದಲ್ಲೊಂದು ವಿಚಿತ್ರ ಪ್ರಕರಣ

ನೆರೆ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ದೊಡ್ಡ ಸದ್ದಿನ ಸಂಗೀತ ಹಾಕಿದ್ದರಿಂದ ತಾವು ಸಾಕಿದ 60ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ ಎಂದು ಒಡಿಶಾದ ರೈತರೊಬ್ಬರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.
Last Updated 24 ನವೆಂಬರ್ 2021, 15:30 IST
ಮದುವೆ ಮನೆ ಸಂಗೀತದಿಂದ ಕೋಳಿಗಳ ಸಾವು: ಒಡಿಶಾದಲ್ಲೊಂದು ವಿಚಿತ್ರ ಪ್ರಕರಣ

ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

ಬಜೆಟ್ ಮೇಲಿನ ಚರ್ಚೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯ
Last Updated 18 ಮಾರ್ಚ್ 2021, 14:44 IST
ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

4 ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿದ ಫಾರಂ ಮಾಲೀಕ

ಕೆ.ಜಿ. ಕೋಳಿ ಮಾಂಸಕ್ಕೆ ₹ 170 ಇದ್ದ ದರ ₹50 ಕ್ಕೆ ಕುಸಿದಿದೆ.
Last Updated 12 ಮಾರ್ಚ್ 2020, 2:59 IST
4 ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿದ ಫಾರಂ ಮಾಲೀಕ

ಕೋಳಿ ಸಾಕುವ ಮುನ್ನ...

ಬ್ರಾಯ್ಲರ್ ಕೋಳಿ ಸಾಕಾಣಿಕೆ ಜನಪ್ರಿಯಗೊಳ್ಳುತ್ತಿದೆ. ಈ ಉದ್ಯಮಕ್ಕೆ ಬರುವವರ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 16 ಸೆಪ್ಟೆಂಬರ್ 2019, 19:30 IST
ಕೋಳಿ ಸಾಕುವ ಮುನ್ನ...
ADVERTISEMENT

ಆರ್ಥಿಕವಾಗಿ ಲಾಭದಾಯಕ ಕೋಳಿ ಸಾಕಾಣಿಕೆ

ಕೊಡಗು ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಜನಪ್ರಿಯವಾಗಿದ್ದ ಕಾಲವೊಂದಿತ್ತು. ಗ್ರಾಮೀಣ ಪ್ರದೇಶದ ಹೆಚ್ಚಿನ ಮಂದಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆಧುನಿಕತೆಯತ್ತ ವಾಲುತ್ತಿದ್ದಂತೆ ಕೃಷಿ ಹೈನುಗಾರಿಕೆಯಿಂದ ದೂರ ಉಳಿದ ಮಂದಿ ಕೋಳಿ ಸಾಕಾಣಿಕೆಯಿಂದಲೂ ದೂರವೇ ಉಳಿದಿದ್ದಾರೆ. ಅಪರೂಪಕ್ಕೆ ಕೆಲವರು ಕೋಳಿ ಸಾಕಾಣಿಕೆಯಂತಹ ಉಪಕಸುಬಿನಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಲಾಭ ಕಂಡುಕೊಂಡಿದ್ದಾರೆ. ಸಮೀಪದ ಕಡಂಗ ಗ್ರಾಮದ ಮಹಿಳೆ ರೆಹನಾ ತಮ್ಮ ವೃತ್ತಿಯ ಜೊತೆಗೆ ಕೋಳಿ ಸಾಕಾಣಿಕೆಯಂತಹ ಉಪಕಸುಬಿನಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ. ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಊರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಿಕೊಂಡು ಇರುವ ಸ್ಥಳಾವಕಾಶದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ರೆಹನಾ ಅವರ ಕುಟುಂಬಗೆಲುವಿನ ನಗು ಬೀರಿದೆ.
Last Updated 3 ಜನವರಿ 2019, 19:31 IST
ಆರ್ಥಿಕವಾಗಿ ಲಾಭದಾಯಕ ಕೋಳಿ ಸಾಕಾಣಿಕೆ
ADVERTISEMENT
ADVERTISEMENT
ADVERTISEMENT