ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

chiken

ADVERTISEMENT

ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಪುತ್ತೂರು: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ–ಮಳೆಯಿಂದಾಗಿ ಕೋಳಿ ಸಾಕಾಣಿಕೆ ಕಟ್ಟಡ (ಕೋಳಿ ಫಾರಂ ಕಟ್ಟಡ) ಕುಸಿದು ಸುಮಾರು 5 ಸಾವಿರ ಕೋಳಿ ಮರಿಗಳು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ನಡೆದಿದೆ.
Last Updated 20 ಜುಲೈ 2024, 13:30 IST
ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಚನ್ನಪಟ್ಟಣ: ಆಹಾರ ನೀಡದೆ ಕೋಳಿಗಳ ಸಾವು

ಖಾಸಗಿ ಕೋಳಿ ಸಾಕಾಣಿಕೆ ಕಂಪನಿಯು ಕಳೆದ ಐದು ದಿನಗಳಿಂದ ಕೋಳಿಗಳಿಗೆ ಆಹಾರ ನೀಡದ ಕಾರಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಕೋಳಿ ಫಾರಂಗಳಲ್ಲಿ ಕೋಳಿಗಳು ಸಾಯುತ್ತಿವೆ.
Last Updated 17 ಜುಲೈ 2023, 3:07 IST
ಚನ್ನಪಟ್ಟಣ: ಆಹಾರ ನೀಡದೆ ಕೋಳಿಗಳ ಸಾವು

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.
Last Updated 1 ಜೂನ್ 2023, 23:30 IST
ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ಪ್ರಸಿದ್ಧ ಶಾಂತದುರ್ಗಾ ದೇವಿಯ ಬಂಡಿಹಬ್ಬದ ಆಚರಣೆ ನಡೆಯುತ್ತಿದ್ದು, ಇದೇ ವೇಳೆ ಹೆಚ್ಚು ಮಾರಾಟ ಕಾಣುವ ನಾಟಿಕೋಳಿ ಬೆಲೆ ಗಗನಕ್ಕೇರಿದೆ.
Last Updated 7 ಮೇ 2023, 5:27 IST
ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ನಳಪಾಕ: ಟೇಸ್ಟಿ ಟೇಸ್ಟಿ ಚಿಕನ್‌ ಗೊಜ್ಜು

ನಾನ್‌ವೆಜ್ ಪ್ರಿಯರಿಗೆ ಇಷ್ಟವಾಗುವಂತಹ, ಮನೆಯಲ್ಲೇ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯಗಳ ಬಗ್ಗೆ ವಿವರಿಸಿದ್ದಾರೆ ದೀಪಕ್ ಗೌಡ
Last Updated 24 ಡಿಸೆಂಬರ್ 2022, 2:25 IST
ನಳಪಾಕ: ಟೇಸ್ಟಿ ಟೇಸ್ಟಿ ಚಿಕನ್‌ ಗೊಜ್ಜು

ಹುಬ್ಬಳ್ಳಿ: ₹300 ದಾಟಿದ ಕೋಳಿ ಮಾಂಸ ದರ- ಕಳೆದ ಏಳೆಂಟು ತಿಂಗಳಲ್ಲೇ ದಾಖಲೆಯ ಏರಿಕೆ

ತಗ್ಗಿದ ಪೂರೈಕೆ: ಕಳೆದ ಏಳೆಂಟು ತಿಂಗಳಲ್ಲೇ ದಾಖಲೆಯ ಏರಿಕೆ
Last Updated 23 ಮಾರ್ಚ್ 2022, 3:24 IST
ಹುಬ್ಬಳ್ಳಿ: ₹300 ದಾಟಿದ ಕೋಳಿ ಮಾಂಸ ದರ- ಕಳೆದ ಏಳೆಂಟು ತಿಂಗಳಲ್ಲೇ ದಾಖಲೆಯ ಏರಿಕೆ

ನಳಪಾಕ: ಚಿಕನ್, ಮಟನ್ ಖಾದ್ಯ-ವೈವಿಧ್ಯ

ಅಡುಗೆಮನೆ ಹೆಂಗಳೆಯರ ಅರಮನೆ. ಪ್ರತಿನಿತ್ಯ ಬಗೆ-ಬಗೆಯ ಆಹಾರ ಪ್ರಯೋಗಗಳನ್ನು ಮಾಡಿ,ಮನೆ ಮಂದಿಯ ಬಾಯಲ್ಲಿ ಶಬ್ಬಾಸ್ ಗಿಟ್ಟಿಸಿಕೊಳ್ಳೋದು ಪ್ರತಿ ಹೆಣ್ಣಿನ ಮನದಾಸೆ. ನಾವು ತಯಾರಿಸಿದ ಅಡುಗೆ ಎಲ್ಲರಿಗೂ ಇಷ್ಟ ಆದರೆ ಅದರಷ್ಟು ಖುಷಿಯ ವಿಷಯ ಮತ್ತೊಂದಿಲ್ಲ. ಹಾಗಾಗಿ ನಿಮ್ಮ ಮನೆಮಂದಿಗೆ ಔತಣ ನೀಡೋದಕ್ಕೆ ಹೊಸ ರೆಸಿಪಿ ನಿಮಗಾಗಿ..
Last Updated 18 ಫೆಬ್ರುವರಿ 2022, 19:30 IST
ನಳಪಾಕ: ಚಿಕನ್, ಮಟನ್ ಖಾದ್ಯ-ವೈವಿಧ್ಯ
ADVERTISEMENT

ಸಿಗಡಿ ಘೀ ರೋಸ್ಟ್ ಅಂಜಲ್ ತವಾ ಫ್ರೈ

ಸಿಗಡಿ ಘೀ ರೋಸ್ಟ್ ಅಂಜಲ್ ತವಾ ಫ್ರೈ
Last Updated 4 ಜೂನ್ 2021, 19:30 IST
ಸಿಗಡಿ ಘೀ ರೋಸ್ಟ್ ಅಂಜಲ್ ತವಾ ಫ್ರೈ

ಕೋಳಿ ಮಾಂಸದ ಬೆಲೆ ಕುಸಿತ: ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನಕ್ಕೆ ಆಗ್ರಹ

ಲಾಕ್‌ಡೌನ್‌ ಪರಿಣಾಮ ಬ್ರಾಯ್ಲರ್‌ ಕೋಳಿ ಧಾರಣೆ ದಿಢೀರ್‌ ಕುಸಿತ ಕಂಡಿದ್ದು, ಸಾಕಾಣಿಕೆದಾರರು ಕಂಗಾಲಾಗಿದ್ದಾರೆ.
Last Updated 4 ಮೇ 2021, 5:03 IST
ಕೋಳಿ ಮಾಂಸದ ಬೆಲೆ ಕುಸಿತ: ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನಕ್ಕೆ ಆಗ್ರಹ

ಅಪ್ಪಟ ಆಂಧ್ರ ಶೈಲಿಯ ಚಿಕನ್‌ ಸ್ವಾದ!

ಮಾಂಸಾಹಾರದ ಖಾದ್ಯಗಳಿಗೆ ಕೊಂಚ ಖಾರ ಜಾಸ್ತಿ ಹಾಕಿ ರುಚಿ ಬರಿಸುವುದರಲ್ಲಿ ಆಂಧ್ರದ ಜನರು ಎತ್ತಿದ ಕೈ. ಆಂಧ್ರ ಶೈಲಿಯ ಹೋಟೆಲ್‌ಗಳಲ್ಲಿ ಸಿಗುವ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಮಾಂಸಾಹಾರ ಪ್ರಿಯರು. ಒಮ್ಮೆ ತಿಂದರೆ ಮತ್ತೆ ತಿನ್ನಬೇಕೆನ್ನಿಸುವ ಚಿಲ್ಲಿ ಚಿಕನ್‌, ಚಿಕನ್‌ ಫ್ರೈಗಳನ್ನು ಮನೆಯಲ್ಲೂ ಸುಲಭವಾಗಿ ಮಾಡಿ ತಿನ್ನಬಹುದು. ಕಡಿಮೆ ಸಮಯದಲ್ಲೇ ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು ಎನ್ನುತ್ತಾರೆ ಹನುಮಂತ ರೆಡ್ಡಿ.
Last Updated 6 ಜೂನ್ 2020, 2:09 IST
ಅಪ್ಪಟ ಆಂಧ್ರ ಶೈಲಿಯ ಚಿಕನ್‌ ಸ್ವಾದ!
ADVERTISEMENT
ADVERTISEMENT
ADVERTISEMENT