ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Child trafficking

ADVERTISEMENT

ಮಕ್ಕಳ ಮಾರಾಟ ಜಾಲ: ಆರೋಪಿಗಳ ನಂಟಿನ ತನಿಖೆ

ಮಕ್ಕಳ ಖರೀದಿಸಿದ್ದ ಪೋಷಕರ ವಿರುದ್ಧ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Last Updated 29 ಜೂನ್ 2024, 20:17 IST
ಮಕ್ಕಳ ಮಾರಾಟ ಜಾಲ: ಆರೋಪಿಗಳ ನಂಟಿನ ತನಿಖೆ

ತುಮಕೂರು: ಮಕ್ಕಳ ಮಾರಾಟ ಜಾಲ ಪತ್ತೆ– ಏಳು ಮಂದಿ ಬಂಧನ

ಐದು ಮಕ್ಕಳ ರಕ್ಷಣೆ; ಏಳು ಮಂದಿ ಬಂಧನ
Last Updated 27 ಜೂನ್ 2024, 20:29 IST
ತುಮಕೂರು: ಮಕ್ಕಳ ಮಾರಾಟ ಜಾಲ ಪತ್ತೆ– ಏಳು ಮಂದಿ ಬಂಧನ

ಹೆಣ್ಣು ಮಗು ಮಾರಾಟಕ್ಕೆ ಯತ್ನ: ಐವರ ಬಂಧನ

ಬೆಳಗಾವಿ: ಅಕ್ರಮವಾಗಿ ಹೆಣ್ಣು ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಜೂನ್ 2024, 16:21 IST
fallback

ಮಕ್ಕಳನ್ನು ಕಳ್ಳತನ ಮಾಡಿ ಮಾರುತ್ತಿದ್ದ ಅಂತರರಾಜ್ಯ ಗ್ಯಾಂಗ್ ತೆಲಂಗಾಣದಲ್ಲಿ ಬಂಧನ

ಮಕ್ಕಳನ್ನು ಕದ್ದು ಅವುಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಒಂದನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
Last Updated 28 ಮೇ 2024, 13:35 IST
ಮಕ್ಕಳನ್ನು ಕಳ್ಳತನ ಮಾಡಿ ಮಾರುತ್ತಿದ್ದ ಅಂತರರಾಜ್ಯ ಗ್ಯಾಂಗ್ ತೆಲಂಗಾಣದಲ್ಲಿ ಬಂಧನ

ಬಿಹಾರದಿಂದ ಉತ್ತರಪ್ರದೇಶಕ್ಕೆ ಕಳ್ಳಸಾಗಣೆ: 95 ಮಕ್ಕಳ ರಕ್ಷಣೆ

ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಕರೆದೊಯ್ಯುತ್ತಿದ್ದ 95 ಮಕ್ಕಳನ್ನು ಉತ್ತರ ಪ್ರದೇಶದ ಮಕ್ಕಳ ಆಯೋಗವು ರಕ್ಷಣೆ ಮಾಡಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರು ಎಂದು ವರದಿಯಾಗಿದೆ.
Last Updated 27 ಏಪ್ರಿಲ್ 2024, 2:47 IST
ಬಿಹಾರದಿಂದ ಉತ್ತರಪ್ರದೇಶಕ್ಕೆ ಕಳ್ಳಸಾಗಣೆ: 95 ಮಕ್ಕಳ ರಕ್ಷಣೆ

ದೆಹಲಿ: ಕಳ್ಳಸಾಗಣೆ ಜಾಲದಿಂದ 2 ನವಜಾತ ಶಿಶುಗಳ ರಕ್ಷಿಸಿದ ಸಿಬಿಐ

ಮಕ್ಕಳ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಸಿಬಿಐ, 3 ನವಜಾತ ಶಿಶುಗಳನ್ನು ರಕ್ಷಿಸಿ, 7 ಮಂದಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 6 ಏಪ್ರಿಲ್ 2024, 16:04 IST
ದೆಹಲಿ: ಕಳ್ಳಸಾಗಣೆ ಜಾಲದಿಂದ 2 ನವಜಾತ ಶಿಶುಗಳ ರಕ್ಷಿಸಿದ ಸಿಬಿಐ

ಮಕ್ಕಳ ಮಾರಾಟ: ಗಾರ್ಮೆಂಟ್ಸ್‌ ನೌಕರಳೀಗ ಸಿರಿವಂತೆ!

ಕರ್ನಾಟಕ, ತಮಿಳುನಾಡಿನಲ್ಲಿ ಜಾಲ ಸಕ್ರಿಯ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ
Last Updated 30 ನವೆಂಬರ್ 2023, 21:29 IST
ಮಕ್ಕಳ ಮಾರಾಟ: ಗಾರ್ಮೆಂಟ್ಸ್‌ ನೌಕರಳೀಗ ಸಿರಿವಂತೆ!
ADVERTISEMENT

ಮಕ್ಕಳ ಮಾರಾಟ: ನಕಲಿ ವೈದ್ಯ ಸೇರಿ ಮತ್ತೆ ಇಬ್ಬರ ಬಂಧನ

ಬಂಧಿತರ ಸಂಖ್ಯೆ 10ಕ್ಕೆ ಏರಿಕೆ: ಸಿಸಿಬಿ ಕಾರ್ಯಾಚರಣೆ ಮುಂದುವರಿಕೆ
Last Updated 29 ನವೆಂಬರ್ 2023, 21:39 IST
ಮಕ್ಕಳ ಮಾರಾಟ: ನಕಲಿ ವೈದ್ಯ ಸೇರಿ ಮತ್ತೆ ಇಬ್ಬರ ಬಂಧನ

ಮಕ್ಕಳ ಮಾರಾಟ: 8 ಆರೋಪಿಗಳ ಬಂಧನ

ತಮಿಳುನಾಡಿನಿಂದ ಹಸುಗೂಸು ತಂದು ಮಾರಾಟ
Last Updated 29 ನವೆಂಬರ್ 2023, 0:30 IST
ಮಕ್ಕಳ ಮಾರಾಟ: 8 ಆರೋಪಿಗಳ ಬಂಧನ

5 ವರ್ಷದಲ್ಲಿ 27 ಸಾವಿರ ಮಕ್ಕಳು ನಾಪತ್ತೆ: ಕೆ.ಟಿ.ತಿಪ್ಪೇಸ್ವಾಮಿ ಕಳವಳ

ದೇಶದಲ್ಲಿ ಕಳೆದ 5 ವರ್ಷದಲ್ಲಿ 27 ಸಾವಿರ ಮಕ್ಕಳು ನಾಪತ್ತೆಯಾಗಿದ್ದಾರೆ. ಮಕ್ಕಳ ಕಳ್ಳ ಸಾಗಾಣಿಕೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದರು.
Last Updated 1 ಆಗಸ್ಟ್ 2023, 7:11 IST
5 ವರ್ಷದಲ್ಲಿ 27 ಸಾವಿರ ಮಕ್ಕಳು ನಾಪತ್ತೆ: ಕೆ.ಟಿ.ತಿಪ್ಪೇಸ್ವಾಮಿ ಕಳವಳ
ADVERTISEMENT
ADVERTISEMENT
ADVERTISEMENT