ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Children Story

ADVERTISEMENT

Podcast-ಕಥೆ ಕೇಳು ಮಗುವೇ: ಕಾಳಜಿಗೆ ಸಿಕ್ಕ ಸನ್ಮಾನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 4 ಡಿಸೆಂಬರ್ 2020, 16:05 IST
Podcast-ಕಥೆ ಕೇಳು ಮಗುವೇ: ಕಾಳಜಿಗೆ ಸಿಕ್ಕ ಸನ್ಮಾನ

ಕಥೆ ಕೇಳು ಮಗುವೇ-13 Podcast: ಕಾಗದದ ದೋಣಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಅಕ್ಟೋಬರ್ 2020, 13:30 IST
ಕಥೆ ಕೇಳು ಮಗುವೇ-13 Podcast: ಕಾಗದದ ದೋಣಿ

ಚಿಟ್ಟೆ ಮತ್ತು ಚಿದಂಬರ

ಆ ಚಿಟ್ಟೆ ಮತ್ತೆ ಹಾರಿ ಇನ್ನೊಂದು ಪುಷ್ಪದ ಮೇಲೆ ಕುಳಿತುಕೊಂಡಿತು. ಚಿದಂಬರ ಆಗಲೂ ತನ್ನತ್ತ ಬರುವುದನ್ನು ನೋಡಿದ ಚಿಟ್ಟೆ, ‘ನಿಲ್ಲು, ಸಾಕು ನಿನ್ನಾಟ. ನಾನು ನಿನ್ನ ಕೈಗೆ ಸಿಗಲಾರೆ. ಸುಮ್ಮನೆ ನಿನ್ನ ಸಮಯ ಹಾಳು ಮಾಡಿಕೊಳ್ಳಬೇಡ. ನನ್ನನ್ನು ಹಿಂಸಿಸಬೇಡ’ ಎಂದಿತು.
Last Updated 23 ನವೆಂಬರ್ 2019, 19:30 IST
ಚಿಟ್ಟೆ ಮತ್ತು ಚಿದಂಬರ

ಬೇಸ್ತುಬಿದ್ದ ನರಿ

ಒಂದು ಕಾಡಿನಲ್ಲಿ ಒಂದು ಸಿಂಹ ಮತ್ತು ಒಂದು ನರಿ ಸ್ನೇಹದಿಂದ ಇದ್ದವು. ಅವರಿಬ್ಬರ ಸ್ನೇಹಕ್ಕೆ ಕಾರಣವೊಂದಿತ್ತು. ಸಿಂಹಕ್ಕೆ ತನ್ನ ಜೊತೆ ಮಾತಾಡಲು ಒಬ್ಬ ಮಾತುಗಾರ ಬೇಕಿತ್ತು. ಹಾಗಾಗಿ ಮಾತಿನ ಮಲ್ಲನಾಗಿದ್ದ ಆ ನರಿಯ ಸ್ನೇಹ ಮಾಡಿಕೊಂಡಿತ್ತು.
Last Updated 6 ಜುಲೈ 2019, 19:30 IST
ಬೇಸ್ತುಬಿದ್ದ ನರಿ

ಮಕ್ಕಳ ಕಥೆ: ಕರಿಯನ ಡಾಗಿ

ಕ ರಿಯ ಬೀದಿಯ ಕಸ ಆರಿಸುವ ಒಬ್ಬ ಹುಡುಗ. ಹೆಸರಿಗೆ ತಕ್ಕ ಹಾಗೆ ಕಪ್ಪಾಗಿದ್ದ. ಬೆಳಿಗ್ಗೆ ಎದ್ದು ದೊಡ್ಡ ಪ್ಲಾಸ್ಟಿಕ್ ಚೀಲ ಹಿಡಿದು ಹೊರಡುತ್ತಿದ್ದ. ಹತ್ತಾರು ಬೀದಿಗಳನ್ನು, ಬಡಾವಣೆಗಳನ್ನು ಹೊಕ್ಕು ಕಸದ ಗುಂಡಿಗಳನ್ನು ಶೋಧಿಸಿ ಬೇಕಾದುದನ್ನು ತನ್ನ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ.
Last Updated 22 ಜೂನ್ 2019, 19:30 IST
ಮಕ್ಕಳ ಕಥೆ: ಕರಿಯನ ಡಾಗಿ

ಮಕ್ಕಳಿಗೇಕೆ ಹಳೆಯ ಕಥೆ?!

ವೇದ, ಗೀತೆ, ಉಪನಿಷತ್ತು... ಇವೆಲ್ಲ ಸಾವಿರಾರು ವರ್ಷಗಳಷ್ಟು ಹಳೆಯದಾದ ಕೃತಿಗಳು. ಇವುಗಳನ್ನೆಲ್ಲ ನಾವು ಓದಬೇಕೇ, ಅದರಲ್ಲೂ ನಮ್ಮ ಮಕ್ಕಳು ಓದಬೇಕು?! ಸರಿ, ಬಹುಸಂಸ್ಕೃತಿಯ ನಾಡಿನ ನಮ್ಮ ಮಕ್ಕಳು ಎಲ್ಲ ಸಂಸ್ಕೃತಿಗಳನ್ನೂ ಗೌರವಿಸುವ, ಎಲ್ಲರಿಂದಲೂ ಒಳ್ಳೆಯದನ್ನು ಸ್ವೀಕರಿಸುವ ವ್ಯಕ್ತಿಗಳಾಗಬೇಡವೇ? ಅಂತಹ ಮೌಲ್ಯ ಬೆಳೆಸಲು ಹಳೆಯ ಕೃತಿಗಳು ದಾರಿದೀಪಗಳೇ? ಇಲ್ಲಿದೆ ಒಂದು ನೋಟ...
Last Updated 27 ಏಪ್ರಿಲ್ 2019, 19:45 IST
ಮಕ್ಕಳಿಗೇಕೆ ಹಳೆಯ ಕಥೆ?!

ಹೊಸ ಹಕ್ಕಿ

‘ಅಪರೂಪಕ್ಕೆ ಬಂದಿರಬಹುದು ಈ ಹಕ್ಕಿ. ನೋಡೋಣ ಬಾ’ ಎಂದು ಉತ್ತರಿಸಿದ. ಇಬ್ಬರೂ ಸದ್ದಾಗದಂತೆ ಬಾಗಿಲು ತೆರೆದು ಹೊರಬಂದರು. ‘ನಾವು ಗಲಾಟೆ ಮಾಡದೆ ಮರೆಯಲ್ಲಿ ನಿಂತೇ ನೋಡೋಣ’ ಎಂದ ಶಾಮು. ‘ಹಾಗೇ ಆಗಲಿ’ ಎಂದಳು ರಕ್ಷಿತಾ.
Last Updated 27 ಏಪ್ರಿಲ್ 2019, 19:45 IST
ಹೊಸ ಹಕ್ಕಿ
ADVERTISEMENT

ತಮ್ಮಣ್ಣ ಸರ್!

ಈಗಲೇ ಟಿ.ವಿ ಹಾಕಿಸುವುದು ಹೆತ್ತವರಿಗೆ ಇಷ್ಟವಿಲ್ಲ. ಇಪ್ಪತ್ತನಾಲ್ಕೂ ಗಂಟೆ ಅದರೆದುರು ಕುಳಿತು ಗೀಳು ಹಿಡಿಸಿಕೊಂಡಿರುವ ಮಕ್ಕಳನ್ನು ಅವರು ಕಂಡಿದ್ದಾರೆ. ಈ ರಜೆಯಲ್ಲಿ ‘ತುಂಬ ಬೋರಾಗುತ್ತೆ’ ಅಂತ ಮಗನ ರಾಗಾಲಾಪ.
Last Updated 13 ಏಪ್ರಿಲ್ 2019, 19:31 IST
ತಮ್ಮಣ್ಣ ಸರ್!

ಎಳನೀರಿನ್ನು ಕದ್ದವರು

ಅದೊಂದು ದಿನ ರಂಗಪ್ಪ ಜಮೀನಿನ ಕಡೆಗೆ ಬಂದನು. ತೆಂಗಿನ ಮರದಲ್ಲಿ ಕೋತಿಗಳು ಇರುವುದನ್ನು ಕಂಡನು. ಆದಾಗಲೇ ಏಳೆಂಟು ಕೋತಿಗಳು ಎಳನೀರನ್ನು ಕುಡಿದು ನೆಲದ ಮೇಲೆ ಹಾಕಿರುವುದು ಕಂಡಿತು. ಪ್ರತಿ ಮರದ ಕೆಳಗೆ ಖಾಲಿಯಾಗಿ ಬಿದ್ದಿದ್ದ ಎಳನೀರಿನ ಬುರುಡೆಯನ್ನು ನೋಡಿದನು. ಅವುಗಳನ್ನು ನೋಡಿದವನೇ ದಿಗ್ಭ್ರಮೆಗೊಂಡು ನೆಲದ ಮೇಲೆ ಕುಳಿತನು
Last Updated 15 ಡಿಸೆಂಬರ್ 2018, 19:30 IST
ಎಳನೀರಿನ್ನು ಕದ್ದವರು

ಯಾರು ಕೊಟ್ಟಿದ್ದು?

ಸೌಮ್ಯಾಳಿಗೆ ಇಂದು ನಿದ್ದೆ ಬರುತ್ತಿಲ್ಲ. ಅದಕ್ಕೆ ಕಾರಣ ಇದೆ. ನಾಳೆ ಅವಳ ಹುಟ್ಟಿದ ದಿನ. ಶಾಲೆಯಲ್ಲಿ ಹುಟ್ಟಿದ ದಿನದಂದು ಮುಂಜಾನೆಯ ಪ್ರಾರ್ಥನಾ ವೇಳೆಯಲ್ಲಿ ಶುಭಾಶಯ ಹೇಳುತ್ತಾರೆ. ಆಮೇಲೆ ಸರ್, ಅವಳಿಗೆ ಒಂದು ಪೆನ್ನನ್ನು ಉಡುಗೊರೆಯಾಗಿ ಕೊಡುತ್ತಾರೆ.
Last Updated 24 ನವೆಂಬರ್ 2018, 19:31 IST
ಯಾರು ಕೊಟ್ಟಿದ್ದು?
ADVERTISEMENT
ADVERTISEMENT
ADVERTISEMENT