ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Chopper MI 17

ADVERTISEMENT

ಆಳ–ಅಗಲ: ಹೆಚ್ಚು ಸುರಕ್ಷತಾ ಸೌಲಭ್ಯಗಳ ಚಾಪರ್ ಎಂಐ–17ವಿ5

ರಷ್ಯನ್ ಹೆಲಿಕಾಪ್ಟರ್‌ ಕಂಪನಿಯ ಸಹಕಂ‍ಪನಿ ಕಜಾನ್ ಹೆಲಿಕಾಪ್ಟರ್‌ ಎಂಐ–17ವಿ5 ಹೆಲಿಕಾಪ್ಟರ್‌ ಅನ್ನು ಅಭಿವೃದ್ಧಿಪಡಿಸಿ, ತಯಾರಿಸುತ್ತಿದೆ. ಎಂಐ–17ವಿ5 ಹೆಲಿಕಾಪ್ಟರ್‌, 1970ರಲ್ಲಿ ಮಾರುಕಟ್ಟೆಗೆ ಬಂದ ಎಂಐ–/17 ಹೆಲಿಕಾಪ್ಟರ್‌ನ ಸುಧಾರಿತ ರೂಪ. ಈ ಸರಣಿಯ ಅತ್ಯಾಧುನಿಕ ಎಂಐ–17ವಿ5 ಹೆಲಿಕಾಪ್ಟರ್‌ ಅನ್ನು ಖರೀದಿಸಲು ಭಾರತವು 2008ರಲ್ಲಿ ರಷ್ಯಾ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಆರಂಭದಲ್ಲಿ 80 ಹೆಲಿಕಾಪ್ಟರ್‌ಗಳನ್ನಷ್ಟೇ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು 151ಕ್ಕೆ ಏರಿಸಲಾಗಿತ್ತು.2011ರ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್‌ನ ಹೆಲಿಕಾಪ್ಟರ್‌ಗಳು ದೇಶಕ್ಕೆ ಬಂದಿಳಿದವು. 2012ರಲ್ಲಿ ಇವನ್ನು ವಾಯುಪಡೆಯ ಬಳಕೆಗೆ ನಿಯೋಜನೆ ಮಾಡಲಾಯಿತು.
Last Updated 8 ಡಿಸೆಂಬರ್ 2021, 19:36 IST
ಆಳ–ಅಗಲ: ಹೆಚ್ಚು ಸುರಕ್ಷತಾ ಸೌಲಭ್ಯಗಳ ಚಾಪರ್ ಎಂಐ–17ವಿ5

ಎಂಐ–17 ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ನಮ್ಮ ಕ್ಷಿಪಣಿ: ಏರ್ ಮಾರ್ಷಲ್

ಶ್ರೀನಗರದ ವಾಯುನೆಲೆಯಿಂದ ಟೇಕಾಫ್‌ ಆದಎಂಐ–17 ಹೆಲಿಕಾಪ್ಟರ್ ಅನ್ನು ನಮ್ಮಕ್ಷಿಪಣಿಯೇ ಹೊಡೆದುರುಳಿಸಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ವಾಯುಪಡೆ ಮುಖ್ಯಸ್ಥರಾದ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶುಕ್ರವಾರ ಹೇಳಿದ್ದಾರೆ.
Last Updated 4 ಅಕ್ಟೋಬರ್ 2019, 9:32 IST
ಎಂಐ–17 ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ನಮ್ಮ ಕ್ಷಿಪಣಿ: ಏರ್ ಮಾರ್ಷಲ್
ADVERTISEMENT
ADVERTISEMENT
ADVERTISEMENT
ADVERTISEMENT