ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Christians

ADVERTISEMENT

‘ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸೌಲಭ್ಯ ಕಲ್ಪಿಸಬೇಕು’

‘ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸೌಲಭ್ಯ ಮುಂದುವರಿಸಬೇಕು’ ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘವು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
Last Updated 5 ಸೆಪ್ಟೆಂಬರ್ 2024, 15:35 IST
fallback

ಮತಾಂತರಗೊಂಡ ಪರಿಶಿಷ್ಟರಿಗೆ SC ಸ್ಥಾನ ನೀಡುವುದಕ್ಕೆ ದಲಿತಪರ ಸಂಘಟನೆಗಳ ವಿರೋಧ?

ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಮತಾಂತರ– ‌ನ್ಯಾ. ಬಾಲಕೃಷ್ಣನ್‌ ಆಯೋಗದಿಂದ 2 ದಿನ ಅಭಿಪ್ರಾಯ ಸಂಗ್ರಹ
Last Updated 2 ಸೆಪ್ಟೆಂಬರ್ 2024, 0:31 IST
ಮತಾಂತರಗೊಂಡ ಪರಿಶಿಷ್ಟರಿಗೆ SC ಸ್ಥಾನ ನೀಡುವುದಕ್ಕೆ ದಲಿತಪರ ಸಂಘಟನೆಗಳ ವಿರೋಧ?

ಕ್ರಿಶ್ಚಿಯನ್‌ ಕಾರ್ಪೊರೇಷನ್‌ಗೆ ಶೀಘ್ರ ಅಧ್ಯಕ್ಷ, ನಿರ್ದೇಶಕರ ನೇಮಕ: ಡಿಸೋಜಾ

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ತಿಳಿಸಿದರು
Last Updated 3 ಜುಲೈ 2024, 13:16 IST
ಕ್ರಿಶ್ಚಿಯನ್‌ ಕಾರ್ಪೊರೇಷನ್‌ಗೆ ಶೀಘ್ರ ಅಧ್ಯಕ್ಷ, ನಿರ್ದೇಶಕರ ನೇಮಕ: ಡಿಸೋಜಾ

ಹಿಂದೂಗಳ ಸಂಖ್ಯೆ ಶೇ 7.8ರಷ್ಟು ಕುಸಿತ; ಮುಸ್ಲಿಮರು ಶೇ43.15 ಏರಿಕೆ: EAC-PM ವರದಿ

‘ಭಾರತದಲ್ಲಿ 1950ರಿಂದ 2015ರವರೆಗೆ ಹಿಂದೂಗಳ ಜನಸಂಖ್ಯೆ ಶೇ 7.82ರಷ್ಟು ಕುಸಿದಿದ್ದರೆ, ಮುಸ್ಲಿಮರ ಸಂಖ್ಯೆ ಶೇ 43.15ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲಿ ವೈವಿದ್ಯ ಬೆಳೆಸಲು ಅನುಕೂಲಕರ ವಾತಾವರಣ ಸೃಷ್ಟಿಸಿದೆ’ ಎಂದು ಪ್ರಧಾನಮಂತ್ರಿಗೆ ಆರ್ಥಿಕ ಸಲಹೆ ನೀಡುವ ಸಮಿತಿ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
Last Updated 9 ಮೇ 2024, 11:44 IST
ಹಿಂದೂಗಳ ಸಂಖ್ಯೆ ಶೇ 7.8ರಷ್ಟು ಕುಸಿತ; ಮುಸ್ಲಿಮರು ಶೇ43.15 ಏರಿಕೆ: EAC-PM ವರದಿ

ಮತಾಂತರ ನಿಲ್ಲಿಸದಿದ್ದರೆ ಒದ್ದು ಓಡಿಸುತ್ತೇವೆ: ಕ್ರೈಸ್ತರಿಗೆ ಮುತಾಲಿಕ್ ಎಚ್ಚರಿಕೆ

ಶೇ 50ರಷ್ಟು ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ. ಈ ಪ್ರಯತ್ನ ನಿಲ್ಲಿಸದಿದ್ದರೆ ಶ್ರೀರಾಮ ಸೇನೆ ಸಂಘಟನೆ ವಿಶೇಷ ಪಡೆ ರಚಿಸಿಕೊಂಡು ಅವರನ್ನು ಒದ್ದು ಓಡಿಸಲಿದೆ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಎಚ್ಚರಿಸಿದ್ದಾರೆ.
Last Updated 19 ಫೆಬ್ರುವರಿ 2024, 5:29 IST
ಮತಾಂತರ ನಿಲ್ಲಿಸದಿದ್ದರೆ ಒದ್ದು ಓಡಿಸುತ್ತೇವೆ: ಕ್ರೈಸ್ತರಿಗೆ ಮುತಾಲಿಕ್ ಎಚ್ಚರಿಕೆ

ಕ್ರೈಸ್ತರ ಸಮಸ್ಯೆಗೂ ಸ್ಪಂದಿಸಿ: ಮೋದಿಗೆ ಆರ್ಚ್‌ ಬಿಷಪ್ ಮನವಿ

‘ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಸ್‌ಮಸ್‌ ಹಬ್ಬ ಆಚರಿಸಿರುವುದನ್ನು ಶ್ಲಾಘಿಸಿರುವ ಬೆಂಗಳೂರಿನ ಧರ್ಮ ಪ್ರಾಂತ್ಯದ ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ ಅವರು, ‘ದೇಶದಾದ್ಯಂತ ಕ್ರೈಸ್ತ ಸಮುದಾಯವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೂ ಇದೇ ರೀತಿ ಸ್ಪಂದಿಸಿ’ ಎಂದು ಮನವಿ ಮಾಡಿದ್ದಾರೆ.
Last Updated 28 ಡಿಸೆಂಬರ್ 2023, 15:49 IST
ಕ್ರೈಸ್ತರ ಸಮಸ್ಯೆಗೂ ಸ್ಪಂದಿಸಿ: ಮೋದಿಗೆ ಆರ್ಚ್‌ ಬಿಷಪ್ ಮನವಿ

ಧಾರ್ಮಿಕ ಸ್ಥಳಗಳ ನಿರ್ವಹಣೆ: ಹಿಂದೂಗಳಿಗೆ ಅನುಮತಿ ಕೋರಿದ್ದ ಪಿಐಎಲ್‌ ವಜಾ

ದೇಶದಲ್ಲಿರುವ ಧಾರ್ಮಿಕ ಮತ್ತು ಚಾರಿಟಬಲ್ ದತ್ತಿಗಳ ನಿರ್ವಹಣೆಗೆ ಸಂಬಂಧಿಸಿ ಏಕರೂಪ ಸಂಹಿತೆ ರೂಪಿಸಬೇಕು. ತಮ್ಮ ಶ್ರದ್ಧಾಕೇಂದ್ರಗಳನ್ನು ನಿರ್ವಹಣೆ ಮಾಡುವುದಕ್ಕೆ ನಿರ್ದಿಷ್ಟ ಧರ್ಮದ, ನಂಬಿಕೆಗಳನ್ನು ಹೊಂದಿರುವವರಿಗೆ ಅವಕಾಶ ಕಲ್ಪಿಸಿರುವುದನ್ನು ಉಪಾಧ್ಯಾಯ ಅವರು ಪಿಐಎಲ್‌ನಲ್ಲಿ ಉಲ್ಲೇಖಿಸಿದ್ದರು.
Last Updated 18 ಅಕ್ಟೋಬರ್ 2023, 13:52 IST
ಧಾರ್ಮಿಕ ಸ್ಥಳಗಳ ನಿರ್ವಹಣೆ: ಹಿಂದೂಗಳಿಗೆ ಅನುಮತಿ ಕೋರಿದ್ದ ಪಿಐಎಲ್‌ ವಜಾ
ADVERTISEMENT

ಮಂಗಳೂರು: ಕುದ್ರೋಳಿ ಕ್ಷೇತ್ರಕ್ಕೆ ಕ್ರೈಸ್ತ ಧರ್ಮಗುರು ಸೌಹಾರ್ದ ಭೇಟಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ದಸರಾ ಉತ್ಸವ ನಾಡಿಗೇ ಮಾದರಿ’ ಎಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ‌ಲಾರೆನ್ಸ್ ಮುಕುಝಿ ಹೇಳಿದರು.
Last Updated 16 ಅಕ್ಟೋಬರ್ 2023, 10:33 IST
ಮಂಗಳೂರು: ಕುದ್ರೋಳಿ ಕ್ಷೇತ್ರಕ್ಕೆ ಕ್ರೈಸ್ತ ಧರ್ಮಗುರು ಸೌಹಾರ್ದ ಭೇಟಿ

ಶೀಘ್ರವೇ ಕ್ರೈಸ್ತ ಅಭಿವೃದ್ಧಿ ನಿಗಮ‌ ಸ್ಥಾಪನೆ: ಸಿದ್ದರಾಮಯ್ಯ

ಬೆಸಿಲಿಕಾ ಚರ್ಚ್‌ನಲ್ಲಿ ತಾಯಿ ಮೇರಿ ಜಯಂತ್ಯುತ್ಸವ
Last Updated 8 ಸೆಪ್ಟೆಂಬರ್ 2023, 15:35 IST
ಶೀಘ್ರವೇ ಕ್ರೈಸ್ತ ಅಭಿವೃದ್ಧಿ ನಿಗಮ‌ ಸ್ಥಾಪನೆ: ಸಿದ್ದರಾಮಯ್ಯ

ಬೀದರ್ | ಕ್ರೈಸ್ತ ಸಮುದಾಯಕ್ಕೆ ಸ್ಮಶಾನ ಭೂಮಿ ಒದಗಿಸಿ

ಬೀದರ್ ನಗರದಲ್ಲಿ ಕ್ರೈಸ್ತ ಸಮುದಾಯಕ್ಕೆ ಸ್ಮಶಾನ ಭೂಮಿ ಒದಗಿಸುವಂತೆ ಹೈದರಾಬಾದ್‌ ಕರ್ನಾಟಕ ಕ್ರಿಶ್ಚಿಯನ್‌ ಡೆವಲಪ್‌ಮೆಂಟ್‌ ಅಸೋಸಿಯೆಶನ್ ವತಿಯಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
Last Updated 26 ಆಗಸ್ಟ್ 2023, 14:27 IST
fallback
ADVERTISEMENT
ADVERTISEMENT
ADVERTISEMENT