ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Christmas special

ADVERTISEMENT

ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

ಉಡುಪಿ: ಕ್ರಿಸ್‌ಮಸ್‌ ಅಂಗವಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್‌ ಐಸಾಕ್ ಲೋಬೋ ಹಬ್ಬದ ಸಂದೇಶ ನೀಡಿದ್ದಾರೆ.
Last Updated 24 ಡಿಸೆಂಬರ್ 2022, 0:30 IST
ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ

ಜಾಗತಿಕವಾಗಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ ಮತ್ತೆ ಬಂದಿದೆ. ಹಬ್ಬದ ಖರೀದಿಗೆ ಜಾಗತಿಕವಾಗಿ ಜನರು ಹೇಗೆ ತೊಡಗಿದ್ದಾರೆ ಎನ್ನುವ ಝಲಕ್ ಇಲ್ಲಿದೆ..ಚಿತ್ರಗಳು: ಎಪಿ–ಏಜೆನ್ಸಿ ಮತ್ತು ರಾಯಿಟರ್ಸ್
Last Updated 24 ಡಿಸೆಂಬರ್ 2021, 5:44 IST
Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ
err

ಯಾದಗಿರಿ | ಕ್ರಿಸ್‌ಮಸ್‌ಗೆ ಸಜ್ಜು: ಕ್ಯಾರಲ್‌ ಗಾಯನ

ಮನೆ ಮನೆಗೆ ತೆರಳಿ ಶುಭಾಶಯ ವಿನಿಮಯ, ಮೇಳೈಸಿದ ಸಂಭ್ರಮ
Last Updated 22 ಡಿಸೆಂಬರ್ 2021, 19:31 IST
ಯಾದಗಿರಿ | ಕ್ರಿಸ್‌ಮಸ್‌ಗೆ ಸಜ್ಜು: ಕ್ಯಾರಲ್‌ ಗಾಯನ

ಏಸು ಹೇಳಿದ ಪ್ರಸಂಗಗಳು

ಕ್ರಿಸ್‍ಮಸ್ ಹಬ್ಬ ಇನ್ನೇನು ಹೊಸ್ತಿಲಲ್ಲಿದೆ. ಅದು ಏಸು ಕ್ರಿಸ್ತನು ಜನಿಸಿದ ದಿವಸ. ಶಾಂತಿ ಸಹನೆಯನ್ನು ಸಾರಿದ ಏಸು ತನ್ನ ಶಿಷ್ಯರಿಗೆ ಹಾಗೂ ಸಾಮಾನ್ಯ ಜನಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ ಪ್ರಸಂಗಗಳು-ಕಥಾ ರೂಪದಲ್ಲಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಿರೂಪಿಸಲಾಗಿದೆ.
Last Updated 18 ಡಿಸೆಂಬರ್ 2021, 19:30 IST
ಏಸು ಹೇಳಿದ ಪ್ರಸಂಗಗಳು

ಕ್ರಿಸ್‌ಮಸ್‌ ಸಂಭ್ರಮಕ್ಕೆ ಬೆಂಗಳೂರು ಸಜ್ಜು

ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು
Last Updated 25 ಡಿಸೆಂಬರ್ 2019, 3:01 IST
ಕ್ರಿಸ್‌ಮಸ್‌ ಸಂಭ್ರಮಕ್ಕೆ ಬೆಂಗಳೂರು ಸಜ್ಜು

ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ಖಾದ್ಯಗಳ ಮೆರುಗು...

ಕ್ರಿಸ್‌ಮಸ್‌ ಸಮೀಪಿಸುತ್ತಿದ್ದಂತೆ ಕ್ರೈಸ್ತರ ಮನೆಗಳಲ್ಲಿ ಸಡಗರ. ಮನೆಯ ಅಲಂಕಾರದ ಜತೆ ಜತೆಗೆ ಕ್ರಿಸ್‌ಮಸ್‌ಗಾಗಿ ಖಾದ್ಯಗಳ ತಯಾರಿಯೂ ಗರಿಗೆದರಿಕೊಳ್ಳುತ್ತದೆ. ಕೇಕ್‌ಗಳ ತಯಾರಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದರೆ ಇನ್ನು ಕೆಲವರು ಕರಿದ ತಿಂಡಿಗಳನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ...
Last Updated 21 ಡಿಸೆಂಬರ್ 2019, 19:30 IST
ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ಖಾದ್ಯಗಳ ಮೆರುಗು...

ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ ಜೋರಾಗಿದೆ. ನಗರದ ಪುರಾತನ ಚರ್ಚ್‌, ಕ್ಯಾಥೆಡ್ರಲ್‌ಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ.
Last Updated 20 ಡಿಸೆಂಬರ್ 2019, 19:45 IST
ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ
ADVERTISEMENT

ಕ್ರಿಸ್‌ಮಸ್‌ ವಿಶೇಷ: ಬೆಂಗಳೂರಿನಿಂದ ಹೆಚ್ಚುವರಿ 550 ಕೆಎಸ್‌ಆರ್‌ಟಿಸಿ ಬಸ್‌ಗಳು

ಮುಂದಿನ ಮಂಗಳವಾರ(ಡಿ.25) ಕ್ರಿಸ್‌ಮಸ್‌ ಇರುವುದರಿಂದ ಹಿಂದಿನ ಒಂದೆರಡು ದಿನ ಕೆಲಸಕ್ಕೆ ರಜೆ ಹಾಕಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳುವವರೂ ಹೆಚ್ಚು. ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರಯಾಣಿಕರ ಹೆಚ್ಚಳದಿಂದ ಉಂಟಾಗುವ ಒತ್ತಡ ನಿರ್ವಹಣೆ ಹಾಗೂ ಅನುಕೂಲಕಾರಿ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ 550 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ.
Last Updated 19 ಡಿಸೆಂಬರ್ 2018, 7:18 IST
ಕ್ರಿಸ್‌ಮಸ್‌ ವಿಶೇಷ: ಬೆಂಗಳೂರಿನಿಂದ ಹೆಚ್ಚುವರಿ 550 ಕೆಎಸ್‌ಆರ್‌ಟಿಸಿ ಬಸ್‌ಗಳು
ADVERTISEMENT
ADVERTISEMENT
ADVERTISEMENT