ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

CID

ADVERTISEMENT

ಹೊಸಪೇಟೆ: ಜೆನ್ನಿಮಿಲ್ಕ್‌ ಪ್ರಕರಣ; ಸಿಐಡಿ ತನಿಖೆ ಆರಂಭ

ಕತ್ತೆ ನೀಡಿ ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ಜೆನ್ನಿ ಮಿಲ್ಕ್ ಕಂಪನಿಯಿಂದ ರೈತರಿಗೆ ಆಗಿರುವ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಗುರುವಾರ ತನಿಖೆ ಆರಂಭವಾಗಿದೆ.
Last Updated 14 ನವೆಂಬರ್ 2024, 10:45 IST
ಹೊಸಪೇಟೆ: ಜೆನ್ನಿಮಿಲ್ಕ್‌ ಪ್ರಕರಣ; ಸಿಐಡಿ ತನಿಖೆ ಆರಂಭ

ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

ಸಿಎಂಗಾಗಿ ತಂದಿಟ್ಟಿದ್ದ ‘ಸಮೋಸಾ’ ಕಾಣೆಯಾಗಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವಿಚಾರವು ಹಿಮಾಚಲ ಪ್ರದೇಶ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಸ್ಪಷ್ಟನೆ ನೀಡಿದ್ದಾರೆ.
Last Updated 9 ನವೆಂಬರ್ 2024, 10:20 IST
ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

CID ಮತ್ತೆ ಬೆಳ್ಳಿತೆರೆಗೆ: ಸೋನಿ ಟಿ.ವಿಯಲ್ಲಿ 2ನೇ ಆವೃತ್ತಿ ಅ. 26ರಿಂದ ಪ್ರದರ್ಶನ

ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರೋಚಕ ಪತ್ತೆದಾರಿ ಕಥಾವಸ್ತುಗಳುಳ್ಳ ಸಿಐಡಿ ಈಗ ಹೊಸ ಅವತಾರದೊಂದಿಗೆ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
Last Updated 25 ಅಕ್ಟೋಬರ್ 2024, 11:43 IST
CID ಮತ್ತೆ ಬೆಳ್ಳಿತೆರೆಗೆ: ಸೋನಿ ಟಿ.ವಿಯಲ್ಲಿ 2ನೇ ಆವೃತ್ತಿ ಅ. 26ರಿಂದ ಪ್ರದರ್ಶನ

ಕಲಬುರಗಿ: ಎಂಎಲ್‌ಸಿ ಸುನಿಲ್ ವಲ್ಲ್ಯಾಪುರ ಮನೆಯಲ್ಲಿ ಸಿಐಡಿ ಶೋಧ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣ ಸಂಬಂಧ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಲ್ಯಾಪುರ ಅವರ ಮನೆ ಮೇಲೆ ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ದಾಖಲೆಗಳ ಶೋಧ ನಡೆಸಿದರು.
Last Updated 19 ಅಕ್ಟೋಬರ್ 2024, 22:23 IST
ಕಲಬುರಗಿ: ಎಂಎಲ್‌ಸಿ ಸುನಿಲ್ ವಲ್ಲ್ಯಾಪುರ ಮನೆಯಲ್ಲಿ ಸಿಐಡಿ ಶೋಧ

ಅತ್ಯಾಚಾರ ಆರೋಪ: ವಿನಯ್‌ ಕುಲಕರ್ಣಿ ಪ್ರಕರಣ ಸಿಐಡಿಗೆ

ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಹಾವೇರಿ ಮೂಲದ ಮಹಿಳೆ ಸಂಜಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರು ಹಾಗೂ ಶಾಸಕರು ನೀಡಿರುವ ಪ್ರತಿ ದೂರುಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
Last Updated 10 ಅಕ್ಟೋಬರ್ 2024, 15:27 IST
ಅತ್ಯಾಚಾರ ಆರೋಪ: ವಿನಯ್‌ ಕುಲಕರ್ಣಿ ಪ್ರಕರಣ ಸಿಐಡಿಗೆ

ಇಡಿ, ಸಿಬಿಐ ದುರ್ಬಳಕೆ: ಮೃಣಾಲ್ ಹೆಬ್ಬಾಳಕರ್

‘ಬಿಜೆಪಿಯವರು ಇಡಿ, ಸಿಬಿಐ, ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸು ದಾಖಲಿಸುತ್ತಿದ್ದಾರೆ. ಇದು ಅವರಿಗೇ ತಿರುಗುಬಾಣ ಆಗುತ್ತಿದೆ’ ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹೇಳಿದರು.
Last Updated 2 ಅಕ್ಟೋಬರ್ 2024, 16:25 IST
ಇಡಿ, ಸಿಬಿಐ ದುರ್ಬಳಕೆ: ಮೃಣಾಲ್ ಹೆಬ್ಬಾಳಕರ್

ಬೆಂಗಳೂರು: ಸಿಐಡಿ ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್‌

ಅಪರಾಧ ಪ್ರಕರಣದಲ್ಲಿ ಜಪ್ತಿಯಾದ ಸ್ವತ್ತು ಹಸ್ತಾಂತರಿಸದ ಆರೋಪ
Last Updated 1 ಅಕ್ಟೋಬರ್ 2024, 15:53 IST
ಬೆಂಗಳೂರು: ಸಿಐಡಿ ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್‌
ADVERTISEMENT

ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ

ಚುನಾವಣಾ ಬಾಂಡ್‌ ಹೆಸರಿನಲ್ಲಿ ಉದ್ಯಮಗಳ ಮೇಲೆ ಒತ್ತಡ ತಂದು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗಿದೆ’ ಎಂಬ ಆರೋಪದ ಅಡಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ವಿರುದ್ಧ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವ ಕುರಿತು ಚಿಂತನೆ ನಡೆದಿದೆ.
Last Updated 29 ಸೆಪ್ಟೆಂಬರ್ 2024, 23:30 IST
ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ

ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯ ಎನ್‌ಕೌಂಟರ್‌: ಸಿಐಡಿ ತನಿಖೆ

ಬದ್ಲಾಪುರದಲ್ಲಿ ನಡೆದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್‌ ಶಿಂದೆ ಸೋಮವಾರ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಅಪರಾಧ ಪತ್ತೆ ದಳ (ಸಿಐಡಿ) ನಡೆಸಲಿದೆ ಎಂದು ಅಧಿಕಾರಿಗಳು ಇಂದು (ಮಂಗಳವಾರ) ತಿಳಿಸಿದ್ದಾರೆ.
Last Updated 24 ಸೆಪ್ಟೆಂಬರ್ 2024, 6:54 IST
ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯ ಎನ್‌ಕೌಂಟರ್‌: ಸಿಐಡಿ ತನಿಖೆ

ಭೋವಿ ನಿಗಮದ ಅಕ್ರಮ: ಮಹತ್ವದ ದಾಖಲೆ ಜಪ್ತಿ ಮಾಡಿದ ಸಿಐಡಿ

20ಕ್ಕೂ ಹೆಚ್ಚು ಮಧ್ಯವರ್ತಿಗಳಿಗೆ ಹುಡುಕಾಟ
Last Updated 14 ಆಗಸ್ಟ್ 2024, 15:23 IST
ಭೋವಿ ನಿಗಮದ ಅಕ್ರಮ: ಮಹತ್ವದ ದಾಖಲೆ ಜಪ್ತಿ ಮಾಡಿದ ಸಿಐಡಿ
ADVERTISEMENT
ADVERTISEMENT
ADVERTISEMENT