ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

clean city

ADVERTISEMENT

ಮೈಸೂರು ಜಿಲ್ಲೆಗೆ ಸಿಗದ ‘ಸ್ವಚ್ಛ ನಗರಿ’ ಪಟ್ಟ

ರ‍್ಯಾಂಕಿಂಗ್‌ನಲ್ಲಿ ಭಾರಿ ಕುಸಿತ l ಸ್ವಚ್ಛತೆ ಅನುಷ್ಠಾನದಲ್ಲಿ ಕೊರತೆ l ನಾಗರಿಕರಲ್ಲಿ ನಿರಾಸೆ
Last Updated 13 ಜನವರಿ 2024, 6:35 IST
ಮೈಸೂರು ಜಿಲ್ಲೆಗೆ ಸಿಗದ ‘ಸ್ವಚ್ಛ ನಗರಿ’ ಪಟ್ಟ

ತೆಕ್ಕಲಕೋಟೆ: ‘ನನ್ನ ಜೀವನ-ನನ್ನ ಸ್ವಚ್ಛ ನಗರ’ಕ್ಕೆ ಚಾಲನೆ

ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಂಭಾಗದ ವಾಣಿಜ್ಯ ಮಳಿಗೆಯಲ್ಲಿ ಬುಧವಾರ ನಡೆದ ನನ್ನ ಜೀವನ-ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಅನ್ವಯ 'ಮನೆ ಮನೆಗೆ ಪಂಚಾಯಿತಿ' ಜಾಥಾಕ್ಕೆ ಚಾಲನೆ ನೀಡಲಾಯಿತು.
Last Updated 24 ಮೇ 2023, 14:03 IST
ತೆಕ್ಕಲಕೋಟೆ: ‘ನನ್ನ ಜೀವನ-ನನ್ನ ಸ್ವಚ್ಛ ನಗರ’ಕ್ಕೆ ಚಾಲನೆ

ಸ್ವಚ್ಛ ಸರ್ವೇಕ್ಷಣೆ: ಮೈಸೂರಿಗೆ 2ನೇ ಸ್ಥಾನ

ನವದೆಹಲಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಸ್ವಚ್ಛ ಮಧ್ಯಮ ನಗರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಚಿವ ಹರದೀಪ್ ಸಿಂಗ್ ಪುರಿ ಅವರಿಂದ ಮೇಯರ್‌ ಶಿವಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇದ್ದರು.
Last Updated 1 ಅಕ್ಟೋಬರ್ 2022, 16:48 IST
ಸ್ವಚ್ಛ ಸರ್ವೇಕ್ಷಣೆ: ಮೈಸೂರಿಗೆ 2ನೇ ಸ್ಥಾನ

ಸಂಗತ: ಅಂಬಿಕಾಪುರದ ಅಕ್ಕಂದಿರು!

ಕಸ ವಿಲೇವಾರಿ ಸಮಸ್ಯೆಯಿಂದ ಬಳಲುತ್ತಿದ್ದ ಊರಿನಲ್ಲಿ, ದೀದಿಯರು ಅಖಾಡಕ್ಕಿಳಿದ ಮೇಲೆ ಚಿತ್ರಣವೇ ಬದಲಾಗಿದೆ
Last Updated 28 ಜೂನ್ 2022, 3:06 IST
ಸಂಗತ: ಅಂಬಿಕಾಪುರದ ಅಕ್ಕಂದಿರು!

ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru

Last Updated 11 ಫೆಬ್ರುವರಿ 2022, 11:02 IST
ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru

ಸತತ ಐದನೇ ಬಾರಿಗೆ ಇಂದೋರ್‌ ದೇಶದ ‘ಸ್ವಚ್ಛ ನಗರ’

ಕೇಂದ್ರ ಸರ್ಕಾರ ವಾರ್ಷಿಕಾ ಸ್ವಚ್ಛತಾ ಸಮೀಕ್ಷೆಯನ್ನು ಶನಿವಾರ ಪ್ರಕಟಿಸಿದ್ದು, ಅದರಲ್ಲಿ ವರ್ಷದ ‘ಅತ್ಯಂತ ಸ್ವಚ್ಛ ನಗರ’ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್‌ ಸತತ ಐದನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದೆ.
Last Updated 20 ನವೆಂಬರ್ 2021, 11:37 IST
ಸತತ ಐದನೇ ಬಾರಿಗೆ ಇಂದೋರ್‌ ದೇಶದ ‘ಸ್ವಚ್ಛ ನಗರ’

ಮಹಾರಾಷ್ಟ್ರದ ‘ಕರ್ಜಾತ್‘ ಕಸ ಮುಕ್ತ ನಗರ: ಕೇಂದ್ರ ಸರ್ಕಾರ

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.
Last Updated 13 ನವೆಂಬರ್ 2021, 14:13 IST
ಮಹಾರಾಷ್ಟ್ರದ ‘ಕರ್ಜಾತ್‘ ಕಸ ಮುಕ್ತ ನಗರ: ಕೇಂದ್ರ ಸರ್ಕಾರ
ADVERTISEMENT

ಪಟ್ಟಣದ ಸ್ಪಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಶಾಸಕರ ಸೂಚನೆ

‘ಮೀಸಲಾತಿ ಗೊಂದಲದಿಂದ ಮೂರು ವರ್ಷಗಳಿಂದ ಚುನಾವಣೆ ನಡೆಯದೇ ಆಡಳಿತಾಧಿಕಾರಿಗಳ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ. ಪಟ್ಟಣವನ್ನು ಸ್ವಚ್ಛವಾಗಿಡುವುದು ಸ್ಥಳೀಯ ಪಟ್ಟಣ ಪಂಚಾಯಿತಿಯ ಕರ್ತವ್ಯವಾಗಿವೆ. ಪ.ಪಂ ಅಧಿಕಾರಿಗಳು ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚಿಸಿದರು.
Last Updated 25 ಜನವರಿ 2021, 4:57 IST
ಪಟ್ಟಣದ ಸ್ಪಚ್ಛತೆ ಕಾಪಾಡಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಮೈಸೂರು: ಸ್ವಚ್ಛ ಸರ್ವೇಕ್ಷಣೆ ಆರಂಭ

ಸಾರ್ವಜನಿಕರ ಸಹಕಾರಕ್ಕೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ
Last Updated 19 ಜನವರಿ 2021, 1:49 IST
ಮೈಸೂರು: ಸ್ವಚ್ಛ ಸರ್ವೇಕ್ಷಣೆ ಆರಂಭ

ಸ್ವಚ್ಛತೆ: 5 ರೊಳಗಿನ ಸ್ಥಾನಕ್ಕೆ ತಾಕೀತು

ಸ್ವಚ್ಛತೆ, ಸುರಕ್ಷತೆ, ವಸತಿ ಮೊದಲಾದ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರವನ್ನು ಅತ್ಯುತ್ತಮ ನಗರವಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನಗರಸಭೆಯ ಸದಸ್ಯರಿಗೆ ಕಿವಿಮಾತು ಹೇಳಿದರು.
Last Updated 9 ಜನವರಿ 2021, 3:32 IST
ಸ್ವಚ್ಛತೆ: 5 ರೊಳಗಿನ ಸ್ಥಾನಕ್ಕೆ ತಾಕೀತು
ADVERTISEMENT
ADVERTISEMENT
ADVERTISEMENT