ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

cleaning awareness

ADVERTISEMENT

2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ದೇಶದಲ್ಲಿ 2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 453 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
Last Updated 6 ಆಗಸ್ಟ್ 2024, 13:16 IST
2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ಸ್ಪರ್ಧಾವಾಣಿ: ‘ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!

ನೇಪಾಳ ಸೇನೆಯ ನೇತೃತ್ವದಲ್ಲಿ ಆಯೋಜನೆ; ಶೆರ್ಪಾಗಳ, ಪರ್ವತಾರೋಹಿಗಳ ಸಹಕಾರ
Last Updated 1 ಮೇ 2024, 23:30 IST
ಸ್ಪರ್ಧಾವಾಣಿ: ‘ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!

ಆದಿಚುಂಚನಗಿರಿ ವಿವಿಯಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ಕೆ ಚಾಲನೆ

mnd
Last Updated 1 ಅಕ್ಟೋಬರ್ 2023, 17:29 IST
ಆದಿಚುಂಚನಗಿರಿ ವಿವಿಯಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ಕೆ ಚಾಲನೆ

ಎಸ್‌ಬಿಐನಿಂದ ‘ಸ್ವಚ್ಛತೆಯೇ ಸೇವೆ’

ಸ್ವಚ್ಛತೆ ಒಂದು ದಿನ ಕೆಲಸವಲ್ಲ
Last Updated 1 ಅಕ್ಟೋಬರ್ 2023, 16:52 IST
ಎಸ್‌ಬಿಐನಿಂದ ‘ಸ್ವಚ್ಛತೆಯೇ ಸೇವೆ’

ಮಳವಳ್ಳಿ: ಸ್ಮಶಾನದಲ್ಲಿ ‘ನನ್ನ ಲೈಫ್’ ಅಭಿಯಾನ

ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಅಭಿವೃದ್ಧಿ ಮತ್ತು ನಾಗರಿಕತೆಯ ಪ್ರತೀಕವಾಗಿದ್ದು, ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಮಹದೇವ್ ಹೇಳಿದರು.
Last Updated 17 ಜೂನ್ 2023, 12:19 IST
ಮಳವಳ್ಳಿ: ಸ್ಮಶಾನದಲ್ಲಿ ‘ನನ್ನ ಲೈಫ್’ ಅಭಿಯಾನ

ಉತ್ತರ ಕನ್ನಡ | ಸ್ವಚ್ಛತೆಗಾಗಿ ಕಾರವಾರದಿಂದ ಗೋವಾವರೆಗೆ ಪಾದಯಾತ್ರೆ!

‘ಅಕ್ಷರ ಸಂತ’ ಹರಕಳ ಹಾಜಬ್ಬ ಪಾಲ್ಗೊಂಡಿದ್ದು ಗಮನಸೆಳೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಸ್ವಚ್ಛತೆ ಕೆಲಸವನ್ನು ಅಭಿಯಾನದ ಮಾದರಿಯಲ್ಲಿ ನಿರಂತರ ನಡೆಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ. ಪಹರೆ ವೇದಿಕೆಯ ಕಾರ್ಯ ದೇಶಕ್ಕೆ ಮಾದರಿ ಆಗುವಂತಿದೆ’ ಎಂದು ಬಣ್ಣಿಸಿದರು.
Last Updated 23 ಜನವರಿ 2023, 4:27 IST
ಉತ್ತರ ಕನ್ನಡ | ಸ್ವಚ್ಛತೆಗಾಗಿ ಕಾರವಾರದಿಂದ ಗೋವಾವರೆಗೆ ಪಾದಯಾತ್ರೆ!
ADVERTISEMENT
ADVERTISEMENT
ADVERTISEMENT
ADVERTISEMENT