ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CMHDK

ADVERTISEMENT

ನಕಲಿ ಆಡಿಯೊವನ್ನು ಸತ್ಯವೆಂದು ಬಿಂಬಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿ: ಯಡಿಯೂರಪ್ಪ

ಮೈತ್ರಿ–ಬಿಜೆಪಿ ವಾಕ್ಸಮರ
Last Updated 13 ಫೆಬ್ರುವರಿ 2019, 1:12 IST
ನಕಲಿ ಆಡಿಯೊವನ್ನು ಸತ್ಯವೆಂದು ಬಿಂಬಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿ: ಯಡಿಯೂರಪ್ಪ

‘ಕುಮಾರಸ್ವಾಮಿ ಪಂಚಿಂಗ್‌ ಬ್ಯಾಗ್‌’; ಪ್ರಧಾನಿ ಮೋದಿ

ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Last Updated 10 ಫೆಬ್ರುವರಿ 2019, 20:20 IST
‘ಕುಮಾರಸ್ವಾಮಿ ಪಂಚಿಂಗ್‌ ಬ್ಯಾಗ್‌’; ಪ್ರಧಾನಿ ಮೋದಿ

ಆಡಿಯೊ ಧ್ವನಿ ನನ್ನದೇ: ಬಿಎಸ್‌ವೈ

‘ಆಪರೇಷನ್‌ ಕಮಲ’ ಆರೋಪ; ಉಭಯ ಸದನಗಳಲ್ಲಿ ಇಂದು ಕೋಲಾಹಲ?
Last Updated 10 ಫೆಬ್ರುವರಿ 2019, 20:20 IST
ಆಡಿಯೊ ಧ್ವನಿ ನನ್ನದೇ: ಬಿಎಸ್‌ವೈ

ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

ಆಪರೇಷನ್‌ ಕಮಲದ ಹಿಂದೆ ಮೋದಿ, ಅಮಿತ್ ಷಾ ಕೈವಾಡ – ಸಿಎಂ ಕುಮಾರಸ್ವಾಮಿ
Last Updated 8 ಫೆಬ್ರುವರಿ 2019, 5:59 IST
ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

ಕುಂಭಮೇಳ: ಶಾಶ್ವತ ಅಭಿವೃದ್ಧಿ ಕಾಮಗಾರಿಗೆ ಸೂಚನೆ

ತಿ. ನರಸೀಪುರದತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ. 17, 18 ಮತ್ತು 19 ರಂದು ನಡೆಯಲಿರುವ ಕುಂಭಮೇಳದ ಪ್ರದೇಶದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 23 ಜನವರಿ 2019, 19:30 IST
ಕುಂಭಮೇಳ: ಶಾಶ್ವತ ಅಭಿವೃದ್ಧಿ ಕಾಮಗಾರಿಗೆ ಸೂಚನೆ

ಜ.8 ರಂದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ: ಸಿಎಂ

'ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜ. 8ರಂದು ಚಾಲನೆ ನೀಡಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ‌. ಕುಮಾರಸ್ವಾಮಿ ಹೇಳಿದರು.
Last Updated 1 ಡಿಸೆಂಬರ್ 2018, 9:26 IST
ಜ.8 ರಂದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ: ಸಿಎಂ

ಅಶೋಕ್ ಮನೆಯಲ್ಲಿ ಉಪಾಹಾರ ಸೇವಿಸಿದ್ದ ಸಿಎಂ!

ಸುವರ್ಣ ವಿಧಾನಸೌಧದ ಗೇಟಿನ ಬೀಗವನ್ನು ಭಾನುವಾರ ಕಲ್ಲಿನಿಂದ ಜಜ್ಜಿ ಒಡೆಯಲು ಯತ್ನಿಸಿದ್ದ ರೈತ ಮುಖಂಡ ಅಶೋಕ ಯಮಕನಮರಡಿ ಅವರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ‘ಗೂಂಡಾ’ ಎಂದು ಜರಿದಿದ್ದರು. ಆದರೆ, ಅವರು ಅದೇ ಮುಖಂಡನೊಂದಿಗೆ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 19 ನವೆಂಬರ್ 2018, 20:01 IST
ಅಶೋಕ್ ಮನೆಯಲ್ಲಿ ಉಪಾಹಾರ ಸೇವಿಸಿದ್ದ ಸಿಎಂ!
ADVERTISEMENT

ಮಹಿಳೆ ಗೌರವಕ್ಕೆ ಧಕ್ಕೆ: ಮುಖ್ಯಮಂತ್ರಿ ವಿರುದ್ಧ ದೂರು

‘ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಒತ್ತಾಯಿಸಿ ‘ಕರ್ನಾಟಕ‌ ಕಾರ್ಮಿಕ ಕಲ್ಯಾಣ ಪರಿಷತ್’ ಪದಾಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕು ಆಯೋಗಕ್ಕೆ ಸೋಮವಾರ ದೂರು ಸಲ್ಲಿಸಿದ್ದಾರೆ.
Last Updated 19 ನವೆಂಬರ್ 2018, 19:54 IST
fallback

ಆರೋಗ್ಯವೋ.. ಆಡಳಿತವೋ?– ರಾಜಕೀಯ ದ್ವಂದ್ವ

‘ತನ್ನ ಕ್ಷೇತ್ರದಲ್ಲಿ ಹೆಚ್ಚು ಓಡಾಡಿದರೆ ಸುಸ್ತು, ಸಮಸ್ಯೆಗಳನ್ನು ನಿರಂತರ ಆಲಿಸಿದರೆ ತಲೆ ಸುತ್ತು, ಪರಿಹಾರಕ್ಕೆ ಯೋಚಿಸಿದರೆ ಲೋ ಶುಗರ್‌, ಯೋಜನೆಗಳ ವಿಷಯ ಬಂದರೆ ಹೈಬಿಪಿ,...’
Last Updated 17 ನವೆಂಬರ್ 2018, 14:48 IST
ಆರೋಗ್ಯವೋ.. ಆಡಳಿತವೋ?– ರಾಜಕೀಯ ದ್ವಂದ್ವ

ಹಣ ಪಡೆದ ಸಾಕ್ಷ್ಯ ನೀಡಿದರೆ ರಾಜೀನಾಮೆ: ಸಿ.ಎಂ ಸವಾಲು

ವರ್ಗಾವಣೆಗಾಗಿ ಯಾವುದೇ ಅಧಿಕಾರಿಯಿಂದ ಹಣ ಪಡೆದ ಬಗ್ಗೆ ಸಾಕ್ಷ್ಯ ಸಾಬೀತುಪಡಿಸಿದರೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಈ ಬಗ್ಗೆ ಯಡಿಯೂರಪ್ಪ ಬಹಿರಂಗ ಚರ್ಚೆಗೆ ಬರುವುದಾದರೆ ನಾನು ಸಿದ್ಧ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
Last Updated 29 ಅಕ್ಟೋಬರ್ 2018, 20:14 IST
ಹಣ ಪಡೆದ ಸಾಕ್ಷ್ಯ ನೀಡಿದರೆ ರಾಜೀನಾಮೆ: ಸಿ.ಎಂ ಸವಾಲು
ADVERTISEMENT
ADVERTISEMENT
ADVERTISEMENT