ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Co-operative Society

ADVERTISEMENT

ಹರಪನಹಳ್ಳಿ: ಕೃಷಿ ಸಹಕಾರ ಸಂಘ ಅಸ್ತಿತ್ವಕ್ಕೆ

ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ.
Last Updated 18 ಜುಲೈ 2024, 13:38 IST
ಹರಪನಹಳ್ಳಿ: ಕೃಷಿ ಸಹಕಾರ ಸಂಘ ಅಸ್ತಿತ್ವಕ್ಕೆ

ವಿಶ್ಲೇಷಣೆ | ಒಂದು ದೇಶ– ಒಂದೇ ಸಹಕಾರ ಸಂಘ?

ಯಾವ ದೃಷ್ಟಿಯಿಂದ ನೋಡಿದರೂ ನಂದಿನಿ– ಅಮುಲ್‌ ವಿಲೀನ ಕಾರ್ಯಸಾಧುವಲ್ಲ
Last Updated 16 ಜನವರಿ 2023, 21:12 IST
ವಿಶ್ಲೇಷಣೆ | ಒಂದು ದೇಶ– ಒಂದೇ ಸಹಕಾರ ಸಂಘ?

ವಿಶೇಷಾಧಿಕಾರಿ ನೇಮಕಾತಿಗೆ ಶಿಫಾರಸು

ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‌ನ ಹಣ ದುರ್ಬಳಕೆ; ನಾಲ್ವರು ಸಿಬ್ಬಂದಿ ವಿರುದ್ಧ ಅವ್ಯವಹಾರ ಆರೋಪ
Last Updated 6 ಮೇ 2022, 4:11 IST
ವಿಶೇಷಾಧಿಕಾರಿ ನೇಮಕಾತಿಗೆ ಶಿಫಾರಸು

ಕಲ್ಯಾಣ ಸಹಕಾರಿ ಸದಸ್ಯರಿಗೆ ಶೇ 11 ಲಾಭಾಂಶ

ಬೀದರ್: ಇಲ್ಲಿಯ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯು 2020-21ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 11 ರಷ್ಟು ಪಾಲು ಕೊಡಲು ನಿರ್ಧರಿಸಿದೆ.
Last Updated 26 ಸೆಪ್ಟೆಂಬರ್ 2021, 15:54 IST
ಕಲ್ಯಾಣ ಸಹಕಾರಿ ಸದಸ್ಯರಿಗೆ ಶೇ 11 ಲಾಭಾಂಶ

ಮುಂಡಗೋಡ: ಯೂರಿಯಾಕ್ಕಾಗಿ ರೈತರಿಂದ ಊರೂರು ಅಲೆದಾಟ

ಮಹಿಳೆಯರು, ಮಕ್ಕಳಿಂದ ಸರದಿಯಲ್ಲಿ ನಿಂತು ಗೊಬ್ಬರ ಖರೀದಿ
Last Updated 23 ಜೂನ್ 2021, 14:55 IST
ಮುಂಡಗೋಡ: ಯೂರಿಯಾಕ್ಕಾಗಿ ರೈತರಿಂದ ಊರೂರು ಅಲೆದಾಟ

ಆಳ–ಅಗಲ: ರೈತರ ಬೆವರಿಗೆ ಸಂಘದ ಬಲ

ರೈತರ ಬೆವರಿಗೆ ಸಂಘದ ಬಲ
Last Updated 19 ಮಾರ್ಚ್ 2021, 22:27 IST
ಆಳ–ಅಗಲ: ರೈತರ ಬೆವರಿಗೆ ಸಂಘದ ಬಲ

ಅಲ್ಲಮಪ್ರಭು ಸಂಘಕ್ಕೆ ₹62.59 ಲಕ್ಷ ಲಾಭ

ಸದಸ್ಯರಿಗೆ ಶೇ 25 ರಷ್ಟು ಲಾಭಾಂಶ: ಅಧ್ಯಕ್ಷ ಕುಶಾಲರಾವ್ ಪಾಟೀಲ ಘೋಷಣೆ
Last Updated 1 ಡಿಸೆಂಬರ್ 2020, 15:50 IST
ಅಲ್ಲಮಪ್ರಭು ಸಂಘಕ್ಕೆ ₹62.59 ಲಕ್ಷ ಲಾಭ
ADVERTISEMENT

ಸಹಕಾರ ಇಲಾಖೆಯಿಂದ ಐದು ಸಾವಿರ ಜನಕ್ಕೆ ಉದ್ಯೋಗ: ಎಸ್‌.ಟಿ. ಸೋಮಶೇಖರ್‌

‘ಸಹಕಾರ ಇಲಾಖೆಯಿಂದ ಮುಂಬರುವ ಆರು ತಿಂಗಳಲ್ಲಿ ಐದು ಸಾವಿರ ಜನರಿಗೆ ಉದ್ಯೋಗ ಕೊಡಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದರು.ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ನಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ 67ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ‘ಕೋವಿಡ್‌ ಲಾಕ್‌ಡೌನ್‌ನಿಂದ ಅನೇಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ಇಲಾಖೆಯ ವತಿಯಿಂದ ಉದ್ಯೋಗ ದೊರಕಿಸಿಕೊಡಲಾಗುವುದು’ ಎಂದರು.
Last Updated 19 ನವೆಂಬರ್ 2020, 11:26 IST
ಸಹಕಾರ ಇಲಾಖೆಯಿಂದ ಐದು ಸಾವಿರ ಜನಕ್ಕೆ ಉದ್ಯೋಗ: ಎಸ್‌.ಟಿ. ಸೋಮಶೇಖರ್‌

ಆರ್ಥಿಕ ಸ್ಪಂದನೆ ಯೋಜನೆಯಡಿ ₹ 39,600 ಕೋಟಿ ಸಾಲ ವಿತರಣೆ –ಯಡಿಯೂರಪ್ಪ

67ನೇ ಅಖಿಲ ಭಾರತ ಸಹಕಾರ ಸಪ್ತಾಹ–2020: ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ
Last Updated 14 ನವೆಂಬರ್ 2020, 8:23 IST
ಆರ್ಥಿಕ ಸ್ಪಂದನೆ ಯೋಜನೆಯಡಿ ₹ 39,600 ಕೋಟಿ ಸಾಲ ವಿತರಣೆ –ಯಡಿಯೂರಪ್ಪ

ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸಿ. ರಾಮಕೃಷ್ಣ ಆಯ್ಕೆ

ನಗರದ ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬುಜಗಜೀವಂ ರಾಂ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ. ರಾಮಕೃಷ್ಣಪ್ಪ ಮತ್ತು ಉಪಾಧ್ಯಕ್ಷರಾಗಿ ಬಚ್ಚಹಳ್ಳಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
Last Updated 15 ಅಕ್ಟೋಬರ್ 2020, 4:06 IST
ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸಿ. ರಾಮಕೃಷ್ಣ ಆಯ್ಕೆ
ADVERTISEMENT
ADVERTISEMENT
ADVERTISEMENT