ಬೀದರ್: ಇಲ್ಲಿಯ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯು 2020-21ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 11 ರಷ್ಟು ಪಾಲು ಕೊಡಲು ನಿರ್ಧರಿಸಿದೆ.

ನಗರದ ಮೋಹನ್ ಮಾರ್ಕೇಟ್ನಲ್ಲಿ coಇರುವ ಸಹಕಾರಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಹಕಾರಿ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಈ ವಿಷಯ ಪ್ರಕಟಿಸಿದರು.

ಉತ್ತಮ ಗ್ರಾಹಕರು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಹಕಾರಿ ಉಪಾಧ್ಯಕ್ಷ ಬಸವರಾಜ ಸ್ವಾಮಿ, ನಿರ್ದೇಶಕರಾದ ಎಸ್.ಬಿ.ಸಜ್ಜನಶೆಟ್ಟಿ, ಪ್ರತಾಪ ತಂಬಾಕೆ, ಚಂದ್ರಪ್ಪ ಬಿರಾದಾರ, ರಾಜಕುಮಾರ ಧುಮ್ಮನಸೂರೆ, ದೀಪಾ ಅಗ್ರವಾಲ್, ರಾಜು ಬೇಮಳಖೇಡಕರ್, ಮುಖ್ಯ ಕಾರ್ಯನಿರ್ವಾಹಕ ಶಿವರಾಜ ಹೂಗಾರ, ಸಿಬ್ಬಂದಿ ಅನಿಲಕುಮಾರ ಕೊಡಂಬಲ್, ಶಿವಾನಂದ ಬಸಣೋರ್, ಸಂಜೀವಕುಮಾರ, ಶ್ರೀಕಾಂತ ಮನ್ಮಥಪ್ಪ, ದೇವಿ ವರ್ಮಾ, ಪವನಕುಮಾರ ರವಿಕುಮಾರ ಲದ್ದೆ, ರಾಹುಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.