ಭಾರತ ಸರ್ಕಾರ | 7ನೇತರಗತಿ ಪಾಸ್:1080 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ
ಕೋಲ್ ಇಂಡಿಯಾದ ಈಸ್ಟರ್ನ್ ವಿಭಾಗದಲ್ಲಿ ಖಾಲಿ ಇರುವ 1080 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ನಮೂನೆ ಮೂಲಕವೇ ಅರ್ಜಿ ಸಲ್ಲಿಸಬಹುದು.Last Updated 7 ಜೂನ್ 2021, 7:51 IST