ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

coffeday

ADVERTISEMENT

ಅಕಾಲಿಕ ಮಳೆಗೆ ಕಾಫಿ ಮಣ್ಣು ಪಾಲು: ಸೋಮವಾರಪೇಟೆ ತಾಲ್ಲೂಕಿನ ಬೆಳೆಗಾರರಿಗೆ ನಷ್ಟ

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಕೆಲವೆಡೆ ಕಾಫಿ ಈಗಲೇ ಹಣ್ಣಾಗಿದೆ. ಈಗ ಬೀಳುತ್ತಿರುವ ಮಳೆಯಿಂದ ಅದು ಉದುರಲು ಆರಂಭಿಸಿದ್ದು, ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
Last Updated 28 ಅಕ್ಟೋಬರ್ 2024, 5:09 IST
ಅಕಾಲಿಕ ಮಳೆಗೆ ಕಾಫಿ ಮಣ್ಣು ಪಾಲು: ಸೋಮವಾರಪೇಟೆ ತಾಲ್ಲೂಕಿನ ಬೆಳೆಗಾರರಿಗೆ ನಷ್ಟ

ಕಾಫಿ ಡೇ ಸಾಲ ಬಾಕಿ ₹433 ಕೋಟಿ

2024–25ನೇ ಆರ್ಥಿಕ ವರ್ಷದ ಜೂನ್‌ ಅಂತ್ಯಕ್ಕೆ ಕಂಪನಿಯು ₹433.91 ಕೋಟಿ ಸಾಲವನ್ನು ಬಾಕಿ ಉಳಿಸಿಕೊಂಡಿದೆ ಎಂದು ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ತಿಳಿಸಿದೆ.
Last Updated 5 ಜುಲೈ 2024, 14:39 IST
ಕಾಫಿ ಡೇ ಸಾಲ ಬಾಕಿ ₹433 ಕೋಟಿ

ಕಾಫಿ ಡೇ ರ‍್ಯಾಲಿಯ ‘ಚಾಲನಾ ಶಕ್ತಿ’ ಸಿದ್ಧಾರ್ಥ

ಕಾಫಿ ಪರಿಮಳ ಆಸ್ವಾದಿಸಲು ಮತ್ತು ಕಾರು ರ‍್ಯಾಲಿ ವೀಕ್ಷಿಸಲು ಇಡೀ ಜಗತ್ತು ಚಿಕ್ಕಮಗಳೂರಿನತ್ತ ಕಣ್ಣು ನೆಡುತ್ತದೆ. ಇದಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಪ್ರಮುಖರು ಉದ್ಯಮಿ ವಿ.ಜಿ.ಸಿದ್ಧಾರ್ಥ ಹೆಗ್ಡೆ.
Last Updated 4 ಆಗಸ್ಟ್ 2019, 19:30 IST
ಕಾಫಿ ಡೇ ರ‍್ಯಾಲಿಯ ‘ಚಾಲನಾ ಶಕ್ತಿ’ ಸಿದ್ಧಾರ್ಥ
ADVERTISEMENT
ADVERTISEMENT
ADVERTISEMENT
ADVERTISEMENT