ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

commercial Activity

ADVERTISEMENT

ಖಬರ್‌ಸ್ತಾನದಲ್ಲಿ ವಾಣಿಜ್ಯ ಮಳಿಗೆ: ನೋಟಿಸ್ ನೀಡಿಲ್ಲ; ಇರ್ಫಾನ್‌ ಖಾನ್

ಅಂಜುಮನ್ ಇಸ್ಲಾಂ ಅಧ್ಯಕ್ಷ ಪತ್ರಿಕಾಗೋಷ್ಠಿ
Last Updated 29 ಅಕ್ಟೋಬರ್ 2024, 13:25 IST
ಖಬರ್‌ಸ್ತಾನದಲ್ಲಿ ವಾಣಿಜ್ಯ ಮಳಿಗೆ: ನೋಟಿಸ್ ನೀಡಿಲ್ಲ; ಇರ್ಫಾನ್‌ ಖಾನ್

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹39 ಹೆಚ್ಚಳ

ತೈಲ ಮಾರಾಟ ಕಂಪನಿಗಳು ಇಂದಿನಿಂದಲೇ (ಭಾನುವಾರ) ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ₹39 ಹೆಚ್ಚಿಸಿವೆ.
Last Updated 1 ಸೆಪ್ಟೆಂಬರ್ 2024, 5:26 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹39 ಹೆಚ್ಚಳ

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ತೆರವಿಗೆ ಬಿಬಿಎಂಪಿ ನೋಟಿಸ್‌

ವಸತಿಯಲ್ಲಿ ಮಳಿಗೆ: ಮುಚ್ಚಲು ಸೂಚನೆ
Last Updated 26 ಡಿಸೆಂಬರ್ 2022, 6:10 IST
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ತೆರವಿಗೆ ಬಿಬಿಎಂಪಿ ನೋಟಿಸ್‌

‘ಮೇಡ್ ಇನ್‌ ಇಂಡಿಯಾ’ ಘೋಷಣೆ; ಕೇಂದ್ರದಿಂದ ಇಬ್ಬಗೆ ಮಾತು: ರಾಹುಲ್‌ ಗಾಂಧಿ ತರಾಟೆ

ಚೀನಾದ ಜೊತೆಗಿನ ವಾಣಿಜ್ಯ ಚಟುವಟಿಕೆ ಪ್ರಮಾಣ ಕುಗ್ಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್‌ ಶ್ರೀಂಗ್ಲಾ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಚೀನಾದ ಜೊತೆಗಿನ ಭಾರತದ ವಾಣಿಜ್ಯ ವಹಿವಾಟು ಮೊದಲ 9 ತಿಂಗಳಲ್ಲಿ ಶೇ 49ರಷ್ಟು ಏರಿತ್ತು.
Last Updated 22 ಅಕ್ಟೋಬರ್ 2021, 8:33 IST
‘ಮೇಡ್ ಇನ್‌ ಇಂಡಿಯಾ’ ಘೋಷಣೆ; ಕೇಂದ್ರದಿಂದ ಇಬ್ಬಗೆ ಮಾತು: ರಾಹುಲ್‌ ಗಾಂಧಿ ತರಾಟೆ

₹ 21.17 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಿರೀಕ್ಷೆ

ದೇಶದ ರಫ್ತು ವಹಿವಾಟು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ₹ 21.17 ಲಕ್ಷ ಕೋಟಿಗಳಷ್ಟಾಗಲಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಕಡಿಮೆ ಇರಲಿದೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 27 ಮಾರ್ಚ್ 2021, 10:26 IST
₹ 21.17 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಿರೀಕ್ಷೆ

ರಾತ್ರಿ ವಾಣಿಜ್ಯ ವಹಿವಾಟು ಓಕೆ: ಮೂಲ ಸೌಕರ್ಯ ಬೇಕು

ಎಲ್ಲ ಚಟುವಟಿಕೆ 24X7 ನಡೆಯಲಿ: ತಜ್ಞರ ಸಲಹೆ
Last Updated 4 ಜನವರಿ 2021, 21:43 IST
ರಾತ್ರಿ ವಾಣಿಜ್ಯ ವಹಿವಾಟು ಓಕೆ: ಮೂಲ ಸೌಕರ್ಯ ಬೇಕು

ವಾಣಿಜ್ಯ ಉದ್ದೇಶಕ್ಕೆ ಅಂತರ್ಜಲ: ಕೇಂದ್ರ ಸರ್ಕಾರ, ಸಿಪಿಸಿಬಿಗೆ ಎನ್‌ಜಿಟಿ ನೋಟಿಸ್‌

ವಾಣಿಜ್ಯ ಉದ್ದೇಶಕ್ಕಾಗಿ ಅತಿಯಾಗಿ ಅಂತರ್ಜಲ ಬಳಕೆ ಮಾಡುವುದರಿಂದ ನದಿಗಳಲ್ಲಿ ನಿರಿನ ಹರಿವು ಕಡಿಮೆಯಾಗುವ ಜತೆಗೆ, ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ಪೀಠ, ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಕೆಗಾಗಿ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿದೆ.
Last Updated 13 ಅಕ್ಟೋಬರ್ 2020, 11:11 IST
ವಾಣಿಜ್ಯ ಉದ್ದೇಶಕ್ಕೆ ಅಂತರ್ಜಲ: ಕೇಂದ್ರ ಸರ್ಕಾರ, ಸಿಪಿಸಿಬಿಗೆ ಎನ್‌ಜಿಟಿ ನೋಟಿಸ್‌
ADVERTISEMENT

ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿಗೆ ಅವಕಾಶ -

ಕಲ್ಲಿದ್ದಲ್ಲು ಗಣಿ ಗುತ್ತಿಗೆ ಹಂಚಿಕೆಯ ಮೇಲೆ ಇದ್ದ ನಿರ್ಬಂಧವನ್ನು ತೆಗೆದುಹಾಕುವ ‘ಖನಿಜ ಕಾನೂನುಗಳ (ತಿದ್ದುಪಡಿ) ಮಸೂದೆ’ಗೆ ಗುರುವಾರ ರಾಜ್ಯಸಭೆಯ ಅನುಮೋದನೆ ದೊರೆತಿದೆ. ಈ ಮಸೂದೆಯು ಕಾಯ್ದೆಯಾದರೆ ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿ ಗುತ್ತಿಗೆ ಹಂಚಿಕೆಗೆ ಅವಕಾಶ ಸಿಗಲಿದೆ.
Last Updated 12 ಮಾರ್ಚ್ 2020, 19:40 IST
ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿಗೆ ಅವಕಾಶ -

ವಸತಿ ಪ್ರದೇಶದಲ್ಲೇ ಬಾರ್‌, ಪಬ್‌: ಜನರ ನೆಮ್ಮದಿ ಕಸಿದ ವಾಣಿಜ್ಯ ಚಟುವಟಿಕೆ

ವಸತಿ ಬಡಾವಣೆಗಳಲ್ಲಿ ಪಬ್‌, ಬಾರ್‌ಗಳದ್ದೇ ಕಾರುಬಾರು l ಇಲಾಖೆಗಳ ನಡುವೆ ಸಮನ್ವಯ ಕನಸಿನ ಗಂಟು
Last Updated 2 ಮಾರ್ಚ್ 2020, 2:18 IST
ವಸತಿ ಪ್ರದೇಶದಲ್ಲೇ ಬಾರ್‌, ಪಬ್‌: ಜನರ ನೆಮ್ಮದಿ ಕಸಿದ ವಾಣಿಜ್ಯ ಚಟುವಟಿಕೆ

‘ಕಟ್ಟಡ ನಿರ್ಮಾಣ ಹಂತದಲ್ಲೇ ತಡೆಯಬಾರದೇಕೆ’

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ– ದೂರು ನೀಡಿದರೂ ಕ್ರಮವಿಲ್ಲ * ಕಾರ್ಯರೂಪಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ಭರವಸೆ
Last Updated 1 ಜುಲೈ 2019, 20:16 IST
‘ಕಟ್ಟಡ ನಿರ್ಮಾಣ ಹಂತದಲ್ಲೇ ತಡೆಯಬಾರದೇಕೆ’
ADVERTISEMENT
ADVERTISEMENT
ADVERTISEMENT