ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ| ಪೂರ್ವವಲಯದಲ್ಲಿ ಕಾರ್ಯಾಚರಣೆ
ಪರಿಷ್ಕೃತ ನಗರ ಮಹಾಯೋಜನೆ 2015ರ ಪ್ರಕಾರ ವಸತಿ ಪ್ರದೇಶ ಎಂದು ಗುರುತಿಸಿರುವ ಕಡೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.Last Updated 20 ಜೂನ್ 2019, 20:14 IST