ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

componsation

ADVERTISEMENT

ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

ಸಾಮಾಜಿಕ ನ್ಯಾಯ ಎಲ್ಲರಿಗೂ ಸಮ ಬಾಳು- ಎಲ್ಲರಿಗೂ ಸಮಪಾಲು ಎನ್ನುವ ತತ್ವದ ಮೇಲೆ ರಚನೆಯಾಗಿರುವ ಜೀವನಾಂಶ ಕಾನೂನಿನ ಅಡಿಯಲ್ಲಿ ಗಂಡ ತಾನು ಆರ್ಥಿಕವಾಗಿ ಅಸಮರ್ಥ ಎನ್ನುವ ಕಾರಣಕ್ಕಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.
Last Updated 13 ಸೆಪ್ಟೆಂಬರ್ 2024, 22:57 IST
ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

ವಕೀಲರ ಜೀವ ಇತರರಿಗಿಂತ ಅಮೂಲ್ಯವೇನೂ ಅಲ್ಲ: ‘ಸುಪ್ರೀಂ’

ಕೋವಿಡ್‌ ಅಥವಾ ಇತರ ಕಾರಣಗಳಿಂದ ಮೃತಪಟ್ಟ 60 ವರ್ಷದೊಳಗಿನ ವಕೀಲರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಒದಗಿಸುವಂತೆ ಕೇಂದ್ರ ಮತ್ತು ಇತರರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿತು.
Last Updated 14 ಸೆಪ್ಟೆಂಬರ್ 2021, 16:27 IST
ವಕೀಲರ ಜೀವ ಇತರರಿಗಿಂತ ಅಮೂಲ್ಯವೇನೂ ಅಲ್ಲ: ‘ಸುಪ್ರೀಂ’

ಧಾರವಾಡ: 19 ವರ್ಷವಾದರೂ ಸಿಕ್ಕಿಲ್ಲ ಪರಿಹಾರ

ಗೋಲಿಬಾರ್‌ಗೆ ಬಲಿಯಾಗಿದ್ದ ಪತಿ; ಅಂಗವಿಕಲ ಮಗನೊಂದಿಗೆ ವಿಧವೆ ಪರದಾಟ
Last Updated 25 ಫೆಬ್ರುವರಿ 2020, 19:30 IST
ಧಾರವಾಡ: 19 ವರ್ಷವಾದರೂ ಸಿಕ್ಕಿಲ್ಲ ಪರಿಹಾರ

ಪ್ರಕೃತಿ ವಿಕೋಪ: ₹ 54 ಲಕ್ಷ ಪರಿಹಾರ ವಿತರಣೆ

ಕಾರವಾರ ಜಿಲ್ಲೆಯ ವಿವಿಧೆಡೆ ಈ ವರ್ಷ ಪ್ರಕೃತಿ ವಿಕೋಪದಿಂದ ಹಾನಿಗೀಡಾದವರಿಗೆ ಈವರೆಗೆ ₹ 54.07 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
Last Updated 23 ಜೂನ್ 2018, 16:12 IST
ಪ್ರಕೃತಿ ವಿಕೋಪ: ₹ 54 ಲಕ್ಷ ಪರಿಹಾರ ವಿತರಣೆ
ADVERTISEMENT
ADVERTISEMENT
ADVERTISEMENT
ADVERTISEMENT