ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Conflict

ADVERTISEMENT

ಕೊಪ್ಪಳ | ಮರಕುಂಬಿಯಲ್ಲಿ ಮುಂದುವರಿದ ನೀರವ ಮೌನ

ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ನಡೆದ ದಲಿತರ ಹಾಗೂ ಪ್ರಬಲ ಸಮುದಾಯದವರ ನಡುವಿನ ಜಾತಿ ಸಂಘರ್ಷ, ಹಿಂಸಾಚಾರ ಪ್ರಕರಣದ ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದ್ದರೂ ಮರಕುಂಬಿ ಗ್ರಾಮದ ಜನರಲ್ಲಿ ಜೀವಕಳೆ ಕಾಣಲಿಲ್ಲ.
Last Updated 13 ನವೆಂಬರ್ 2024, 13:40 IST
ಕೊಪ್ಪಳ | ಮರಕುಂಬಿಯಲ್ಲಿ ಮುಂದುವರಿದ ನೀರವ ಮೌನ

ಮರಕುಂಬಿ ದಲಿತರು – ಸವರ್ಣೀಯರ ಮಧ್ಯೆ ಸಂಘರ್ಷ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಒಂದು ದಶಕದ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ.
Last Updated 24 ಅಕ್ಟೋಬರ್ 2024, 13:17 IST
ಮರಕುಂಬಿ ದಲಿತರು – ಸವರ್ಣೀಯರ ಮಧ್ಯೆ ಸಂಘರ್ಷ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಸಂಗತ | ಮನುಕುಲ–ಅಣ್ವಸ್ತ್ರ: ಸಹಬಾಳ್ವೆ ಅಸಾಧ್ಯ

ಶಾಂತಿ ಸ್ಥಾಪನೆಗೆ ಜರೂರಾದ ಪ್ರಯತ್ನ ಅಗತ್ಯ ಎಂಬುದನ್ನು ಮನಗಾಣಬೇಕಿದೆ
Last Updated 24 ಅಕ್ಟೋಬರ್ 2024, 0:30 IST
ಸಂಗತ | ಮನುಕುಲ–ಅಣ್ವಸ್ತ್ರ: ಸಹಬಾಳ್ವೆ ಅಸಾಧ್ಯ

ವಿಶ್ಲೇಷಣೆ | ಕಾಡುವ ಕಾಡುಪ್ರಾಣಿಗೆ ‘ಯಾಂಬು’ ಗುಮ್ಮ

ಯಾಂತ್ರಿಕ ಬುದ್ಧಿಮತ್ತೆಯನ್ನು ಈಗ ಮಾನವ– ಪ್ರಾಣಿ ಸಂಘರ್ಷ ತಪ್ಪಿಸಲೂ ಬಳಸಲಾಗುತ್ತಿದೆ
Last Updated 4 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ಕಾಡುವ ಕಾಡುಪ್ರಾಣಿಗೆ ‘ಯಾಂಬು’ ಗುಮ್ಮ

ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೀಂ ಸೈಫುದ್ದೀನ್ ‌ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಶುಕ್ರವಾರ ಭಾರಿ ಬಾಂಬ್ ದಾಳಿ ನಡೆಸಿವೆ.
Last Updated 4 ಅಕ್ಟೋಬರ್ 2024, 2:35 IST
ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

PHOTOS | ಮಧ್ಯಪ್ರಾಚ್ಯ ಬಿಕ್ಕಟ್ಟು:ಇಸ್ರೇಲ್‌ ಮತ್ತು ಇರಾನ್‌-ಹಿಜ್ಬುಲ್ಲಾ ಸಂಘರ್ಷ

PHOTOS | ಮಧ್ಯಪ್ರಾಚ್ಯ ಬಿಕ್ಕಟ್ಟು:ಇಸ್ರೇಲ್‌ ಮತ್ತು ಇರಾನ್‌-ಹಿಜ್ಬುಲ್ಲಾ ಸಂಘರ್ಷ
Last Updated 3 ಅಕ್ಟೋಬರ್ 2024, 15:25 IST
PHOTOS | ಮಧ್ಯಪ್ರಾಚ್ಯ ಬಿಕ್ಕಟ್ಟು:ಇಸ್ರೇಲ್‌ ಮತ್ತು ಇರಾನ್‌-ಹಿಜ್ಬುಲ್ಲಾ ಸಂಘರ್ಷ
err

ಇರಾನ್‌–ಇಸ್ರೇಲ್‌ ನಡುವೆ ಬಿಕ್ಕಟ್ಟು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ

ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆ ಹಾಗೂ ಹೆಜ್ಬೊಲ್ಲಾ (ಇರಾನ್‌ ಬೆಂಬಲಿತ ಲೆಬನಾನ್‌ ಸೈನಿಕಪಡೆ)ದ ಕಮಾಂಡರ್‌ ಹತ್ಯೆ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
Last Updated 4 ಆಗಸ್ಟ್ 2024, 7:15 IST
ಇರಾನ್‌–ಇಸ್ರೇಲ್‌ ನಡುವೆ ಬಿಕ್ಕಟ್ಟು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ
ADVERTISEMENT

ಮೈಸೂರು: ಮಾನವ– ವನ್ಯಜೀವಿ ಸಂಘರ್ಷದಲ್ಲೇ ಮುಗಿದ ವರ್ಷ

ಭಾವುಕಗೊಳಿಸಿದ ‘ಅರ್ಜುನ’–‘ಬಲರಾಮ’ರ ಸಾವು l ಚಿರತೆ ಕಾರ್ಯಪಡೆ ರಚನೆ ಮೈಲಿಗಲ್ಲು
Last Updated 28 ಡಿಸೆಂಬರ್ 2023, 7:29 IST
ಮೈಸೂರು: ಮಾನವ– ವನ್ಯಜೀವಿ ಸಂಘರ್ಷದಲ್ಲೇ ಮುಗಿದ ವರ್ಷ

Israel - Hamas War | ನೆತನ್ಯಾಹು ಜತೆ ಇನ್ನು ಮಾತುಕತೆ ಇಲ್ಲ: ಟರ್ಕಿ ಅಧ್ಯಕ್ಷ

ಗಾಜಾದ ಮೇಲೆ ದಾಳಿ ನಡೆಸುತ್ತಿರುವುದರಿಂದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಸಂಬಂಧ ಕಡಿದುಕೊಳ್ಳುವುದಾಗಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಶನಿವಾರ ಹೇಳಿದ್ದಾರೆ.
Last Updated 4 ನವೆಂಬರ್ 2023, 12:56 IST
Israel - Hamas War | ನೆತನ್ಯಾಹು ಜತೆ ಇನ್ನು ಮಾತುಕತೆ ಇಲ್ಲ: ಟರ್ಕಿ ಅಧ್ಯಕ್ಷ

ಇನ್ನಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ನಿರಾಕರಿಸಿದ್ದ ಇಸ್ರೇಲ್‌: ಹಮಾಸ್‌

ಅಮೆರಿಕನ್‌ ಒತ್ತೆಯಾಳುಗಳ ಜೊತೆಗೆ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಉದ್ದೇಶಿಸಿದ್ದು, ಅವರನ್ನು ಸ್ವೀಕರಿಸಲು ಇಸ್ರೇಲ್‌ ನಿರಾಕರಿಸಿತ್ತು’ ಎಂದು ಹಮಾಸ್‌ನ ಸಶಸ್ತ್ರ ಪಡೆಯ ವಕ್ತಾರ ಅಬು ಉಬೈದಾ ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2023, 2:58 IST
ಇನ್ನಿಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ನಿರಾಕರಿಸಿದ್ದ ಇಸ್ರೇಲ್‌: ಹಮಾಸ್‌
ADVERTISEMENT
ADVERTISEMENT
ADVERTISEMENT